ICICI Bank Probationary Officer

ಐಸಿಐಸಿಐ ಹಾಗೂ ಮಣಿಪಾಲ್ ಅಕಾಡೆಮಿ ಪ್ರೊಬೆಷನರಿ ಆಫೀಸರ್ ಹುದ್ದೆಗಾಗಿ ಪ್ರಕಟಣೆ ಹೊರಡಿಸಿವೆ, ನವೆಂಬರ್ 2016 ಹಾಗೂ ಫೆಬ್ರವರಿ 2017ರಲ್ಲಿ ತರಬೇತಿ ಪಡೆಯಲಿರುವ ಅಭ್ಯರ್ಥಿಗಳು ಈಗಲೇ ಅರ್ಜಿ ಹಾಕಬೇಕಾಗುತ್ತದೆ. ಆಸಕ್ತರು ಜೂನ್ 30, 2016ರೊಳಗೆ ಅರ್ಜಿ ಸಲ್ಲಿಸಬಹುದು.

ಹುದ್ದೆಯ ಹೆಸರು: ಪ್ರೊಬೆಷನರಿ ಅಧಿಕಾರಿ

ವಯೋಮಿತಿ: 30/06/2016ರಂತೆ ಅಭ್ಯರ್ಥಿಯ ವಯಸ್ಸು 25 ವರ್ಷ ದಾಟಿರಬಾರದು(30/06/1991 ರಂದು ಅಥವಾ ಆನಂತರ ಹುಟ್ಟಿದವರಾಗಿರಬೇಕು)

ವಿದ್ಯಾರ್ಹತೆ: ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ (ಸರಾಸರಿ ಶೇ 55ರಷ್ಟು)

ಆಯ್ಕೆ ಪ್ರಕ್ರಿಯೆ:ಅಭ್ಯರ್ಥಿಗಳು ಆನ್ ಲೈನ್ ನಲ್ಲಿ ಆಪ್ಟಿಟ್ಯೂಡ್ ಪರೀಕ್ಷೆ, ಆನ್ ಲೈನ್ ನಲ್ಲಿ ಸೈಕೊಮೆಟ್ರಿಕ್ ಅಸೈನ್ಮೆಂಟ್, ಸಮೂಹ ಸಂವಹನ ಕಾರ್ಯಕ್ರಮ, ವೈಯಕ್ತಿಕ ಸಂದರ್ಶನದಲ್ಲಿ ಪಾಲ್ಗೊಳ್ಳಬೇಕು.

ಅರ್ಜಿ ಸಲ್ಲಿಸುವುದು :  www.icicicareers.com ಗೆ ಲಾಗಿನ್ ಆಗಿ

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: