ರಾಜ್ಯ ಪೋಲಿಸ್ ಇಲಾಖೆಯಲ್ಲಿ ಖಾಲಿ ಇರುವ 398 ಪೂಲಿಸ್ ಸಬ್ ಇನಸ್ಪೆಕ್ಟರ್ ನೇಮಕಾತಿಗಾಗಿ ಪ್ರಕಟಣೆ
ಹುದ್ದೆಯ ಹೆಸರು: ಪೂಲಿಸ್ ಸಬ್ ಇನಸ್ಪೆಕ್ಟರ್
ಒಟ್ಟು ಹುದ್ದೆಗಳು : 398
ವಯೋಮಿತಿ: ಸಾಮಾನ್ಯ ಅಭ್ಯರ್ಥಿಗಳಿಗೆ 28, ಪ.ಜಾ/ಪ.ಪಂ: 30 ವರ್ಷ ದಾಟಿರಬಾರದು
ವಿದ್ಯಾರ್ಹತೆ: ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಪಡೆದಿರಬೇಕು.
ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ: 19.09.2016
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 13.10.2016
ಪರೀಕ್ಷಾ ಶುಲ್ಕವನ್ನು ಪಾವತಿಸಲು ಕೊನೆಯ ದಿನಾಂಕ: 14.10.2016 , ಎಸ್.ಬಿ.ಎಮ್ ಮತ್ತು ಎಸ್.ಬಿ.ಹೆಚ್ ಬ್ಯಾಂಕಗಳಲ್ಲಿ ಮಾತ್ರ ಭರಿಸತಕ್ಕದ್ದು.
ಪರೀಕ್ಷಾ ಶುಲ್ಕ : ಸಾ.ಅ.ಗಳಿಗೆ- ರೂ.250, ಪ.ಜಾ/ಪ.ಪಂ.ಅ.ಗಳಿಗೆ- ರೂ.100,
ಪರೀಕ್ಷಾ ಹಂತಗಳು:
- ಸಹಿಷ್ಣುತೆ ಮತ್ತು ದೇಹದಾಡ್ಯತೆ ಪರೀಕ್ಷೆ
- ಲಿಖಿತ ಪರೀಕ್ಷೆ
- ಮೌಕಿಕ ಪರೀಕ್ಷೆ
For detailed Notification: Click here
For Online Application:Click here
Advertisements