The e-NAM Plotform

ಇ-ನ್ಯಾಮ್ (ಇ-ಟ್ರೆಡಿಂಗ್ ಪ್ಲಾಟ್ ಪಾರಂ)

e-NAM (National Agriculture Market) Integrating APMCs across the country 

ಯೋಜನೆ ವಿವರ: ರೈತರ ಬೆಳೆಗೆ ನ್ಯಾಯಯುತ ಬೆಲೆ ದೊರಕಿಸುವ ಮೂಲಕ ಅವರ ಆದಾಯವನ್ನು ಹೆಚ್ಚಿಸಲು ಮತ್ತು ಮಧ್ಯವರ್ತಿಗಳನ್ನು ದೂರವಿಡಲು ರಾಷ್ಟ್ರೀಯ ನ್ ಲೈನ್ ಮಾರುಕಟ್ಟೆಗೆ ಕೇಂದ್ರ ಸರ್ಕಾರ ಚಾಲನೆ ನೀಡಿದೆ. ಇದರಿಂದ ರೈತರಿಗೆ, ವ್ಯಾಪಾರಿಗಳಿಗೆ ಮತ್ತು ಗ್ರಾಹಕರಿಗೂ ಲಾಭ ದೊರೆಯಲಿದೆ. ಇದರಲ್ಲಿ ಮೊದಲ ಹಂತದಲ್ಲಿ 12 ಪದಾರ್ಥಗಳ ಕೃಷಿ ಉತ್ಪನ್ನ್ ಗಳ ವಾಹಿವಾಟು ನಡೆಯುತ್ತದೆ.

ಉದ್ಘಾಟನೆ: ಈ ಯೋಜನೆಯನ್ನು ಪ್ರಧಾನಿ ಶ್ರೀ ನರೇಂದ್ರ ಮೋದಿಯವರು ದಿನಾಂಕ 14.04.2016 ರಂದು ಹೊಸದಿಲ್ಲಿ ಯಲ್ಲಿ ಉದ್ಘಾಟಿಸಿದರು.

ಮಾರುಕಟ್ಟೆ ವಿಸ್ತರಣೆ: ಮೊದಲ ಹಂತದಲ್ಲಿ ದೇಶದ 8 ರಾಜ್ಯಗಳಲ್ಲಿನ ಒಟ್ಟು 21 ಮಾರುಕಟ್ಟೆಗಳನ್ನು(ಎಪಿಎಮ್ ಸಿ) ಆನ್ ಲೈನ್ ಮಾರುಕಟ್ಟೆಗೆ ಅಳವಡಿಸಲಾಗಿದೆ. ಇದರಿಂದ ಕೃಷಿ ಉತ್ಪನ್ನಗಳಿಗೆ ಏಕೀಕೃತ ರಾಷ್ಟ್ರೀಯ ಮಾರುಕಟ್ಟೆ ಸೃಷ್ಟಿಯಾಗುತ್ತದೆ. ಮುಂದಿನ ದಿನಗಳಲ್ಲಿ ದೇಶದಲ್ಲಿನ 585 ಸಗಟು ಮಾರುಕಟ್ಟೆಗಳೊಂದಿಗೆ ಇದು ಕೆಲಸ ಮಾಡುತ್ತದೆ.

ಮೊದಲ ಹಂತದ 8 ರಾಜ್ಯಗಳು:

ಗುಜರಾತ, ತೆಲಂಗಾಣ, ರಾಜಸ್ಥಾನ, ಮಧ್ಯಪ್ರದೇಶ, ಉತ್ತರ ಪ್ರದೇಶ, ಹರಿಯಾಣಾ, ಜಾರ್ಖಂಡ್, ಹಿಮಾಚಲ ಪ್ರದೇಶ.

ಪರಿಕಲ್ಪನೆ:(Tagline)

ಒಂದು ರಾಷ್ಟ್ರ ಒಂದೇ ಮಾರುಕಟ್ಟೆ ಇದರ ಪರಿಕಲ್ಪನೆ.

ಹೆಚ್ಚಿನ ಮಾಹಿತಿಗಾಗಿ ವೆಬ್ ಸೈಟ್ ಗೆ ಬೇಟಿ ಕೊಟಿ: http://enam.gov.in

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: