International border lines and Boundaries

ಪ್ರಮುಖ ಅಂತರಾಷ್ಟ್ರೀಯ ಗಡಿರೇಖೆಗಳು.

ಸಂ

ಗಡಿರೇಖೆಯ ಹೆಸರು

ದೇಶ

ವಿವರಣೆ

1 ರಾಡ್ ಕ್ಲಿಪ್ ರೇಖೆ ಭಾರತ ಮತ್ತು ಪಾಕಿಸ್ತಾನ  ಗಡಿ ಆಯೋಗದ ಅಧ್ಯಕ್ಷರಾದ ರಾಡ್ ಕ್ಲಿಪ್ ಅವರು ಈ ರೇಖೆಯನ್ನು ಗುರುತಿಸಿದರು.
2 ಡ್ಯೂರಾಂಡ್ ರೇಖೆ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ಮಾರ್ಟಿಮರ್ ಡ್ಯೂರಾಂಡ್ 1893 ರಲ್ಲಿ ಈ ರೇಖೆ ಗುರುತಿಸಿದರು
3 ಮ್ಯಾಕ್ ಮಹೋನ್ ರೇಖೆ ಭಾರತ ಮತ್ತು ಚೀನಾ ಹೆನ್ರಿ ಮ್ಯಾಕ್ ಮಹೋನ್ 1120 ಕಿ.ಮೀ. ಗಳ ಗಡಿ ರೇಖೆಯನ್ನು ಗುರುತಿಸಿದರು.
4 49ನೇ ಸಮಾನಾಂತರ ರೇಖೆಗಳು ಅಮೆರಿಕ ಮತ್ತು ಕೆನಡಾ
5 12ನೇ ಸಮಾನಾಂತರ ರೇಖೆ ಉತ್ತರ ವಿಯೆಟ್ನಾಂ ಮತ್ತು ದಕ್ಷಿಣ ವಿಯೆಟ್ನಾಂ ಇದನ್ನು ಒಕ್ಕೂಟದಿಂದ ಮೊದಲ ಗಡಿರೇಖೆ ಎಂದು ಗುರುತಿಸಲಾಯಿತು.
6 38ನೇ ಸಮಾನಾಂತರ ರೇಖೆ ಉತ್ತರ ಕೋರಿಯಾ ಮತ್ತು ದಕ್ಷಿಣ ಕೋರಿಯಾ
7 24ನೇ ಸಮಾನಾಂತರ ರೇಖೆ ಭಾರತ ಮತ್ತು ಪಾಕಿಸ್ತಾನ ಪಾಕಿಸ್ತಾನವು ಕಛ್ ವಿವಾದಕ್ಕೆ ಸಂಬಂಧಿಸಿದಂತೆ ಈ ರೇಖೆಯನ್ನು ಪರಿಹಾರವಾಗಿ ಗುರುತಿಸಿತು ಆದರೆ ಭಾರತವು ಇದನ್ನು ತಿರಸ್ಕರಿಸಿತು.
8 ಆಡೆರ್ ನಿಸ್ಸೆ ರೇಖೆ ಜರ್ಮನಿ ಮತ್ತು ಪೋಲಂಡ್ ಎರಡನೇ ಮಹಾಯುದ್ದದ ನಂತರ ಗುರುತಿಸಿದೆ.
9 ಹಿಡನ್ ಬರ್ಗ್ ರೇಖೆ ಜರ್ಮನಿ ಮತ್ತು ಪೋಲಂಡ್ ಜರ್ಮನಿಯು 1917 ರಲ್ಲಿ ಪ್ರಥಮ ವಿಶ್ವಯುದ್ದದಲ್ಲಿ ಈ ರೇಖೆಯನ್ನು ಗುರುತಿಸಲಾಯಿತು.
10 ಮ್ಯಾಗಿನಾಟ್ ರೇಖೆ ಜರ್ಮನಿ ಮತ್ತು ಪ್ರಾನ್ಸ್
11 ಸೆಗ್ ಪ್ರೈಡ್ ರೇಖೆ ರಷ್ಯಾ ಮತ್ತು ಪ್ರಾನ್ಸ್ ಜರ್ಮನಿ ಕೋಟೆ ಗುರುತಿಸಿತು.
12 ಮ್ಯಾನರ್ ಹೆಮ್ ರೇಖೆ ರಷ್ಯಾ ಮತ್ತು ಫಿನ್ ಲೆಂಡ್ ಜನರಲ್ ಮ್ಯಾನರ್ ಹೆಮ್ ರಕ್ಷಣಾ ಗೋಡೆ ನಿರ್ಮಿಸಿದರು
 

 

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: