KPSC Notification for Teaching/Non-Teaching posts in KREIS

ಕರ್ನಾಟಕ ಲೋಕ ಸೇವಾ ಆಯೋಗವು ಮೊರಾರ್ಜಿ ದೇಸಾಯಿ ವಸತಿ ಪದವಿ ಪೂರ್ವ ಕಾಲೇಜುಗಳಲ್ಲಿನ ಈ ಕೆಳಕಂಡ ಗ್ರೂಫ್ ಎ,ಬಿ ಮತ್ತು ಸಿ ವೃಂದದ ಬೋಧಕ/ಬೋಧಕೇತರ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಹುದ್ದೆಗಳ ವಿವರ  ಕೆಳಗಿನಂತಿದೆ.

 1. ಪ್ರಾಂಶುಪಾಲರು – 26
 2. ಕನ್ನಡ ಭಾಷಾ ಉಪನ್ಯಾಸಕರು – 26
 3. ಇಂಗ್ಲೀಷ ಭಾಷಾ ಉಪನ್ಯಾಸಕರು – 26
 4. ಭೌತಶಾಸ್ತ್ರ ಉಪನ್ಯಾಸಕರು – 26
 5. ರಸಾಯನ ಶಾಸ್ತ್ರ ಉಪನ್ಯಾಸಕರು – 26
 6. ಗಣಿತ ಉಪನ್ಯಾಸಕರು – 26
 7. ಜೀವಶಾಸ್ತ್ರ ಉಪನ್ಯಾಸಕರು – 26
 8. ಗಣಕಯಂತ್ರ ವಿಜ್ಞಾನ ಉಪನ್ಯಾಸಕರು – 26
 9. ನಿಲಯ ಪಾಲಕರು – 26
 10. ದ್ವಿತೀಯ ದರ್ಜೆ ಸಹಾಯಕರು ಕಂ ಕಂಪ್ಯೂಟರ್ ಆಪರೇಟರ್
 11. ಚಿತ್ರಕಲಾ ಶಿಕ್ಷಕರು (ಪದವಿದರರಿಗೆ)- 230
 12. ಚಿತ್ರಕಲಾ ಶಿಕ್ಷಕರು (ಡಿಪ್ಲೂಮಾದವರಿಗೆ) – 230

ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 03.11.2016

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 02.12.2016

ಶುಲ್ಕವನ್ನು ಪಾವತಿಸಲು ಕೊನೆಯ ದಿನಾಂಕ: 03.12.2016 (ಅಂಚೆ ಕಛೇರಿಗಳಲ್ಲಿ ಮಾತ್ರ)

ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

Apply online here Click here

Syllabus Click here

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: