PDO Notes

ಭಾಗ-9 ಪಂಚಾಯಿತಿಗಳು 

ಅನುಚ್ಛೇದ-243 : ಪರಿಭಾಷೆ
ಅನುಚ್ಛೇದ-243A : ಗ್ರಾಮಸಭೆ
ಅನುಚ್ಛೇದ-243B : ಪಂಚಾಯಿತಿಗಳ ರಚನೆ
ಅನುಚ್ಛೇದ-243C : ಪಂಚಾಯಿತಿಗಳ ಅಂಗ ರಚನೆ
ಅನುಚ್ಛೇದ-243D ಸ್ಥಾನಗಳ ಮೀಸಲಾತಿ
ಅನುಚ್ಛೇದ-243E : ಪಂಚಾಯಿತಿಗಳ ಅವಧಿ
ಅನುಚ್ಛೇದ-243F : ಸದಸ್ಯತ್ವಕ್ಕೆ ಅನರ್ಹತೆಗಳು
ಅನುಚ್ಛೇದ-243G : ಪಂಚಾಯಿತಿಗಳ ಅಧಿಕಾರಿಗಳು, ಪ್ರಾಧಿಕಾರ ಮತ್ತು ಜವಾಬ್ದಾರಿಗಳು
ಅನುಚ್ಛೇದ-243J : ಪಂಚಾಯಿತಿಗಳ ಲೆಕ್ಕ ಪತ್ರಗಳ ಶೋಧನೆ
ಅನುಚ್ಛೇದ-243K : ಪಂಚಾಯಿತಿಗಳ ಚುನಾವಣೆಗಳು
ಅನುಚ್ಛೇದ-243L : ಕೇಂದ್ರಾಡಳಿತ ಪ್ರದೇಶಗಳಿಗೆ ಅನ್ವಯ
ಅನುಚ್ಛೇದ-243M : ಕೆಲವು ಪ್ರದೇಶಗಳಿಗೆ ಈ ಭಾಗವು ಅನ್ವಯವಾಗದಿರುವುದು
ಅನುಚ್ಛೇದ-243N : ಜಾರಿಯಲ್ಲಿರುವ ಕಾನೂನುಗಳನ್ನು ಮತ್ತು ಅಸ್ತಿತ್ವದಲ್ಲಿರುವ ಪಂಚಾಯಿತಿಗಳನ್ನು ಮುಂದುವರೆಸುವುದು
ಅನುಚ್ಛೇದ-243O : ಚುನಾವಣಾ ವಿಷಯಗಳಲ್ಲಿ ನ್ಯಾಯಾಲಯವು ಮಧ್ಯ ಪ್ರವೇಶಿಸುವುದರ ಮೇಲೆ ನಿಷೇಧ
ಭಾಗ-9A ಪುರಸಭೆಗಳು / ನಗರಪಾಲಿಕೆಗಳು
ಅನುಚ್ಛೇದ-243P : ಪರಿಭಾಷೆಗಳು
ಅನುಚ್ಛೇದ-243Q : ಪುರಸಭೆಗಳ ರಚನೆ
ಅನುಚ್ಛೇದ-243R : ಪುರಸಭೆಗಳ ಅಂಗರಚನೆ
ಅನುಚ್ಛೇದ-243S : ವಿಭಾಗ ಸಮಿತಿಗಳು ಇತ್ಯಾದಿಗಳ ರಚನೆ ಮತ್ತು ಸ್ವರೂಪ
ಅನುಚ್ಛೇದ-243T : ಸ್ಥಾನಗಳ ಮೀಸಲಾತಿ
ಅನುಚ್ಛೇದ-243U : ಪೌರಸಭೆಗಳ ಅವಧಿ
ಅನುಚ್ಛೇದ-243V : ಸದಸ್ಯತ್ವಕ್ಕೆ ಅನರ್ಹತೆಗಳು
ಅನುಚ್ಛೇದ-243W : ಪೌರಸಭೆಗಳ ಅಧಿಕಾರಿಗಳು, ಪ್ರಾಧಿಕಾರ ಮತ್ತು ಜವಾಬ್ದಾರಿಗಳು
ಅನುಚ್ಛೇದ-243X : ತೆರಿಗೆಗಳನ್ನು ವಿಧಿಸಲು ಪೌರಸಭೆಗಳ ಅಧಿಕಾರಿಗಳು ಮತ್ತು ಅವುಗಳ ನಿಧಿಗಳು
ಅನುಚ್ಛೇದ-243Y : ಹಣಕಾಸು ಆಯೋಗ
ಅನುಚ್ಛೇದ-243Z : ಪೌರಸಭೆಗಳ ಲೆಕ್ಕಪತ್ರಗಳ ಪರಿಶೋಧನೆ
ಅನುಚ್ಛೇದ-243ZA : ಪೌರಸಭೆಗಳಿಗೆ ಚುನಾವಣೆಗಳು
ಅನುಚ್ಛೇದ-243ZB : ಕೇಂದ್ರಾಡಳಿತ ಪ್ರದೇಶಗಳಿಗೆ ಅನ್ವಯ
ಅನುಚ್ಛೇದ-243ZC : ಕೆಲವು ನಿಶ್ಚಿತ ಪ್ರದೇಶಗಳಿಗೆ ಅನ್ವಯವಾಗದಿರುವುದು
ಅನುಚ್ಛೇದ-243ZD : ಜಿಲ್ಲಾ ಯೋಜನಾ ಸಮಿತಿ
ಅನುಚ್ಛೇದ-243ZE : ಮಹಾನಗರ ಪ್ರದೇಶದ ಯೋಜನಾ ಸಮಿತಿ
ಅನುಚ್ಛೇದ-243ZF : ಜಾರಿಯಲ್ಲಿರುವ ಕಾನೂನುಗಳನ್ನು ಮತ್ತು ಪೌರಸಭೆಗಳನ್ನು ಮುಂದುವರೆಸುವುದು
ಅನುಚ್ಛೇದ-243ZG : ಚುನಾವಣಾ ವಿಷಯಗಳಲ್ಲಿ ನ್ಯಾಯಾಲಳ ಹಸ್ತಕ್ಷೇಪಕ್ಕೆ ಪ್ರತಿಬಂd
Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: