Karnataka Power Corporation Recruitment-2016

ಕರ್ನಾಟಕ ವಿದ್ಯುತ್ ನಿಗಮ ನಿಯಮಿತ, ಬೆಂಗಳೂರ, ಈ ಕೆಳಕಂಡ ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ ಹೊರಡಿಸಿದ್ದು, ವಿವರಗಳು ಈ ಕೆಳಕಂಡಂತೆ ಇರುತ್ತದೆ.

ಹುದ್ದೆಗಳ ವಿವಿರ

1. ವೆಲ್ ಫೇರ್ ಆಫಿಸರ್ – 09

ವಿದ್ಯಾರ್ಹತೆ: ಪದವಿ ಮತ್ತು ಎಮ್.ಎಸ್.ಡಬ್ಲೂ ಪದವಿ, ಪರ್ಸನಲ್ ಮ್ಯಾನೆಜಮೆಂಟ್, ಇಂಡಸ್ಟ್ರೀಯಲ್ ರಿಲೇಶನ್ ನಲ್ಲಿ ಡಿಪ್ಲೋಮಾ

2. ಪ್ಯಾಕ್ಟರಿ ಮೆಡಿಕಲ್ ಆಫಿಸರ್ – 06

ವಿದ್ಯಾರ್ಹತೆ: ಎಮ್.ಬಿ.ಬಿ.ಎಸ್. ಪದವಿ ಮತ್ತು ಕೈಗಾರಿಕಾ ಸ್ವಾಸ್ಥದಲ್ಲಿ ಮೂರು ತಿಂಗಳ ತರಭೇತಿ

3. ಮೆಡಿಕಲ್ ಆಫಿಸರ್ :17

ವಿದ್ಯಾರ್ಹತೆ:  ಎಮ್.ಬಿ.ಬಿ.ಎಸ್. ಪದವಿ ಮತ್ತು ಎರಡು ವರ್ಷದ ಅನುಭವ

4. ಅಕೌಂಟ್ಸ್ ಆಫಿಸರ್ :06

ವಿದ್ಯಾರ್ಹತೆ: ಐ.ಸಿ.ಡಬ್ಲೂ.ಎ ಅಥವಾ ಸಿ.ಎ ಮತ್ತು ಎರಡು ವರ್ಷದ ಅನುಭವ.

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: