ರಾಜ್ಯ ಉಗ್ರಾಣ ನಿಗಮದಲ್ಲಿ114 ಹುದ್ದೆಗಳಿಗೆ ನೇಮಕ
ಹುದ್ದೆಗಳ ವಿವರ ಕೆಳಗಿನಂತಿದೆ.
- ಎ ದರ್ಜೆ ಹುದ್ದೆಗಳು :
- ಉಪ ಪ್ರಧಾನ ವ್ಯವಸ್ಥಾಪಕರು – 2 – ಬಿಎಸ್ಸಿ (ಕೃಷಿ)/ಎಂ ಎಸ್ ಸಿ
- ಉಪ ವ್ಯವಸ್ಥಾಪಕ – 3- ಬಿಎಸ್ಸಿ (ಕೃಷಿ)/ಎಂ ಎಸ್ ಸಿ
- ಬಿ ದರ್ಜೆ ಹುದ್ದೆಗಳು :
- ಸಹಾಯಕ ವ್ಯವಸ್ಥಾಪಕರು-8 – ಬಿಎಸ್ಸಿ (ಕೃಷಿ)/ಎಂ ಎಸ್ ಸಿ
- ಉಗ್ರಾಣ ವ್ಯವಸ್ಥಾಪಕರು ದರ್ಜೆ -1 – 10 – ಬಿಎಸ್ಸಿ (ಕೃಷಿ)/ಎಂ ಎಸ್ ಸಿ
- ಸಿ ದರ್ಜೆ ಹುದ್ದೆಗಳು :
- ಉಗ್ರಾಣ ವ್ಯವಸ್ಥಾಪಕ ದರ್ಜೆ -2-14 – ಬಿಎಸ್ಸಿ (ಕೃಷಿ)/ಎಂಬಿಎ
- ಕಿರಿಯ ಅಭಿಯಂತರರು- 03- ಸಿವಿಲ್ ಎಂಜಿನಿಯರಿಂಗ್ ನಲ್ಲಿ ಡಿಪ್ಲೋಮಾ
- ಆಂತರಿಕ ಲೆಕ್ಕೆ ಪರಿಶೋಧಕರು ಹಾಗೂ ಖಜಾಂಚಿ-02- ಬಿ.ಕಾಂ
- ತಾಂತ್ರಿಕ ಸಹಾಯಕ- 48- ಬಿಎಸ್ಸಿ(ಕೃಷಿ)
- ಹಿರಿಯ ಗುಮಾಸ್ತರು/ಸ್ವಾಗತಕಾರರು-10- ಪದವಿ ಮತ್ತು ಕಂಪ್ಯೂಟರ್
- ಲೆಕ್ಕಿಗರು-11- ಬಿ.ಕಾಂ
- ಚಾಲಕರು-3- ಎಸ್.ಎಸ್.ಎಲ್.ಸಿ
ವಯೋಮಿತಿ: 18 ರಿಂದ 35 ವರ್ಷದೊಳಗಿರಬೇಕು. ಪ್ರ ವರ್ಗ 2/2ಬಿ- ಗೆ 38 ವರ್ಷ ಹಾಗೂ ಎಸ್ ಸಿ/ಎಸ್ ಟಿ ಅಭ್ಯರ್ಥಿಗಳಿಗೆ 40 ವರ್ಷ ವಯೋಮಿತಿ ಸಡಿಲಿಕೆ ಇರುತ್ತದೆ.
ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ: 05.05.2016
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 04.06..2016
ಹೆಚ್ಚಿನ ಮಾಹಿತಿಗಾಗಿ : http://www.kswc.in
Click here for Online Application Click here
Advertisements