Land Surveyor Notification-2016

ಕರ್ನಾಟಕ ಭೂಮಾಪನ ಕಂದಾಯ ವ್ಯೆವಸ್ಥೆ ಮತ್ತು ಭೂಧಾಖಲೆಗಳ ಇಲಾಖೆಯು ಭೂಮಾಪಕರ ಹುದ್ದೆಗಳಿಗಾಗಿ ಅರ್ಹ ಅಭ್ಯೆರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ವಿವರಗಳು ಈ ಕೆಳಗಿನಂತೆ ಇರುತ್ತದೆ.

ಹುದ್ದೆಯ ಹೆಸರು: ಭೂಮಾಪಕರ ಹುದ್ದೆ

ಒಟ್ಟು ಹುದ್ದೆಗಳು : 1067

ವಯೋಮಿತಿ: ಸಾಮಾನ್ಯ ಅಭ್ಯರ್ಥಿಗಳಿಗೆ 35, 2ಎ,2ಬಿ,3ಎ,3ಬಿ, 38 ಮತ್ತು ಪ.ಜಾ/ಪ.ಪಂ: 40 ವರ್ಷ ದಾಟಿರಬಾರದು

ವಿದ್ಯಾರ್ಹತೆ: ಬಿ.ಇ. ಸಿವಿಲ್/ಬಿ.ಟೆಕ್. ಸಿವಿಲ್./ಸಿವಿಲ್ ಇಂಜೀನಿಯರಿಂಗ್ ನಲ್ಲಿ ಡಿಪ್ಲೋಮಾ/ಪಿ.ಯು.ಸಿ ಸೈನ್ಸನಲ್ಲಿ 60% ಅಂಕಗಳು/ಲ್ಯಾಂಡ್ ಆನ್ಡ್ ಸಿಟಿ ಸರ್ವೆ ಡಿಪ್ಲೋಮಾ/

ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 07.11.2016

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 22.12.2016

ಪರೀಕ್ಷಾ ಶುಲ್ಕ : ಸಾ.ಅ.ಗಳಿಗೆ- ರೂ.500,  ಪ.ಜಾ/ಪ.ಪಂ.ಅ.ಗಳಿಗೆ- ರೂ.300

ಅಭ್ಯರ್ಥಿಗಳು ಅರ್ಜಿಯ ಶುಲ್ಕವನ್ನು ನಾಡಕಛೇರಿ ಅಥವಾ ಅಟಲ್ ಜಿ ಕೇಂದ್ರ ದಲ್ಲಿ ಗುರುತಿನ ಚೀಟಿಯೋಂದಿಗೆ ಶುಲ್ಕವನ್ನು ಪಾವತಿಸಿ ಅಪ್ಲಿಕೇಶನ್ ಐಡಿ ಯನ್ನು ಪಡೆಯಬೇಕು.

ಪರೀಕ್ಷಾ ವಿವರ 1. ಸಾಮಾನ್ಯ ಪತ್ರಿಕೆ – 200 ಅಂಕಗಳು- ಕಾಲಾವಧಿ – 2 ಘಂ.

                     2. ನಿರ್ದೀಷ್ಟ ಪತ್ರಿಕೆ – 200 ಅಂಕಗಳು – ಕಾಲಾವಧಿ – 2 ಘಂ.

ಹೆಚ್ಚಿನ ಮಾಹಿತಿಗಾಗಿ : ಇಲ್ಲಿ ಕ್ಲಿಕ್ ಮಾಡಿರಿ

ಆನ್ ಲೈನ್ ಅಪ್ಲಿಕೇಶನ್ ಗಾಗಿ ಇಲ್ಲಿ ಕ್ಲಿಕ್ ಮಾಡಿರಿ

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: