Important Fictions of Kannada

1.ಕಾನೂರು ಹೆಗ್ಗಡಿತಿ – ಕುವೆ೦ಪು 2.ಮಲೆಗಳಲ್ಲಿ ಮದುಮಗಳು – ಕುವೆ೦ಪು
3.ಮರಳಿ ಮಣ್ಣಿಗೆ – ಡಾ. ಕೆ. ಶಿವರಾಮ ಕಾರಂತ 4.ಚೋಮನ ದುಡಿ – ಡಾ. ಕೆ. ಶಿವರಾಮ ಕಾರಂತ
5.ಚಿಕವೀರ ರಾಜೇಂದ್ರ – ಮಾಸ್ತಿ ವೆಂಕಟೇಶ ಅಯ್ಯಂಗಾರ್ 6.ಮೂಕಜ್ಜಿಯ ಕನಸುಗಳು – ಡಾ. ಕೆ. ಶಿವರಾಮ ಕಾರಂತ
7.ಬೆಟ್ಟದ ಜೀವ – ಡಾ. ಕೆ. ಶಿವರಾಮ ಕಾರಂತ 8.ಮಹಾಬ್ರಾಹ್ಮಣ – ದೇವುಡು ನರಸಿಂಹ ಶಾಸ್ತ್ರಿ
9.ಸಂಧ್ಯಾರಾಗ – ಅ.ನ. ಕೃಷ್ಣರಾಯ 10.ದುರ್ಗಾಸ್ತಮಾನ – ತ.ರಾ. ಸುಬ್ಬರಾವ್
11.ಗ್ರಾಮಾಯಣ – ರಾವ್ ಬಹದ್ದೂರ್ 12.ಶಾಂತಲಾ – ಕೆ.ವಿ. ಅಯ್ಯರ್
13.ಸಂಸ್ಕಾರ – ಯು.ಆರ್. ಅನಂತಮೂರ್ತಿ 14.ಗಂಗವ್ವ ಮತ್ತು ಗಂಗಾಮಾಯಿ – ಶಂಕರ ಮೊಕಾಶಿ ಪುಣೇಕರ
15.ಗೃಹಭಂಗ – ಎಸ್.ಎಲ್. ಭೈರಪ್ಪ 16.ಮುಕ್ತಿ – ಶಾಂತಿನಾಥ ದೇಸಾಯಿ
17.ವೈಶಾಖ – ಚದುರಂಗ 18.ಮೃತ್ಯುಂಜಯ – ನಿರಂಜನ
19.ಚಿರಸ್ಮರಣೆ – ನಿರಂಜನ 20.ಶಿಕಾರಿ – ಯಶವಂತ ಚಿತ್ತಾಲ
21.ಮಾಡಿದ್ದುಣ್ಣೋ ಮಹಾರಾಯ – ಎಂ.ಎಸ್. ಪುಟ್ಟಣ್ಣಯ್ಯ 22.ಕಾಡು – ಶ್ರೀಕೃಷ್ಣ ಆಲನಹಳ್ಳಿ
23.ಕರ್ವಾಲೊ – ಕೆ.ಪಿ. ಪೂರ್ಣಚಂದ್ರ ತೇಜಸ್ವಿ 24.ಬಂಡಾಯ – ವ್ಯಾಸರಾಯ ಬಲ್ಲಾಳ
25.ತೇರು – ರಾಘವೇಂದ್ರ ಪಾಟೀಲ 26.ದ್ಯಾವನೂರು – ದೇವನೂರು ಮಹಾದೇವ
27.ಚಂದ್ರಗಿರಿಯ ತೀರದಲ್ಲಿ – ಸಾರಾ ಅಬೂಬಕ್ಕರ್ 28.ಇಜ್ಜೋಡು – ವಿ.ಕೃ. ಗೋಕಾಕ್
29.ಬದುಕು – ಗೀತಾ ನಾಗಭೂಷಣ 30.ಮಾಧವ ಕರುಣಾ ವಿಲಾಸ – ಗಳಗನಾಥ
31.ಬೆಕ್ಕಿನ ಕಣ್ಣು – ತ್ರಿವೇಣಿ 32.ಮುಸ್ಸಂಜೆಯ ಕಥಾ ಪ್ರಸಂಗ – ಪಿ. ಲಂಕೇಶ
33.ಮಾಡಿ ಮಡಿದವರು – ಬಸವರಾಜ ಕಟ್ಟೀಮನಿ 34.ಅನ್ನ – ರ೦.ಶ್ರೀ.ಮುಗಳಿ
35.ಮೋಹಿನಿ – ವಿ. ಎಂ. ಇನಾಂದಾರ್ 36.ಚಿದಂಬರ ರಹಸ್ಯ – ಕೆ.ಪಿ. ಪೂರ್ಣಚಂದ್ರ ತೇಜಸ್ವಿ
ಕಥಾ ಸ೦ಕಲನಗಳು
37.ಮಾಸ್ತಿ ಅವರ ಸಮಗ್ರ ಕತೆಗಳು – ಮಾಸ್ತಿ ವೆಂಕಟೇಶ ಅಯ್ಯಂಗಾರ್ 38.ನೇಮಿಚಂದ್ರರ ಕಥೆಗಳು – ನೇಮಿಚಂದ್ರ
39.ಕಲ್ಲು ಕರಗುವ ಸಮಯ – ಪಿ. ಲ೦ಕೇಶ 40.ಅಮೃತಬಳ್ಳಿ ಕಷಾಯ – ಜಯಂತ ಕಾಯ್ಕಿಣಿ
41.ಹುಲಿ ಸವಾರಿ – ವಿವೇಕ ಶಾನುಭಾಗ 42.ಬುಗುರಿ – ಮೊಗಳ್ಳಿ ಗಣೇಶ್
43.ತಮಂಧದ ಕೇಡು – ಅಮರೇಶ ನುಗುಡೋಣಿ 44.ಅನಂತಮೂರ್ತಿ: ಐದು ದಶಕದ ಕಥೆಗಳು – ಯು.ಆರ್. ಅನಂತಮೂರ್ತಿ
45.ಜಿ.ಎಸ್. ಸದಾಶಿವ: ಇದುವರೆಗಿನ ಕಥೆಗಳು 46.ಖಾಸನೀಸರ ಕಥೆಗಳು
47.ಕೆ. ಸದಾಶಿವ ಸಮಗ್ರ ಕತೆಗಳು 48.ಭಳಾರೆ ವಿಚಿತ್ರಂ – ಕುಂ.ವೀರಭದ್ರಪ್ಪ
49.ಪಾವೆಂ ಹೇಳಿದ ಕಥೆ – ರವಿ ಬೆಳಗೆರೆ 50.ಮಾಯಿಯ ಮುಖಗಳು – ರಾಘವೇಂದ್ರ ಪಾಟೀಲ
51.ಚಿತ್ತಾಲರ ಕತೆಗಳು – ಯಶವಂತ ಚಿತ್ತಾಲ 52.ದಜ್ಜಾಲ – ಫಕೀರ್ ಮುಹಮ್ಮದ್ ಕಟ್ಪಾಡಿ
53.ಕನ್ನಂಬಾಡಿ – ಡಾ. ಬೆಸಗರಹಳ್ಳಿ ರಾಮಣ್ಣ 54.ಅಮ್ಮಚ್ಚಿಯೆಂಬ ನೆನಪು – ವೈದೇಹಿ
ಕವನ ಸ೦ಕಲನಗಳು
55.ಔದುಂಬರಗಾಥೆ – ದ.ರಾ.ಬೇ೦ದ್ರೆ 56.ಸಮಗ್ರ ಕಾವ್ಯ – ಗೋಪಾಲಕೃಷ್ಣ ಅಡಿಗ
57.ಹೊ೦ಬೆಳಕು – ಚನ್ನವೀರ ಕಣವಿ 58.ಹಾಡು-ಹಸೆ: ಕೆ.ಎಸ್.ನರಸಿಂಹಸ್ವಾಮಿ ಆಯ್ದ ಕವಿತೆಗಳು
59.ಜಿ.ಎಸ್. ಶಿವರುದ್ರಪ್ಪ ಸಮಗ್ರ ಕಾವ್ಯ 60.ಕೆ.ಎಸ್. ನಿಸಾರ್ ಅಹಮದ್ ಸಮಗ್ರ ಕವಿತೆಗಳು
61.ಮೂವತ್ತು ಮಳೆಗಾಲ – ಎಚ್.ಎಸ್. ವೆಂಕಟೇಶಮೂರ್ತಿ 62.ಮೆರವಣಿಗೆ – ಡಾ. ಸಿದ್ಧಲಿಂಗಯ್ಯ
63.ಬೆಳ್ಳಕ್ಕಿ ಹಿಂಡು – ಸುಬ್ಬಣ ರಂಗನಾಥ ಎಕ್ಕುಂಡಿ 64.ತಟ್ಟು ಚಪ್ಪಾಳೆ ಪುಟ್ಟ ಮಗು – ಬೊಳುವಾರು ಮಹಮದ್ ಕುಂಞಿ
65.ಕುವೆಂಪು ಸಮಗ್ರ ಕಾವ್ಯ – ಕುವೆ೦ಪು 66.ಕ್ಯಾಮೆರಾ ಕಣ್ಣು : ಬಿ.ಆರ್.ಲಕ್ಷ್ಮಣ ರಾವ್ ಸಮಗ್ರ ಕಾವ್ಯ
67.ರತ್ನನ ಪದಗಳು,ನಾಗನ ಪದಗಳು – ಜಿ.ಪಿ. ರಾಜರತ್ನಂ 68.ಪಾಂಚಾಲಿ: ಆಯ್ದ ಕವನಗಳು – ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟ
69.ಹೊಂಗನಸು – ಬಿಎಂಶ್ರೀ 70.ನಾವು ಹುಡುಗಿಯರೇ ಹೀಗೆ – ಪ್ರತಿಭಾ ನಂದಕುಮಾರ್
71.ಗಜಲ್ ಮತ್ತು ದ್ವಿಪದಿಗಳು: ಶಾಂತರಸ 72.ಗೌರೀಶ್ ಕಾಯ್ಕಿಣಿ ಸಮಗ್ರ ಸಾಹಿತ್ಯ
73.ಮ೦ಕುತಿಮ್ಮನ ಕಗ್ಗ – ಡಿ.ವಿ.ಗು೦ಡಪ್ಪ 74.ಈವರೆಗಿನ ಹೇಳತೇನ ಕೇಳ – ಡಾ.ಚಂದ್ರಶೇಖರ ಕಂಬಾರ
ನಾಟಕಗಳು
75.ಪುತಿನ ಸಮಗ್ರ ಗೇಯ ಕಾವ್ಯ ನಾಟಕಗಳು – ಪು.ತಿ. ನರಸಿಂಹಾಚಾರ್ 76.ಕೈಲಾಸಂ ಕನ್ನಡ ನಾಟಕಗಳು – ಟಿ.ಪಿ.ಕೈಲಾಸ೦
77.ಶೋಕಚಕ್ರ – ಶ್ರೀರ೦ಗ 78.ಕಾಕನಕೋಟೆ – ಮಾಸ್ತಿ ವೆಂಕಟೇಶ ಅಯ್ಯಂಗಾರ್
79.ಸತ್ತವರ ನೆರಳು – ಜಿ.ಬಿ. ಜೋಶಿ 80.ತುಘಲಕ್ – ಗಿರೀಶ ಕಾರ್ನಾಡ
81.ಸಂಸ ನಾಟಕಗಳು – ಸ೦ಸ 82.ಮಹಾಚೈತ್ರ – ಎಚ್. ಎಸ್. ಶಿವಪ್ರಕಾಶ
83.ಸಿರಿಸ೦ಪಿಗೆ – ಚ೦ದ್ರಶೇಖರ ಕ೦ಬಾರ 84.ಸಂಕ್ರಾಂತಿ – ಪಿ. ಲ೦ಕೇಶ
ಇತರೆ/ವ್ಯಕ್ತಿಚಿತ್ರಣ/ಆತ್ಮಚರಿತ್ರೆ/ವಿಜ್ಞಾನ/ಪ್ರವಾಸ ಕಥನ/ವಿಮರ್ಶೆ
85.ಜ್ಞಾಪಕ ಚಿತ್ರಶಾಲೆ – ಡಿ. ವಿ. ಗು೦ಡಪ್ಪ 86.ಮೂರು ತಲೆಮಾರು – ತ.ಸು. ಶಾಮರಾಯ
87.ಮರೆಯಲಾದೀತೆ? – ಬೆಳಗೆರೆ ಕೃಷ್ಣಶಾಸ್ತ್ರಿ 88.ದೇವರು – ಎ.ಎನ್. ಮೂರ್ತಿರಾವ್
89.ಇರುವುದೊಂದೇ ಭೂಮಿ – ನಾಗೇಶ ಹೆಗಡೆ 90.ಅಣ್ಣನ ನೆನಪು – ಕೆ.ಪಿ ಪೂರ್ಣಚ೦ದ್ರ ತೇಜಸ್ವಿ
91.ನಮ್ಮ ಊರಿನ ರಸಿಕರು – ಗೊರೂರು ರಾಮಸ್ವಾಮಿ ಅಯ್ಯಂಗಾರ್ 92.ಹಸುರು ಹೊನ್ನು – ಬಿ.ಜಿ.ಎಲ್. ಸ್ವಾಮಿ
93.ಊರುಕೇರಿ – ಡಾ. ಸಿದ್ದಲಿಂಗಯ್ಯ 94.ಯಂತ್ರಗಳನ್ನು ಕಳಚೋಣ ಬನ್ನಿ – ಪ್ರಸನ್ನ
95.ಅಲೆಮಾರಿಯ ಅಂಡಮಾನ್ ಮತ್ತು ಮಹಾನದಿ ನೈಲ್ – ಕೆ.ಪಿ. ಪೂರ್ಣಚಂದ್ರ ತೇಜಸ್ವಿ 96.ಅರೆ ಶತಮಾನದ ಅಲೆ ಬರಹಗಳು – ಕೆ.ವಿ. ಸುಬ್ಬಣ್ಣ
97.ಶಕ್ತಿಶಾರದೆಯ ಮೇಳ – ಡಾ.ಡಿ.ಆರ್. ನಾಗರಾಜ 98.ಹುಳಿಮಾವಿನ ಮರ – ಪಿ. ಲಂಕೇಶ
99.ವಚನ ಭಾರತ – ಎ.ಆರ್. ಕೃಷ್ಣಶಾಸ್ತ್ರೀ 100.ಹುಚ್ಚು ಮನಸ್ಸಿನ ಹತ್ತು ಮುಖಗಳು – ಶಿವರಾಮ ಕಾರಂತ
Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: