E-Rickshw Scheme

 ಇ-ರಿಕ್ಷಾ ಯೋಜನೆ

ಬಡವರಿಗೆ ಕಂತಿನಲ್ಲಿ ಇ-ರಿಕ್ಷಾ ನೀಡುವ ಯೋಜನೆ ಹಾಗೂ ಆಪ್ ಆಧರಿತ ಇ-ರಿಕ್ಷಾ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಉತ್ತರ ಪ್ರದೇಶದ ನೋಯ್ಡಾದ ಸೆಕ್ಟರ್-62 ರಲ್ಲಿ ಏಪ್ರಿಲ್ 5 ರಂದು ಚಾಲನೆ ನೀಡಿ 5100 ಜನರಿಗೆ ಇ-ರಿಕ್ಷಾ ಒದಗಿಸಲಾಗುತ್ತದೆ.

ಯೋಜನೆಯ ವಿವರ:

ಈ ಯೋಜನೆಯ ಮೂಲಕ ರಕ್ಷಾ ಪಡೆದವರು ನಿತ್ಯ ರೂ. 243 ಗಳನ್ನು 2 ವರ್ಷಗಳ ವರೆಗೆ ಪಾವತಿ ಮಾಡಬೇಕಾಗಿರುತ್ತದೆ. ಎರಡು ವರ್ಷದ ನಂತರ ಇ-ರಿಕ್ಷಾ ಚಾಲಕರೆ ಮಾಲಕರಾಗಲಿದ್ದಾರೆ. ಸಾಮಾನ್ಯ ರಿಕ್ಷಾಗಿಂತ ಇದು ಕಡಿಮೆ ದರದಲ್ಲಿ ಗ್ರಾಹಕರಿಗೆ ಲಭ್ಯವಾಗಲಿದೆ.

ಸ್ಥಳ ಮತ್ತು ದಿನಾಂಕ:

ಉತ್ತರ ಪ್ರದೇಶದ ನೋಯ್ಡಾದ ಸೆಕ್ಟರ್-62 ರಲ್ಲಿ ಏಪ್ರಿಲ್ 5 2016

ಓಲಾ ಜೊತೆ ಒಪ್ಪಂದ:

ಈ ಯೋಜನೆಯಲ್ಲಿ ಇ-ರಿಕ್ಷಾ ಬುಕ್ ಮಾಡಲು ಓಲಾ ಕ್ಯಾಭ್ಸ ಜೊತೆ ಒಪ್ಪಂದ ಮಾಡಿಕೊಳ್ಳಲಾಗಿದ್ದು, ಓಲಾ ಕ್ಯಾಬ್ ಆಪ್ ಮೂಲಕ –ರಿಕ್ಷಾ ಬುಕ್ ಮಾಡಬಹುದಾಗಿದೆ.

Advertisements

2 responses

  1. allasaheb k nadaf | Reply

    The best working nagaraj

    Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: