PDO_Notes_Q&A

1) ಎಲ್ಲ ಸರ್ಕಾರಿ ಯೋಜನೆಗಳ ಫಲಾನುಭವಿಗಳನ್ನು ಗುರುತಿಸುವ ಅಧಿಕಾರ ಯಾರದು?

 1. a) ಗ್ರಾಮ ಪಂಚಾಯಿತಿಯದು
  b) ವಾರ್ಡ ಸಭೆಯದು
  c) ಗ್ರಾಮ ಸಭೆಯದು
  d)  ಜಿಲ್ಲಾಧಿಕಾರಿಯದು

C ✔✔

2) 2003 ರ ತಿದ್ದುಪಡಿ ಪ್ರಕಾರ್ ಗ್ರಾಮ ಪಂಚಾಯಿತಿ ಸಭೆಗಳ ಅವಧಿ ?

 1. a) ತಿಂಗಳಿಗೆ ಎರಡು ಭಾರಿ
  b) ತಿಂಗಳಿಗೊಮ್ಮೆ
  c)  ಎರಡು ತಿಂಗಳಿಗೊಮ್ಮೆ
  d) ವಾರಕ್ಕೊಮ್ಮೆ

B ✔✔

3) ಗ್ರಾಮ ಸಭೆಗಳು ಮತ್ತು ವಾರ್ಡ ಸಭೆಗಳ ಒಂದು ವರ್ಷದಲ್ಲಿ ಕನಿಷ್ಠ ಎಷ್ಟು ಭಾರಿ ಸಭೆ ಸೇರಬೇಕು?

 1. a) ಒಮ್ಮೆ
  b) ಎರಡು
  c) ಮೂರು
  d) ನಾಲ್ಕು

B ✔✔

4) 2003 ರ ತಿದ್ದುಪಡಿ ಪ್ರಕಾರ ಪ್ರತಿ ಗ್ರಾಮ ಪಂಚಾಯತಿಗೆ ನಿಗಿದಿಯಾದ ಶಾಸನಬದ್ದ ಅನುದಾನದ ಮೊತ್ತ ಎಷ್ಟು?

 1. a) ಒಂದು ಲಕ್ಷ ರೂ
  b) ಎರಡು ಲಕ್ಷ ರೂ
  c) ನಾಲ್ಕು ಲಕ್ಷ ರೂ
  d) ಐದು ಲಕ್ಷ ರೂ

D ✔✔

5 )ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮದ 1993 ಕ್ಕೆ ಮಾಡಲಾದ 47 ತಿದ್ದುಪಡಿಗಳು ಜಾರಿಯಾದ ವರ್ಷ?

 1. a) 1995
  b) 1997
  c) 1999
  d) 2003

D ✔✔

6) ಪಂಚಾಯಿತರಾಜ್ ಸಂಸ್ಥೆಗಳ ಚುನಾವಣೆಯನ್ನು ಯಾರು ನಡೆಸುತ್ತಾರೆ?

 1. a) ಮುಖ್ಯರ ಚುನಾವಣಾ ಆಯುಕ್ತರು
  b) ಕೇಂದ್ರ ಚುನಾವಣಾ ಆಯುಕ್ತರು
  c) ರಾಜ್ಯಪಾಲರು
  d) ರಾಜ್ಯ ಚುನಾವಣಾ ಆಯುಕ್ತರು

D ✔️✔️

7) ಜಿಲ್ಲಾ ಯೋಜನೆ ಸಮಿತಿಗೆ ಯಾರು ಉಪಾಧ್ಯಕ್ಷರಾಗಿರುತ್ತಾರೆ?

 1. a) ಜಿಲ್ಲಾ ಪಂಚಾಯಿತಿಯ ಅಧ್ಯಕ್ಷರು
  b) ಸದಸ್ಯರಲ್ಲಿ ಆಯ್ಕೆ ಮಾಡಿದ ಒಬ್ಬರು
  c) ಜಿಲ್ಲಾ ಕೇಂದ್ರ ಸ್ಥಾನದಲ್ಲಿರುವ ನಗರ ಸ್ಥಳೀಯ ಸಂಸ್ಥೆಯ ಅಧ್ಯಕ್ಷರು
  d) ಉಪಾಧ್ಯಕ್ಷರು

C ✔✔

8) ಎಲ್ಲಿ  ಎರಡು ಶ್ರೇಣಿ ಪಂಚಾಯತ್ ರಾಜ ವ್ಯವಸ್ಥೆ  ಇರುತ್ತದೆ?

 1. a) ಕೇಂದ್ರಾಡಳಿತ ಪ್ರದೇಶಗಳಲ್ಲಿ
  b) ದೆಹಲಿಯಲ್ಲಿ
  c) 20 ಲಕ್ಷಕ್ಕಿಂತ ಕಡಿಮೆ ಜನಸಂಖ್ಯೆ ಇರುವೆಡೆಯಲ್ಲಿ
  d) 10 ಲಕ್ಷ ಜನಸಂಖ್ಯೆ ಇರುವಕಡೆ

C ✔✔

9) ಹಿತಾಸಕ್ತಿಯನ್ನು ಹೊಂದಿದ್ದ ಸದಸ್ಯನು ಮತ ಚಲಾಯಿಸಿದರೆ ಯಾವ ದಂಡನೆ ವಿಧಿಸಬಹುದು?

 1. a) ರೂ.500 ಗಳವರೆಗೆ ವಿಸ್ತರಿಸಬಹುದಾದಂತಹ ಜುಲ್ಮಾನೆ
  b) ಮೂರು ತಿಂಗಳು ಸಾದಾ ಸೆರವಾಸ್
  c) ರೂ. 1000 ಗಳವರೆಗೆ ವಿಸ್ತರಿಸಬಹುದಾದಂತಹ ಜುಲ್ಮಾನೆ
  d) ಒಂದು ತಿಂಗಳು ಸಾದಾ ಸೆರವಾಸ್

D ✔✔

10) ಗ್ರಾಮ ಪಂಚಾಯಿತಿಯ ಸದಸ್ಯರಾಗಿ ಚುನಾಯಿತ ಸದಸ್ಯನಾಗಿರಲು?

 1. a) ಒಬ್ಬ ವ್ಯಕ್ತಿಯ ಕಡ್ಡಾಯವಾಗಿ ತನ್ನ ಕುಟುಂಬದ ಸದಸ್ಯರುಗಳು ಉಪಯೋಗಕ್ಕಾಗಿ ಶೌಚಗೃಹವನ್ನು ಹೊಂದಿರಬೇಕು
  b) ಒಬ್ಬ ವ್ಯಕ್ತಿಯ ತನ್ನ ಕುಟುಂಬದ ಸದಸ್ಯರುಗಳ ಉಪಯೋಗಕ್ಕಾಗಿ ಶೌಚಗೃಹವನ್ನು ಹೊಂದಿರುವ ಅವಶ್ಯಕತೆ ಇರುವುದಿಲ್ಲ
  c) ಒಬ್ಬ ವ್ಯಕ್ತಿಯ ಕಡ್ಡಾಯವಾಗಿ ಶೌಚಗೃಹವನ್ನು ಉಪಯೋಗಿಸುತ್ತಿರಬೇಕು
  d) ಒಬ್ಬ ವ್ಯಕ್ತಿಯ ಶೌಚಗೃಹವನ್ನು ಉಪಯೋಗಿಸುತ್ತಿರ ಬಾರದು

A ✔✔

11) ಗ್ರಾಮ ಪಂಚಾಯಿತಯ ಕರ್ತವ್ಯಗಳನ್ನು ನೆರವೇರಿಸಲು ನಿಗದಿಪಡಿಸುವ ಅಧಿಕಾರ ಯಾರಿಗಿರುತ್ತದೆ?

 1. a) ತಾಲ್ಲೂಕು ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿಗಳು
  b) ತಾಲ್ಲೂಕು ಪಂಚಾಯಿತಿ
  c) ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳು
  d) ತಾಲ್ಲೂಕು ಪಂಚಾಯಿತಿಯ ಅಧ್ಯಕ್ಷರು

A ✔✔

12) ಗ್ರಾಮ ಪಂಚಾಯಿತಿ ಸದಸ್ಯರ ಹುದ್ದೆಯ ಅವಧಿಯ ಈ ಯಾವ ದಿನಾಂಕದಿಂದ ಆರಂಭವಾಗುತ್ತದೆ?

 1. a) ಚುನಾಯಿತರಾದ ದಿನಾಂಕದಿಂದ
  b) ಕಛೇರಿಗೆ ಹಾಜರಾದ ದಿನಾಂಕದಿಂದ
  c) ಪ್ರಮಾಣ ಕೈಗೊಂಡ ದಿನಾಕದಿಂದ
  d) ಗ್ರಾಮ ಪಂಚಾಯಿತಿಯ ಪ್ರಥಮ ಸಭೆಗೆ ಗೊತ್ತುಪಡಿಸಿದ ದಿನಾಂಕದಿಂದ

D ✔✔

13) ಗ್ರಾಮ ಪಂಚಾಯಿತಿಗೆ ಆಡಳಿತಾಧಿಕಾರಿ ಅಥವಾ ಆಡಳಿತ ಸಮಿತಿಯನ್ನು ಯಾರು ನೇಮಿಸುತ್ತಾರೆ?

 1. a) ಉಪವಿಭಾಗಾಧಿಕಾರಿಗಳು
  b) ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳು
  c) ತಹಶೀಲ್ದಾರ್
  d) ಜಿಲ್ಲಾಧಿಕಾರಿಗಳು

A ✔✔

14) ಗ್ರಾಮ ಸಭೆಯನ್ನು ಒಂದು ವರ್ಷದಲ್ಲಿ ಕನಿಷ್ಠ ಎಷ್ಟು ಭಾರಿ ಕರೆಯಬೇಕು?

 1. a) ನಾಲ್ಕು
  b) ಮೂರು
  c) ಎರಡು
  d) ಒಂದು

C ✔✔

15 ) ಗ್ರಾಮ ಪಂಚಾಯತಿಯ ಕಾನೂನುಬಾಹಿರ ಆದೇಶ ಅಥವಾ ನಿರ್ಣಯದ ಜಾರಿಯನ್ನು ಅಮಾನತ್ತುಗೊಳಿಸಲು ಯಾರು ಅಧಿಕಾರ ಹೊಂದಿರುತ್ತಾರೆ?

 1. a) ಜಿಲ್ಲಾ ಪಂಚಾಯತಿ
  b) ತಾಲ್ಲೂಕು ಪಂಚಾಯತಿ
  c) ಗ್ರಾಮ ಪಂಚಾಯತಿ
  d) ಮೇಲಿನ ಎಲ್ಲಾ ಮೂವರು

C ✔✔

 

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: