Karnataka Bank_Notification

ಕರ್ನಾಟಕ ಬ್ಯಾಂಕ ನಲ್ಲಿ ಕ್ಲರ್ಕ್ ಹುದ್ದೆಗಳಿಗಾಗಿ ಅರ್ಹ ಅಭ್ಯರ್ಥಿಗಳಿಂದ ನೇಮಕಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಿದ್ದಾರೆ. ಹುದ್ದೆಗಳ ವಿವರ ಈ ಕೆಳಗಿನಂತೆ ಇರುತ್ತದೆ.

ಹುದ್ದೆಯ ಹೆಸರು: ಕ್ಲರ್ಕ್ (ಗುಮಾಸ್ತ)

ವಯೋಮಿತಿ: ಸಾಮಾನ್ಯ ಅಭ್ಯರ್ಥಿಗಳಿಗೆ 26, ಪ.ಜಾ/ಪ.ಪಂ: 31 ವರ್ಷ ದಾಟಿರಬಾರದು

ವಿದ್ಯಾರ್ಹತೆ: ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಅಥವಾ ಬಿ.ಬಿ.ಎ ಪಡೆದಿರಬೇಕು.

ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ: 01.12.2016

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 21.12.2016

ಪರೀಕ್ಷಾ ದಿನಾಂಕ : ಫೆಬ್ರುವರಿ 2017

ಪರೀಕ್ಷಾ ಶುಲ್ಕ : ಸಾ.ಅ.ಗಳಿಗೆ- ರೂ.600,  ಪ.ಜಾ/ಪ.ಪಂ.ಅ.ಗಳಿಗೆ- ರೂ.500,

ಹೆಚ್ಚಿನ ಮಾಹಿತಿಗಾಗಿ : ಇಲ್ಲಿ ಕ್ಲಿಕ್ ಮಾಡಿ

Advertisements

One response

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: