MNREGS

ನರೇಗಾ ಯೋಜನೆ:MNREGS

ಪರಿಚಯ :

ಗ್ರಾಮೀಣ ಪ್ರದೇಶದ ಪ್ರತಿ ಕುಟುಂಬಕ್ಕೆ  ವಯಸ್ಕ ಜನರಿಗೆ ಕನಿಷ್ಠ 100 ದಿನಗಳ ದ್ಯೋಗ ದಗಿಸಿ ಅದಕ್ಕೆ ಸಮರ್ಪಕ ಕೂಲಿ ಒದಗಿಸುವುದು ಈ ಯೋಜನೆಯ ಉದ್ದೇಶವಾಗಿದೆ.

ನರೇಗಾ ಯೋಜನೆ ಜಾರಿಗೆ ತರಲು ಭಾರತಿಯ ಕಾರ್ಮೀಕ ಕಾನೂನು ಮತ್ತು ಸಾಮಾಜಿಕ ಭದ್ರತೆ ಒದಗಿಸಿ ಕೆಲಸ ಮಾಡುವ ಹಕ್ಕನ್ನು ಖಾತ್ರಿಗೊಳಿಸುವ “ರಾಷ್ಟ್ರೀಯ ಉದ್ಯೋಗ ಖಾತ್ರಿ ಕಾಯ್ದೆ-2005” ಅಗಷ್ಟ 25, 2005 ರಂದು ಅಂಗೀಕರಿಸಿ, ಸಪ್ಟಂಬರ 5, 2005 ರಂದು ರಾಷ್ಟ್ರಪತಿಗಳು ಅಂಕಿತ ಪಡೆದು, ಫಬ್ರುವರಿ 2, 2006 ರಂದು ಜಾರಿಗೆ ಬಂದಿತು.

ಯೋಜನೆಯ ಅನುಷ್ಠಾನ:

ಫೆಬ್ರುವರಿ 2, 2006 ರಂದು ನರೇಗಾ ಯೋಜನೆಯನ್ನು ದೇಶದ 200 ಜಿಲ್ಲೆಗಳಿಗೆ ಮಾತ್ರ ಜಾರಿಗೆ ತರಲಾಗಿತ್ತು. ಆದರೆ

ಎಪ್ರೀಲ್ 1, 2008 ರಿಂದ ನರೇಗಾ ಯೋಜನೆಯು ದೇಶಾದ್ಯಂತ ಎಲ್ಲ ಜಿಲ್ಲೆಗಳಿಗೂ ವಿಸ್ತರಿಸಲಾಯಿತು.

ಯೋಜನೆಯ ಮರುನಾಮಕರಣ:

ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ () ಯನ್ನು “ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಯದ್ಯೋಗ ಖಾತ್ರಿ ಯೋಜನೆ” ಎಂದು ಅಕ್ಟೋಬರ್ 2, 2009 ರಂದು ಮರು ನಾಮಕರಣ ಮಾಡಲಾಯಿತು.

ಈ ಯೋಜನೆಗೆ ಓಳಪಟ್ಟ ಇಲಾಖೆಗಳು:

ತೋಟಗಾರಿಕೆ, ಜಲಾನಯನ, ಅರಣ್ಯ, ಜಿ.ಪಂ.ಎಂಜಿನಿಯರ್ ವಿಭಾಗ, ರೇಷ್ಮೆ ಹಾಗೂ ಇತರ 9 ಇಲಾಖೆಗಳು.

ಉದ್ದೇಶಗಳು:

ವಲಸೆ ನಿಯಂತ್ರನ, ಪರಿಸರ ಸಂರಕ್ಷಣೆ, ಸಾಮಾಜಿಕ ಸಮಾನತೆ ಉತ್ತೇಜಿಸುವುದು, ಗ್ರಾಮೀಣ ಮಹಿಳೆಯರ ಸಬಲೀಕರಣ, ಗ್ರಾಮೀಣ ಸ್ತಿ ಸೃಜಿಸುವುದು, ಅರಣ್ಯ ಪ್ರದೇಶ ಹೆಚ್ಚ್ ಳ, ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗ ಸೃಷ್ಠಿ, ಗ್ರಾಮೀಣ ಜನತೆಯ ರ್ಥಿಕ ಭಿವೃದ್ದಿ, ಗ್ರಾಮಗಳ ಸಬಲೀಕರಣ ಇವುಗಳೂ ಈ ಯೋಜನೆಯ ಉದ್ದೇಶಗಳಾಗಿವೆ.

ಯೋಜನೆ ಕಾರ್ಯಗೊಳಿಸುವ ಜವಾಬ್ದಾರಿ:

ಗ್ರಾಮ ಪಂಚಾಯತಿವು  ಈ ಯೋಜನೆ ಜಾರಿಮಾಡುವ ಮತ್ತು ಕಾರ್ಯಕ್ರಮ ಅನುಷ್ಠಾನ ಮಾಡುವ  ಜವಾಬ್ದಾರಿ ವಹಿಸಲಾಗಿದೆ.

ಉದ್ಯೋಗದ ದಿನಗಳು:

ಆರ್ಥಿಕ ವರ್ಷದಲ್ಲಿ ಒಂದು ಕುಟುಂಬಕ್ಕೆ ಕನಿಷ್ಠ 100 ದಿನಗಳ ಉದ್ಯೋಗ ನೀಡುವುದು. ಬರಪೀಡಿತ ಪ್ರದೇಶದ ಜನರಿಗೆ 150 ದಿನಗಳ ಉದ್ಯೋಗ ಒದಗಿಸುವುದು.

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: