APEX BANK_Notification

ಕರ್ನಾಟಕ ರಾಜ್ಯದ ಸಹಕಾರಿ ಅಪೆಕ್ಸ ಬ್ಯಾಂಕ ನಿ., ಬೆಂಗಳೂರು, ಇದರಲ್ಲಿ ಖಾಲಿ ಇರುವ ಗುಮಾಸ್ತರು ಮತ್ತು ನಗದು ಗುಮಾಸ್ತರು ಹುದ್ದಗಳಿಗೆ ನೇರ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದ್ದಾರೆ. ವಿವರ ಈ ಕೆಳಕಂಡತೆ ಇರುತ್ತದೆ.

ಹುದ್ದೆಯ ಹೆಸರು: ಗುಮಾಸ್ತರು

ಒಟ್ಟು ಹುದ್ದೆಗಳು : 98

ವಯೋಮಿತಿ: ಸಾಮಾನ್ಯ ಅಭ್ಯರ್ಥಿಗಳಿಗೆ 35, 2ಎ,2ಬಿ,3ಎ,3ಬಿ, 38 ಮತ್ತು ಪ.ಜಾ/ಪ.ಪಂ: 40 ವರ್ಷ ದಾಟಿರಬಾರದು

ವಿದ್ಯಾರ್ಹತೆ: ಕನಿಷ್ಠ 60% ಗಳೊಂದಿಗೆ ಪದವಿ ಪಡೆದಿರಬೇಕು. (ಪ.ಜಾ/ಪ.ಪಂ 50%)

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 15.12.2016

ಪರೀಕ್ಷಾ ಶುಲ್ಕ : ಸಾ.ಅ.ಗಳಿಗೆ- ಒಂದು ಹುದ್ದೆಗೆ-ರೂ.500,  ಪ.ಜಾ/ಪ.ಪಂ.ಅ.ಗಳಿಗೆ- ಒಂದು ಹುದ್ದೆಗೆ-ರೂ.250,

ಪರೀಕ್ಷಾ ವಿವರ:  ವಸ್ತು ನಿಷ್ಠ ಬಹು ಆಯ್ಕೆ ಪತ್ರಿಕೆ

ಹೆಚ್ಚಿನ ಮಾಹಿತಿಗಾಗಿ : http://www.karnatakaapex.com/new/images/2016/recruitment_notification.pdf

 

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: