PDO Notification

ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮತ್ತು ಗ್ರಾಮಪಂಚಾಯತ್ ಕಾಯðದಶಿð  ಹುದ್ದೆಗಳಿಗೆ ಆಯ್ಕೆ – ನೇರ ನೇಮಕಾತಿಗಾಗಿ ಪ್ರಕಟಣೆ

ಹುದ್ದೆಯ ಹೆಸರು: ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮತ್ತು ಗ್ರಾಮಪಂಚಾಯತ್ ಕಾಯðದಶಿð

ಒಟ್ಟು ಹುದ್ದೆಗಳು : ಪಂಚಾಯತ್ ಅಭಿವೃದ್ಧಿ ಅಧಿಕಾರಿ – 638, ಗ್ರಾಮಪಂಚಾಯತ್ ಕಾಯðದಶಿð – 638

ವಯೋಮಿತಿ: ಸಾಮಾನ್ಯ ಅಭ್ಯರ್ಥಿಗಳಿಗೆ 35, 2ಎ,2ಬಿ,3ಎ,3ಬಿ, 38 ಮತ್ತು ಪ.ಜಾ/ಪ.ಪಂ: 40 ವರ್ಷ ದಾಟಿರಬಾರದು

ವಿದ್ಯಾರ್ಹತೆ: ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಪಡೆದಿರಬೇಕು.

ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ: 16.09.2016

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 15.10.2016

ಪರೀಕ್ಷಾ ಶುಲ್ಕವನ್ನು ಪಾವತಿಸಲು ಕೊನೆಯ ದಿನಾಂಕ: 18.10.2016 ,  ಅಂಚೆ ಕಛೇರಿಗಳಲ್ಲಿ ಮಾತ್ರ.

ಪರೀಕ್ಷಾ ಶುಲ್ಕ : ಸಾ.ಅ.ಗಳಿಗೆ- ಒಂದು ಹುದ್ದೆಗೆ-ರೂ.500, ಎರಡು ಹುದ್ದೆಗಳಿಗೆ-ರೂ.750

                      ಪ.ಜಾ/ಪ.ಪಂ.ಅ.ಗಳಿಗೆ- ಒಂದು ಹುದ್ದೆಗೆ-ರೂ.250, ಎರಡು ಹುದ್ದೆಗಳಿಗೆ-ರೂ.400

ಪರೀಕ್ಷಾ ವಿವರ:  ವಸ್ತು ನಿಷ್ಠ ಬಹು ಆಯ್ಕೆ ಪತ್ರಿಕೆ

ಪತ್ರಿಕೆ – 1:  ಸಾಮಾನ್ಯ ಜ್ಞಾನ :  200 ಅಂಕಗಳು – 100 ಪ್ರಶ್ನೆಗಳು – 2 ಘಂಟೆ

ಪತ್ರಿಕೆ – 2 : ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ಯ : 200 ಅಂಕಗಳು – 100 ಪ್ರಶ್ನೆಗಳು – 2 ಘಂಟೆ

For detailed Notification: Click here

For detailed Vacancy: Click here

For detailed Syllabus: Click here

For applying Online Application: Click here                       

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: