SOUTH ASIAN GAMES 2016

ದಕ್ಷಿಣ ಏಷಿಯನ್ ಕ್ರೀಡಾಕೂಟ್ -2016

 ಈ ಕ್ರೀಡಾಕೂಟವು 2 ವರ್ಷಗಳಿಗೊಮ್ಮೆ ನಡೆಯುವ ಕ್ರೀಡಾಕೂಟವಾಗಿದ್ದು, ಇದು ಮೊದಲು 1984 ರ ಸಪ್ಟಂಬರ ನಲ್ಲಿ ನೇಪಾಳದ ಕಠ್ಮಂಡುವಿನಲ್ಲಿ ನಡೆಯಿತು. 12 ನೇ ಕ್ರೀಡಾಕೂಟದ ಆತಿಥ್ಯವನ್ನು ಭಾರತವು ವಹಿಸಿತ್ತು ಅದರಂತೆ ಪ್ರಧಾನಿಯವರು ಈ ಕ್ರೀಡಾಕೂಟವನ್ನು ಅಸ್ಸಾಂನಲ್ಲಿ ಉದ್ಘಾಟಿಸಲಾಯಿತು.

ಕ್ರೀಡಾಕೂಟದ ಉದ್ಘಾಟನೆ:

ಭಾರತದ ಪ್ರಧಾನಿ ಶ್ರೀ ನರೇಂದ್ರ ಮೋದಿ ಯವರು ಕ್ರೀಡಾಕೂಟವನ್ನು ಉದ್ಘಾಟಿಸಿದರು.

ಕ್ರೀಡಾಕೂಟ ನಡೆದ ಸ್ಥಳ:

ಅಸ್ಸಾಂ ನ ಗೌಹಾತಿಯ ಇಂದಿರಾಗಾಂದಿ ಅಥ್ಲೆಟಿಕ್ ಸ್ಟೇಡಿಯಂ ಮತ್ತು ಮೇಘಾಲಯದ ಶಿಲ್ಲಾಂಗ್ ನ ಜವಾಹರಲಾಲ್ ನೆಹರೂ ಸ್ಟೇಡಿಯಂ.

ಭಾಗವಹಿಸಿದ ರಾಷ್ಟ್ರಗಳು: ಈ ಕ್ರೀಡಾಕೂಟದಲ್ಲಿ ದಕ್ಷಿಣ ಏಷ್ಯಾದ 8 ರಾಷ್ಟ್ರಗಳು ಭಾಗವಹಿಸಿದ್ದವು. ಅವುಗಳು 1. ಅಫ್ಘಾನಿಸ್ತಾನ 2.ಭಾರತ 3. ಮಾಲ್ಡಿವ್ಸ್ 4.ನೇಪಾಳ 5.ಪಾಕಿಸ್ತಾನ 6.ಶ್ರೀಲಂಕಾ 7.ಬಾಂಗ್ಲಾದೇಶ 8.ಭೂತಾನ್

ಕ್ರೀಡಾಕೂಟದ ಘೋಷಣೆ: “ಶಾಂತಿ, ಅಭಿವೃದ್ಧಿ ಮತ್ತು ಸಮೃದ್ಧಿಗಾಗಿ ಆಟ”   “Play for Peace, Progress and Prosperity”

ಕ್ರೀಡೆಯ ಚಿಹ್ನೆ : : ಬಾಲ ಘೇಂಡಾಮೃಗ

ಪದಕ ಪಟ್ಟಿ ಈ ಕೆಳಗಿನಂತಿದೆ.

ಭಾರತವು ಈ ಕ್ರೀಡಾಕೂಟದಲ್ಲಿ ಅತಿ ಹೆಚ್ಚು ಪದಕ ಗಳಿಸುವದರ ಮೂಲಕ ಪದಕ ಪಟ್ಟಿಯಲ್ಲಿ ಪ್ರಥಮ ಸ್ಥಾನ ಗಳಿಸಿದೆ.

ಸ್ಥಾನ ರಾಷ್ಟ್ರ ಚಿನ್ನದ ಪದಕ ಬೆಳ್ಳಿ ಪದಕ ಕಂಚಿನ ಪದಕ ಒಟ್ಟು
1 ಭಾರತ 188 90 30 308
2 ಶ್ರೀಲಂಕಾ 25 63 98 186
3 ಪಾಕಿಸ್ಥಾನ 12 37 57 106
4 ಅಫ್ಘಾನಿಸ್ತಾನ 7 9 19 35
5 ಬಾಂಗ್ಲಾದೇಶ 4 15 56 75
6 ನೇಪಾಳ 3 23 34 60
7 ಮಾಲ್ಡೀವ್ 0 2 1 3
8 ಭೂತಾನ 0 01 15 16

 ಇಲ್ಲಿಯವರೆಗೆ ಕ್ರೀಡಾಕೂಟ ನಡೆದ ಸ್ಥಳಗಳು ಮತ್ತು ವರ್ಷ

ಕ್ರೀಡಾಕೂಟಗಳು

ಕ್ರೀಡಾಕೂಟ ನಡೆದ ವರ್ಷ

ಕ್ರೀಡಾಕೂಟ ನಡೆದ ದೇಶ ಮತ್ತುಸ್ಥಳ

1 1984 ನೇಪಾಳ, ಕಠ್ಮಂಡು
2 1985 ಬಾಂಗ್ಲಾದೇಶ, ಢಾಕಾ
3 1987 ಭಾರತ, ಕೋಲ್ಕತ್ತಾ
4 1989 ಪಾಕಿಸ್ತಾನ, ಇಸ್ಲಾಮಾಬಾದ್
5 1991 ಶ್ರೀಲಂಕಾ, ಕೊಲಂಬೋ
6 1993 ಬಾಂಗ್ಲಾದೇಶ, ಢಾಕಾ
7 1995 ಭಾರತ, ಚೆನ್ನೈ
8 1999 ನೇಪಾಳ, ಕಠ್ಮಂಡು
9 2004 ಪಾಕಿಸ್ತಾನ, ಇಸ್ಲಾಮಾಬಾದ್
10 2006 ಶ್ರೀಲಂಕಾ, ಕೊಲಂಬೋ
11 2010 ಬಾಂಗ್ಲಾದೇಶ, ಢಾಕಾ
12 2016 ಭಾರತ, ಮೇಘಾಲಯ ಮತ್ತು ಅಸ್ಸಾಂ

13

2019 ನೇಪಾಳ, ಕಠ್ಮಂಡು

 

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: