CRPF Recruitment

ಕೇಂದ್ರ ಮೀಸಲು ಪೋಲಿಸ್ ಪಡೆ ನೇಮಕಾತಿ

2015-16 ನೇ ಸಾಲಿಗೆ ಸಿಆರ್ ಪಿಎಪ್ ನಲ್ಲಿ ಖಾಲಿ ಇರುವ ಕರಂಟ್/ಬ್ಯಾಕ್ ಲಾಗ್ ಹೆಡ್ ಕಾನ್ ಸ್ಟೇಬಲ್  ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ  ಅರ್ಜಿಗಳನ್ನು ಅಹ್ವಾನಿಸಲಾಗಿದೆ.

ಹುದ್ದೆಗಳ ವಿವರ  ಕೆಳಗಿನಂತಿದೆ.

1.ಪೋಲಿಸ್ ಹೆಡ್ ಕಾನ್ ಸ್ಟೇಬಲ್

  ಹುದ್ದೆಗಳು: 686

 ವಿದ್ಯಾರ್ಹತೆ : ಪಿ.ಯು.ಸಿ/12 ಮತ್ತು ಕಂಪ್ಯೂಟರ್ ಜ್ಙಾನ ಕಡ್ಡಾ

ವಯೋಮಿತಿ: 18 ರಿಂದ 25 ವರ್ಷದೊಳಗಿರಬೇಕು.

ವೇತನ ಶ್ರೇಣಿ: ರೂ. 5200-2200

ಅರ್ಜಿ ಶುಲ್ಕ : ಸಾಮಾನ್ಯ ವರ್ಗ : ರೂ.100  ಹಾಗೂ ಎಸ್.ಸಿ/ಎಸ್.ಟಿ: ಶುಲ್ಕ ವಿನಾಯಿತಿ

ಅರ್ಜಿ ಸಲ್ಲಿಸಲು  ಪ್ರಾರಂಭದ ದಿನಾಂಕ: 06.04.2016

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 05.05.2016 (ಆನ್ ಮೂಲಕ)

ಲಿಖಿತ ಪರೀಕ್ಷೆ ನಡೆಯುವ ದಿನಾಂಕ: 26.06.2016

Website: http://www.crpfindia.com

 

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: