Setu Bharatam Project

ಸೇತು ಭಾರತಂ ಯೋಜನೆ

ಮೂಲ ಸೌಕರ್ಯ ಕ್ಷೇತ್ರದಲ್ಲಿ ಭಾರತವು ದಾಪುಗಾಲು ಇಡುತ್ತದೆ, ಇದರೊಂದಿಗೆ ರೈಲು ಕ್ಷೇತ್ರದಲ್ಲಿ ಪ್ರಗರಿ ನೀಡಲು ಪ್ರೋತ್ಸಾಹ ನೀಡುತ್ತದೆ. ಈ ಯೋಜನೆಯನ್ನು ಪ್ರಧಾನಿ ಶ್ರೀ ನರೇಂದ್ರ ಮೂದಿಯವರು ಉದ್ಘಾಟಿಸಿದರು.

ಯೋಜನೆಯ ಉದ್ದೇಶ:

ದೇಶದಲ್ಲಿ ಹೆಚ್ಚುತ್ತಿರುವ ರೈಲ್ವೆ ಕ್ರಾಸಿಂಗ್ ಅಪಘಾತಗಳನ್ನು ತಡೆಯಲು ರಾಷ್ಟ್ರೀಯ ಹೆದ್ದಾರಿಗಳನ್ನು ರೇಲ್ವೆ ಕ್ರಾಸಿಂಗ್ ನಿಂದ ಮುಕ್ತಗೊಳಿಸುವುದು, ಪುರಾತನ ಸೇತುವೆಗಳನ್ನು ದುರಸ್ತಿಗೊಳಿಸಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿ ಕೊಡುವುದೆ ಈ ಯೋಜನೆಯ ಉದ್ದೇಶ.

ಯೋಜನೆ ಉದ್ಘಾಟನೆ:

ಈ ಯೋಜನೆಯನ್ನು ಭಾರತದ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೂದಿ ಯವರು ಉದ್ಘಾಟನೆ ಮಾಡಿದರು.

ಸ್ಥಳ ಮತ್ತು ದಿನಾಂಕ:

ಭಾರತದ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೂದಿ ಯವರು ಶನಿವಾರ ದಿನಾಂಕ 05.03.2016 ರಂದು ಈ ಯೋಜನೆಗೆ ದೆಹಲಿಯಲ್ಲಿ ಚಾಲನೆ ನೀಡಿದರು.

ಯೋಜನೆಯ ವಿವರ:

ಸೇತು ಭಾತರಂ ಯೋಜನೆಗೆ ಕೇಂದ್ರ ಸರ್ಕಾರ ರೂ. 50,800 ಕೋಟಿಗಳನ್ನು ತೆಗೆದಿರಿಸಿದೆ. ಈ ಯೋಜನೆಯಡಿಯಲ್ಲಿ ಕರ್ನಾಟಕದ 17 ಕಡೆ ಸೇರಿ ಒಟ್ಟು 208 ರೈಲ್ವೆ ಕ್ರಾಸಿಂಗ್ ಗಳಲ್ಲಿ ಮೇಲ್ಸೇತುವೆ ನಿರ್ಮಾಣ ಮಾಡಲಾಗುತ್ತಿದೆ. ಹೆದ್ದಾರಿಗಳಲ್ಲಿ ಪ್ರತಿ 20-25 ಕಿ.ಮೀ.ಗೆ ಒಂದರಂತೆ ವಿಶ್ರಾಂತಿ ಕೊಟದಿ ಸೌಲಭ್ಯ ಮಾಡಲಾಗುತ್ತಿದೆ.

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: