63rd National Film Awards 2016

63 ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟ

63 ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯು ಪ್ರಕಟಗೊಂಡಿದ್ದು, ಬಾಲಿವುಡ್ ಶ್ರೇಷ್ಠ ನಟ ಅಮಿತಾಬ್ ಬಚ್ಚನ್ ಅತ್ಯ್ತುತ್ತಮ ನಟ ಪ್ರಶಸ್ತಿಯನ್ನು “ಪಿಕು” ಚಿತ್ರದಲ್ಲಿನ ಉತ್ತಮ ನಟನೆಗಾಗಿ ಹಾಗೂ ಕಂಗನಾ ರಣಾವತ್ “ತನು ವೆಡ್ಸ್ ಮನು ರಿಟರ್ನ್ “ ಚಿತ್ರದಲ್ಲಿನ ತ್ತಮ ನಟನೆಗಾಗಿ ಅತ್ತ್ಯತ್ತಮ ನಟಿ ಪ್ರಶಸ್ತಿಯನ್ನು  ತಮ್ಮದಾಗಿಸಿಕೊಂಡಿದ್ದಾರೆ.

ಪ್ರಶಸ್ತಿಗಳ ಪಟ್ಟಿ

ಅತ್ಯುತ್ತಮ ಚಿತ್ರ ಬಾಹುಬಲಿ
ಅತ್ಯುತ್ತಮ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ(ಬಾಜಿರಾವ್ ಮಸ್ತಾನಿ ಚಿತ್ರಕ್ಕಾಗಿ)
ಅತ್ಯುತ್ತಮ ನಟಅಮಿತಾಬ್ ಬಚ್ಚನ್ (ಚಿತ್ರ-ಪೀಕು)
ಅತ್ಯುತ್ತಮ ನಟಿ ಕಂಗನಾ ರಣಾವತ್(ಚಿತ್ರ- ತನು ವೆಡ್ಸ್ ಮನು ರಿಟರ್ನ್ಸ್)
ಅತ್ಯುತ್ತಮ ಪೋಷಕ ನಟ ಸಮುಥಿರಕಣಿ (ಚಿತ್ರ- ವಿಸಾರಣೈ)
ಅತ್ಯುತ್ತಮ ಪೋಷಕ ನಟಿ ತಾನ್ವಿ ಆಜ್ಮಿ (ಬಾಜಿರಾವ್ ಮಸ್ತಾನಿ)
ಅತ್ಯುತ್ತಮ ಹಿಂದಿ ಚಿತ್ರ ದಮ್ ಲಗಾ ಕೆ ಹೈಶಾ
ಅತ್ಯುತ್ತಮ ಜನಪ್ರಿಯ ಮನರಂಜನಾ ಚಿತ್ರ ಬಜರಂಗಿ ಭಾಯಿಜಾನ್
ಅತ್ಯುತ್ತಮ ಕೊರಿಯೋಗ್ರಫಿ ಬಾಜಿರಾವ್ ಮಸ್ತಾನಿ ಚಿತ್ರ (ದೀವಾನಿ ಮಸ್ತಾನಿ ಹಾಡು/ ರೆಮೊ ಡಿಸೋಜಾ)
ಅತ್ಯುತ್ತಮ ಹಿನ್ನೆಲೆ ಗಾಯಕಿ ಮೋಹ್ ಮೋಹ್ ಕೆ ಧಾಗೆ “ಮೊನಾಲಿ ಥಾಕೂ”
ಅತ್ಯುತ್ತಮ ಸಿನಿಮಟೋಗ್ರಫಿ ಬಾಜಿರಾವ್ ಮಸ್ತಾನಿ
ಅತ್ಯುತ್ತಮ ಸ್ಕ್ರೀನ್ ಪ್ಲೇ/ ಡೈಲಾಗ್ ಜೂಹಿ ಛತುರ್ವೆದಿ(ಪಿಕು),ಹಿಮಾಮ್ಷು ಶರ್ಮ (ತನು ವೆಡ್ಸ್ ಮನು ರಿಟರ್ನ್ಸ್)
ಅತ್ಯುತ್ತಮ ಮಲಯಾಳಂ ಚಿತ್ರ ಪಥೇಮಾರಿ
ಅತ್ಯುತ್ತಮ ಸಾಮಾಜಿಕ ಚಿತ್ರ ನಿರ್ನಾಯಕಂ
ಅತ್ಯುತ್ತಮ ಸಂಗೀತ ನಿರ್ದೇಶನ ಎಂ. ಜಯಚಂದ್ರನ್, ಹಾಡು: ಕಾಥಿರುನ್ನು ಕಾಥಿರುನ್ನು, ಚಿತ್ರ: ಎನ್ನು ನಿಂತೆ ಮೊಯ್ದೀನ್
ಅತ್ಯುತ್ತಮ ಹಿನ್ನೆಲೆ ಸಂಗೀತ ನಿರ್ದೇಶನ ಇಳಿಯರಾಜಾ, ಥಾರೈ ಥಪ್ಪಟ್ಟೈ
ಅತ್ಯುತ್ತಮ ಪರಿಸರ ಜಾಗೃತಿ ಚಿತ್ರ ವಲಿಯಾ ಛಿರಕುಲ್ಲಾ ಪಕ್ಷಿಕಳ್
ಅತ್ಯುತ್ತಮ ಮಕ್ಕಳ ಚಿತ್ರ ಡುರೊಂಟೋ
Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: