Stand Up India

ಸ್ಟ್ಯಾಂಡಪ್ ಇಂಡಿಯಾ ಯೋಜನೆ

ಈ ಯೋಜನೆಯ ಉದ್ದೇಶ:

ಪರಿಶಿಷ್ಟ ಜಾತಿ ಮತ್ತು ಪ೦ಗಡಗಳು ಹಾಗೂ ಮಹಿಳೆಯರಲ್ಲಿ ಉದ್ಯಮಶೀಲತೆ ಹೆಚ್ಚಿಸುವದು.

ಉದ್ಘಾಟನೆ ಮತ್ತು ಸ್ಥಳ:

ಪ್ರಧಾನಿ ನರೇಂದ್ರ ಮೋದಿ ಸ್ಟ್ಯಾಂಡಪ್ ಇಂಡಿಯಾಕ್ಕೆ ಉತ್ತರ ಪ್ರದೇಶದ ನೋಯ್ಡಾದಲ್ಲಿ ದಿನಾಂಕ: 05.04.2016 ರಂದು  ಚಾಲನೆ ನೀಡಿದ್ದಾರೆ. ಈ ಯೋಜನೆಯನ್ನು ಮಾಜಿ ಉಪಪ್ರಧಾನಿ ಜಗಜೀವನ್ ರಾಮ್ ಜನ್ಮದಿನಾಚರಣೆ ಸಂದರ್ಭದಲ್ಲಿ ಚಾಲನೆ ನೀಡಿದರು.

ಸ್ಟ್ಯಾಂಡಪ್ ಇಂಡಿಯಾ ಯೋಜನೆಯ ಹೈಲೈಟ್ಸ್

  1. ಇ೦ಡಿಯನ್ ಚೇ೦ಬರ್ ಆಫ್ ಕಾಮಸ್‍೯ ಆಂಡ್ ಇ೦ಡಸ್ಟ್ರಿ, ನಬಾಡ್‍೯ ಯೋಜನೆಗೆ ಪೂರಕವಾಗಿ ಕೆಲಸ ಮಾಡಲಿವೆ.
  2. ಪ್ರಧಾನಮ೦ತ್ರಿ ಮುದ್ರಾ ಯೋಜನೆ ಅಧೀನದ ಭಾರತೀಯ ಮ್ಯೆಕ್ರೋ ಕ್ರೆಡಿಟ್(ಬಿಎ೦ಸಿ) ಯೋಜನೆ ಪ್ರಕಾರ 5100 ಇ-ರಿಕ್ಷಾ ವಿತರಣೆ ಕಾಯ೯ಕ್ರಮವನ್ನೂ ಪ್ರಧಾನಿ ನೆರವೇರಿಸಿದರು.
  3. ಪ್ರಧಾನಮ೦ತ್ರಿ ಜನಧನ ಯೋಜನೆ, ಪ್ರಧಾನಮ೦ತ್ರಿ ಸುರಕ್ಷಾ ಯೋಜನೆ, ಪ್ರಧಾನಮ೦ತ್ರಿ ಜೀವನ್ ಜ್ಯೋತಿ ಯೋಜನೆ, ಅಟಲ್ ಪಿ೦ಚಣಿ ಯೋಜನೆಗಳಿಗೂ ಇದು ಪೂರಕವಾಗಿ ಕೆಲಸ ಮಾಡಲಿದೆ.
  4. ಹಿಂದುಳಿದ ಸಮುದಾಯದ 25 ಲಕ್ಷ ಯುವಜನರಿಗೆ ಸಾಲ ವಿತರಣೆ. ದಲಿತ ಮಹಿಳೆಯರಿಗೆ ಮೊದಲ ಆದ್ಯತೆ.
  5. ಸಾಲಗಾರರಿಗೆ ಸಾಲ ಮ೦ಜೂರಾತಿ ಪೂವ೯ ತರಬೇತಿ, ಸಾಲ ಸೌಲಭ್ಯ ಬಳಕೆ, ಮರುಪಾವತಿ, ಮಾರುಕಟ್ಟೆ ನಿವ೯ಹಣೆ ಸೇರಿದ೦ತೆ ಉದ್ಯಮಶೀಲತೆಯ ತರಬೇತಿ ಸೇರಿ ಪೂಣ೯ ಬೆ೦ಬಲ.
Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: