Important days observations

ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಹತ್ವದ ಘಟನೆಗಳು

ದಿನಾಂಕ

ಘಟನೆ

ಜನೆವರಿ :

 01

ವಿಶ್ವ ಶಾಂತಿ ದಿನ.

02

 ವಿಶ್ವ ನಗುವಿನ ದಿನ.

12

 ರಾಷ್ಟ್ರೀಯ ಯುವ ದಿನ(ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆ)

15

 ಭೂ ಸೇನಾ ದಿನಾಚರಣೆ.

25

 ಅಂತರರಾಷ್ಟ್ರೀಯ ತೆರಿಗೆ ದಿನ.

28

 ಸರ್ವೋಚ್ಛ ನ್ಯಾಯಾಲಯ ದಿನ.

30

 ಸರ್ವೋದಯ ದಿನ/ಹುತಾತ್ಮರ ದಿನ/ಕುಷ್ಟರೋಗ ನಿವಾರಣಾ ದಿನ(ಗಾಂಧಿಜೀ ಪುಣ್ಯತಿಥಿ)

ಫೆಬ್ರುವರಿ :

21

 ವಿಶ್ವ ಮಾತೃಭಾಷಾ ದಿನ.

22

 ಸ್ಕೌಟ್ & ಗೈಡ್ಸ್ ದಿನ.

23

 ವಿಶ್ವ ಹವಾಮಾನ ದಿನ.

28

 ರಾಷ್ಟ್ರೀಯ ವಿಜ್ಞಾನ ದಿನಾಚರಣೆ.

ಮಾರ್ಚ :

08

 ಅಂತರಾಷ್ಟ್ರೀಯ ಮಹಿಳಾ ದಿನ.

12

 ದಂಡಿ ಸತ್ಯಾಗ್ರಹ ದಿನ.

15

 ವಿಶ್ವ ಬಳಕೆದಾರರ ದಿನ.

21

 ವಿಶ್ವ ಅರಣ್ಯ ದಿನ.

22

 ವಿಶ್ವ ಜಲ ದಿನ.

ಏಪ್ರಿಲ್ :

01

 ವಿಶ್ವ ಮೂರ್ಖರ ದಿನ.

07

 ವಿಶ್ವ ಆರೋಗ್ಯ ದಿನ.

14

 ಡಾ. ಅಂಬೇಡ್ಕರ್ ಜಯಂತಿ.

22

 ವಿಶ್ವ ಭೂದಿನ.

23

 ವಿಶ್ವ ಪುಸ್ತಕ ದಿನ.

ಮೇ :

01

 ಕಾರ್ಮಿಕರ ದಿನ.

02

 ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನ.

05

 ರಾಷ್ಟ್ರೀಯ ಶ್ರಮಿಕರ ದಿನ.

08

 ಅಂತರಾಷ್ಟ್ರೀಯ ರೆಡ್ ಕ್ರಾಸ್ ದಿನ

15

 ಅಂತರಾಷ್ಟ್ರೀಯ ಕುಟುಂಬ ದಿನ.

ಜೂನ್  :

05

 ವಿಶ್ವ ಪರಿಸರ ದಿನ.(1973)

14

 ವಿಶ್ವ ರಕ್ತ ದಾನಿಗಳ ದಿನ

26

 ಅಂತರಾಷ್ಟ್ರೀಯ ಮಾದಕ ವಸ್ತು ನಿಷೇಧ ದಿನ.

ಜುಲೈ :

01

 ರಾಷ್ಟ್ರೀಯ ವೈದ್ಯರ ದಿನ.

11

 ವಿಶ್ವ ಜನಸಂಖ್ಯಾ ದಿನ.

ಅಗಷ್ಟ್  :

06

 ಹಿರೋಶಿಮಾ ದಿನ.

09

 ನಾಗಾಸಾಕಿ ದಿನ/ಕ್ವಿಟ್ ಇಂಡಿಯಾ ದಿನಾಚರಣೆ.

15

 ಸ್ವಾತಂತ್ರ್ಯ ದಿನಾಚರಣೆ.

29

 ರಾಷ್ಟ್ರೀಯ ಕ್ರೀಡಾ ದಿನಾಚರಣೆ.

ಸೆಪ್ಟೆಂಬರ್ :

05

 ಶಿಕ್ಷಕರ ದಿನಾಚರಣೆ(ರಾಧಾಕೃಷ್ಣನ್ ಜನ್ಮ ದಿನ)

08

 ವಿಶ್ವ ಸಾಕ್ಷರತಾ ದಿನ

14

 ಹಿಂದಿ ದಿನ(ಹಿಂದಿ ದಿವಸ್ 1949)

15

 ಅಭಿಯಂತರರ(ಇಂಜಿನಿಯರ್) ದಿನ, (ಸರ್ ಎಮ್ ವಿಶ್ವೇಶ್ವರಯ್ಯ ಜನ್ಮ ದಿನ).

16

 ವಿಶ್ವ ಓಝೋನ್ ದಿನ.

28

 ವಿಶ್ವ ಹೃದಯ ದಿನ.

ಅಕ್ಟೋಬರ್ :

 02

ವಿಶ್ವ ಅಹಿಂಸಾ ದಿನ/ಗಾಂಧೀ ಜಯಂತಿ/ಲಾಲ್ ಬಹದ್ದೂರ್ ಜಯಂತಿ

05

 ವಿಶ್ವ ಶಿಕ್ಷಕರ ದಿನ.

08

 ವಾಯು ಸೇನಾ ದಿನ

09

 ವಿಶ್ವ ಅಂಚೆ ದಿನ.

10

 ವಿಶ್ವ ಮಾನಸಿಕ ಆರೋಗ್ಯ ದಿನ.

16

 ವಿಶ್ವ ಆಹಾರ ದಿನ.

24

 ವಿಶ್ವ ಸಂಸ್ಥೆಯ ದಿನ.

31

 ರಾಷ್ಟ್ರೀಯ ಏಕತಾ ದಿನ(ಸರ್ದಾರ್ ವಲ್ಲಭಭಾಯಿ ಪಟೇಲ ಜನ್ಮ ದಿನ)

ನವೆಂಬರ್

01

ಕನ್ನಡ ರಾಜ್ಯೋತ್ಸವ ದಿನ

14

 ಮಕ್ಕಳ ದಿನಾಚರಣೆ/ಜವಾಹರ್ ಲಾಲ್ ನೆಹರೂ ಜನ್ಮ ದಿನ.

29

 ಅಂತರರಾಷ್ಟ್ರೀಯ ಸಾಮರಸ್ಯ ದಿನ.

ಡಿಸೆಂಬರ್ :

01

 ವಿಶ್ವ ಏಡ್ಸ್ ದಿನ.

02

 ರಾಷ್ಟ್ರೀಯ ಮಾಲಿನ್ಯ ನಿಯಂತ್ರಣ ದಿನ.

03

 ವಿಶ್ವ ಅಂಗವಿಕಲರ ದಿನ.

04

 ನೌಕಾ ಸೇನಾ ದಿನ.

07

 ಧ್ವಜ ದಿನಾಚರಣೆ.

10

 ವಿಶ್ವ  ಮಾನವ ಹಕ್ಕುಗಳ ದಿನಾಚರಣೇ(1948)

23

 ರೈತರ ದಿನ (ಚರಣಸಿಂಗ್ ಜನ್ಮ ದಿನ)
Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: