Rajiv Gandhi Khel Ratna Award

ರಾಜೀವ ಗಾಂಧಿ ಖೇಲ ರತ್ನ ಪ್ರಶಸ್ತಿ

ರಾಜೀವ ಗಾಂಧಿ ಖೇಲ ರತ್ನ ಪ್ರಶಸ್ತಿಯನ್ನು ಕ್ರೀಡಾ ಕ್ಷೇತ್ರದಲ್ಲಿ ಅತ್ಯುನ್ನತ ಸಾದನೆಗೈದ ಕ್ರೀಡಾಪಟುಗಳಿಗೆ ಬಾರತ ಸರಕಾರವು ಯುವಜನ ಮತ್ತು ಕ್ರೀಡಾ ಕೊಡಮಾಡುವ ಪ್ರಶಸ್ತಿಯಾಗಿದೆ. ಇದು ಕ್ರೀಡಾ ಕ್ಷೇತ್ರದಲ್ಲಿ ಅತ್ಯುನ್ನತ ಪ್ರಶಸ್ತಿಯಾಗಿದ್ದು ಇದನ್ನು ಇದನ್ನು ಭಾರತ ಸರ್ಕಾರವು 1991-92 ರಲ್ಲಿ ಪ್ರಾರಂಭಿಸಿತು. ಪ್ರಥಮ ಭಾರಿಗೆ 1991-92 ರಲ್ಲಿ ವಿಶ್ವನಾಥನ್ ಆನಂದ್ ಇವರಿಗೆ ಚದುರಂದ (ಚೆಸ್) ಆಟದಲ್ಲಿ ಮಾಡಿದ ಅತ್ಯುನ್ನತ ಸಾಧನೆಗಾಗಿ ಈ ಪ್ರಶಸ್ತಿಯನ್ನು ಕೊಡಲಾಯಿತು.

ಪ್ರಾರಂಭ: 1991-92                                          ಪ್ರಶಸ್ತಿ ನೀಡುವ ಕ್ಷೇತ್ರ    : ಕ್ರೀಡಾ ಕ್ಷೇತ್ರ

ಪ್ರಶಸ್ತಿ ಮೊತ್ತ: 7.50 ಲಕ್ಷ                                  

ಪ್ರಶಸ್ತಿ ನೀಡುವವರು: ಭಾರತ ಸರ್ಕಾರದ ಯುವಜನ ಮತ್ತು ಕ್ರೀಡಾ ಇಲಾಖೆ     

ಮೊದಲ ಪ್ರಶಸ್ತಿ ಪುರಸ್ಕ್ರತರು: ವಿಶ್ವನಾಥನ್ ಆನಂದ್.

ಪ್ರಶಸ್ತಿ ಪುರಸ್ಕ್ರತರ ಪಟ್ಟಿ ಈ ಕೆಳಗಿನಂತಿದೆ.

ಕ್ರಮ ಸಂಖ್ಯೆ

ವರ್ಷ

ಕ್ರೀಡಾಪಟು(ಗಳ) ಹೆಸರು

ಕ್ರೀಡೆ

1 1991-92 ವಿಶ್ವನಾಥನ್ ಆನಂದ್ ಚದುರಂಗ
2 1992-93 ಗೀತ್ ಸೇಠಿ ಬಿಲಿಯರ್ಡ್ಸ್
3 1994-95 ಕಮಾಂಡರ್ ಹೋಮಿ ಡಿ. ಮೋತಿವಾಲಾ ಮತ್ತು ಲೇ. ಕಮಾಂಡರ್ ಪಿ. ಕೆ. ಗರ್ಗ್ ಯಾಚಿಂಗ್ (ತಂಡ ಕ್ರೀಡೆ)
4 1995-96 ಕರ್ಣಂ ಮಲ್ಲೇಶ್ವರಿ ವೇಟಲಿಫ್ಟಿಂಗ್(ಭಾರ ಎತ್ತುವ ಸ್ಪರ್ಧೆ)
5 1996-97 ಲಿಯಾಂಡರ್ ಪೇಸ್ ಮತ್ತು ಕುಂಜುರಾಣಿ ದೇವಿ (ಜಂಟಿಯಾಗಿ) ಟೆನ್ನಿಸ್ ಮತ್ತು ಭಾರ ಎತ್ತುವ ಸ್ಪರ್ಧೆ ಕ್ರಮವಾಗಿ
6 1997-98 ಸಚಿನ್ ತೆಂಡುಲ್ಕರ್ ಕ್ರಿಕೆಟ್
7 1998-99 ಜ್ಯೋತಿರ್ಮಯೀ ಸಿಕ್ದರ್ ಅಥ್ಲೆಟಿಕ್ಸ್
8 1999-2000 ಧನರಾಜ್ ಪಿಳ್ಳೈ ಹಾಕಿ
9 2000-01 ಪುಲ್ಲೇಲಾ ಗೋಪಿಚಂದ್ ಬ್ಯಾಡ್ಮಿಂಟನ್
10 2001-02 ಅಭಿನವ್ ಬಿಂದ್ರಾ ಶೂಟಿಂಗ್
11 2002-03 ಅಂಜಲಿ ವೇದ್ ಪಾಠಕ್ ಭಾಗವತ್ ಮತ್ತು ಕೆ. ಎಂ. ಬೀನಾಮೋಲ್ (ಜಂಟಿಯಾಗಿ) ಶೂಟಿಂಗ್ ಮತ್ತು ಅಥ್ಲೆಟಿಕ್ಸ್ ಕ್ರಮವಾಗಿ
12 2003-04 ಅಂಜು ಬಾಬಿ ಜಾರ್ಜ್ ಅಥ್ಲೆಟಿಕ್ಸ್
13 2004-05 ರಾಜ್ಯವರ್ಧನ್ ಸಿಂಗ್ ರಾಥೋರ್ ಶೂಟಿಂಗ್
14 2005-06 ಪಂಕಜ್ ಆದ್ವಾನಿ ಬಿಲಿಯರ್ಡ್ಸ್ & ಸ್ನೂಕರ್
15 2006-07 ಮಾನವಜಿತ್ ಸಿಂಘ್ ಸಂಧು ಶೂಟಿಂಗ್
16 2007-08 ಮಹೇಂದ್ರ ಸಿಂಘ್ ಧೋನಿ ಕ್ರಿಕೆಟ್
17 2010-11 ಸೈನಾ ನೆಹ್ವಾಲ್ ಬ್ಯಾಡ್ಮಿಂಟನ್
18 2014-15 ಸಾನಿಯ ಮಿರ್ಜಾ ಟೆನಿಸ್

 

 

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: