KSDCL Notification

 

ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ ನಿಯಮಿತವು  ಖಾಲಿ ಇರುವ ಹಲವು  ಹುದ್ದೆಗೆ ಅರ್ಜಿಗಳನ್ನು ಆಹ್ವಾನಿಸಿದ್ದಾರೆ.

ಹುದ್ದೆಗಳ ವಿವರ  ಕೆಳಗಿನಂತಿದೆ.

1. ನೆಡುತೋಪು ಅಧಿಕ್ಷಕರು

  • ಹುದ್ದೆಗಳ ಸಂಖ್ಯೆ – 08
  • ವಿದ್ಯಾರ್ಹತೆ : ಬಿ.ಎಸ್ಸಿ (ಪಾರೇಸ್ಟ)

2. ಸಹಾಯಕ ನೆಡುತೋಪು ಅಧಿಕ್ಷಕರು

  • ಹುದ್ದೆಗಳ ಸಂಖ್ಯೆ – 30
  • ವಿದ್ಯಾರ್ಹತೆ : ಬಿ.ಎಸ್ಸಿ (ಪಾರೇಸ್ಟ)
  1. ಅರಣ್ಯ ರಕ್ಷಕರು (Forest Guard)

  • ಹುದ್ದೆಗಳ ಸಂಖ್ಯೆ – 32
  • ವಿದ್ಯಾರ್ಹತೆ : ಪಿ.ಯು.ಸಿ

ಪರೀಕ್ಷೆ : ಲಿಖಿತ ಮತ್ತು ಮೌಖಿಕ ಪರೀಕ್ಷೆ

ವಯೋಮಿತಿ: 21 ರಿಂದ 27 ವರ್ಷದೊಳಗಿರಬೇಕು. ಓಬಿಸಿ – 30  ವರ್ಷ ಹಾಗೂ ಎಸ್ ಸಿ/ಎಸ್ ಟಿ  ಅಭ್ಯರ್ಥಿಗಳಿಗೆ 32 ವರ್ಷ  ಇರುತ್ತದೆ.

Fee: GM-Rs.112 and for SC/ST-Rs. 62

  •  ಅರ್ಜಿ ಸಲ್ಲಿಸಲು  ಪ್ರಾರಂಭದ ದಿನಾಂಕ: 19.05.2016
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 18.06.2016
  • ಶುಲ್ಕ ಪಾವತಿಗೆ ಕೊನೆಯ ದಿನಾಂಕ: 20.06.2016

ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವೆಬ್ ಸೈಟ್ ಗೆ ಬೇಟಿ ನೀಡಿ. : www.kfdcl.kar.nic.in

ಹೆಚ್ಚಿನ ಮಾಹಿತಿಗಾಗಿ Click here

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: