PDO_Notes_Q&A50

1]  ಕನಾ೯ಟಕ ಪಂಚಾಯತ್ ರಾಜ್ ಅಧಿನಿಯಮ 1993 ಯಾವ ವಿಷಯವನ್ನು ಒಳಗೊಂಡಿದೆ?
Ans:  ಗ್ರಾಮ ಪಂಚಾಯತಿ & ಸ್ಥಾಯಿ ಸಮಿತಿಗಳ ರಚನೆ

2] ಗ್ರಾಮ ಪಂಚಾಯತಿ ಪ್ರದೇಶಕ್ಕೆ ಸಂಬಂಧಿಸಿದ ರಾಜ್ಯ ಸಕಾ೯ರದ ಸಾಮಾನ್ಯ ಅಥವಾ ವಿಶೇಷ  ಆದೇಶವನ್ನು ಯಾರು ಹೊರಡಿಸುತ್ತಾರೆ?
Ans: ರಾಜ್ಯ ಸಕಾ೯ರ

3] ಗ್ರಾಮ ಪಂಚಾಯತಿ ಪ್ರದೇಶಕ್ಕೆ ಸಂಬಂಧಿಸಿದ ರಾಜ್ಯ ಸಕಾ೯ರದ ಸಾಮಾನ್ಯ ಆದೇಶ ಅಥವಾ ವಿಶೇಷ ಆದೇಶಕ್ಕೆ ಒಳಪಟ್ಟು ಘೋಷಣೆ ಮಾಡುವವರಾರು?
Ans: ಡೆಪ್ಯೂಟಿ ಕಮೀಷನರ್

4] ಎಷ್ಟು ಜನಸಂಖ್ಯೆ ಹೊಂದಿರುವ ಗ್ರಾಮ ಅಥವಾ ಗ್ರಾಮದ ಗುಂಪನ್ನು ಒಳಗೊಂಡಿರುವ ಪ್ರದೇಶವನ್ನು ಪಂಚಾಯತಿ ಪ್ರದೇಶವೆಂದು ಘೋಷಿಸಲಾಗುತ್ತದೆ?
Ans: 5000 ದಿಂದ 7000

5] ಒಂದು ಪಂಚಾಯತಿ ಪ್ರದೇಶದ ಕೇಂದ್ರ ಸ್ಥಾನವನ್ನೂ ಕೂಡ ಘೋಷಿಸುವ ಅಧಿಕಾರ ಯಾರಿಗಿರುತ್ತದೆ?
Ans:: ಡೆಪ್ಯೂಟಿ ಕಮೀಷನರ್

6] ಡೆಪ್ಯೂಟ್ ಕಮೀಷನರ್ ರವರು ಪಂಚಾಯತಿ ಪ್ರದೇಶಕ್ಕೆ ಸಂಬಂಧಿಸಿದಂತೆ ಹೊರಡಿಸಿದ ಘೋಷಣೆಯ ಅಧಿಸೂಚನೆಯ ತರುವಾಯ ಎಷ್ಟು ದಿನದೊಳಗೆ ಅಜಿ೯ದಾರರು ಅಹ್ವಾಲು ಸಲ್ಲಿಸಬಹುದು & ಯಾರಿಗೆ ಆ ಅಹ್ವಾಲನ್ನು ಅವರು ಸಲ್ಲಿಸಬೇಕು?
Ans: 30 ದಿನದೆಳಗೆ, ಕಮೀಷನರ್ ಗೆ

7] ಪ್ರಕರಣ-5 ಪ್ರಸ್ತಾಪಿಸುವ ವಿಷಯ
Ans:  ಗ್ರಾಮ ಪಂಚಾಯತಿ ರಚನೆ

8] ಪಂಚಾಯತಿ ಪ್ರದೇಶದ ಎಷ್ಟು ಜನಸಂಖ್ಯೆಗೆ ಒಬ್ಬ ಚುನಾಯಿತ ಸದಸ್ಯ ಇರಬೇಕು?
Ans: 400

9] ಗ್ರಾಮ ಪಂಚಾಯತಿ ಸ್ಥಾನಗಳು ಈ ಕೆಳಗಿನ ಯಾವ ಆದೇಶಕ್ಕೆ ಒಳಪಟ್ಟು ಮೀಸಲು ಇಡಲಾಗುತ್ತದೆ?
A. ರಾಜ್ಯ ವಿಧಾನ ಮಂಡಲ
B. ರಾಜ್ಯ ಹಣಕಾಸು ಆಯೋಗ
C. ರಾಜ್ಯ ಚುನಾವಣಾ ಆಯೋಗ
D. ರಾಜ್ಯ ಯೋಜನಾ ಆಯೋಗ

Ans: ರಾಜ್ಯ ಚುನಾವಣಾ ಆಯೋಗ

10] ಗ್ರಾಮ ಪಂಚಾಯತಿ ಒಟ್ಟು ಸ್ಥಾನಗಳಲ್ಲಿ ರಾಜ್ಯ ಚುನಾವಣಾ ಆಯೋಗದ ಸಾಮಾನ್ಯ ಅಥವಾ ವಿಶೇಷ ಆದೇಶಕ್ಕೆ ಒಳಪಟ್ಟು ಡೆಪ್ಯುಟಿ ಕಮೀಷನರ್ ರವರು ಹಿಂದುಳಿದವಗ೯ದವರಿಗೆ ಎಷ್ಟು ಸ್ಥಾನಗಳನ್ನು ಮೀಸಲಿಡತಕ್ಕದ್ದು?
A. 1/3 ರಷ್ಟು ಸಂಖ್ಯೆ
B. 2/3 ರಷ್ಟು
C. 3/4 ರಷ್ಟು
D. 1/4 ರಷ್ಟು

Ans: 1/3 ರಷ್ಟು ಸಂಖ್ಯೆ

11] 2010 ರಲ್ಲಿ ಮಾಡಿದ ಕಾಯ್ದೆಯಂತೆ ಮಹಿಳೆಯರಿಗೆ ಕನಾ೯ಟಕದಲ್ಲಿ ಎಷ್ಟು ಸ್ಥಾನಗಳನ್ನು ಮೀಸಲಿಡಲಾಗಿದೆ? ಅದನ್ನು ತಿಳಿಸುವ ಸಂವಿಧಾನಾತ್ಮಕ ತಿದ್ದುಪಡಿ ಮಸೂದೆ ಎಷ್ಟನೆಯದು?
Ans: ಒಟ್ಟು ಸ್ಥಾನದ 50%
ತಿದ್ದುಪಡಿ ಮಸೂದೆ 110

12)  ರಾಜೀವ್ ಆವಾಸ್ ಯೋಜನೆಯ ಎಷ್ಟು ಲಕ್ಷಕ್ಕಿಂತ ಕಡಿಮೆ ಜನಸಂಖ್ಯೆ ಇರುವ ನಗರ ಮತ್ತು ಪಟ್ಟಣ ಪ್ರದೇಶಗಳಿಗೆ ಅನ್ವಯವಾಗುತ್ತದೆ?

ಎ) ಐದು ಲಕ್ಷ
ಬಿ) ಏಂಟು ಲಕ್ಷ
ಸಿ) ಹತ್ತು ಲಕ್ಷ
ಡಿ) ಮೂರು ಲಕ್ಷ
ಉತ್ತರ : ಎ ) ಐದು ಲಕ್ಷ ✔✔

13) ANSSIRD ಇರುವ ಸ್ಥಳ

ಎ) ಮೈಸೂರು
ಬಿ) ಬೆಂಗಳೂರು
ಸಿ) ಕಲಬುರಗಿ
ಡಿ) ಗದಗ
ಉತ್ತರ : ಎ ) ಮೈಸೂರು ✔✔

14) ತಾಲ್ಲೂಕು ಪಂಚಾಯಿತಿಯ ಅಧ್ಯಕ್ಷರ ಅಧಿಕಾರವಧಿ

ಎ) 60 ತಿಂಗಳು
ಬಿ) 20 ತಿಂಗಳು
ಸಿ) 30 ತಿಂಗಳು
ಡಿ) 40 ತಿಂಗಳು
ಉತ್ತರ : ಎ ) 60 ತಿಂಗಳು ✔✔

15) ಗ್ರಾಮ ಪಂಚಾಯಿತಿ ಚರಾಸ್ತಿಯ ವಾರ್ಷಿಕ ಸವಕಳಿ ಮೌಲ್ಯವನ್ನು ನಿರ್ಧರಿಸುವ ಮತ್ತು ನಿರ್ವಹಿಸುವ ವಹಿ

ಎ) ಆಸ್ತಿ ವಹಿ
ಬಿ) ದಾಸ್ತಾನು ವಹಿ
ಸಿ) ಖರೀದಿ ಪುಸ್ತಕ
ಡಿ) ಆರ್ಥಿಕ ಸ್ಥಿತಿ ವಿವರ ಪಟ್ಟಿ
ಉತ್ತರ : ಬಿ ) ದಾಸ್ತಾನು ವಹಿ✔✔

16) ‘ಆಶ್ರಯ ಗೃಹ ಯೋಜನೆ ‘ಯನ್ನು ಪ್ರಾಯೋಜಿಸಿದವರು

ಎ) ರಾಜ್ಯ ಸರ್ಕಾರ
ಬಿ) ಕೇಂದ್ರ ಸರ್ಕಾರ
ಸಿ) ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮ
ಡಿ) ಮೇಲಿನ ಯಾವುದೂ ಅಲ್ಲ
ಉತ್ತರ : ಎ ) ರಾಜ್ಯ ಸರ್ಕಾರ ✔✔

17) ತಾಲ್ಲೂಕು ಪಂಚಾಯಿತಿಯನ್ನು ವಿಸರ್ಜಿಸಲು ಯಾರು ಅಧಿಕಾರ ಹೊಂದಿರುತ್ತಾರೆ?

ಎ) ಜಿಲ್ಲೆಯ ಉಸ್ತುವಾರಿ ಸಚಿವರು
ಬಿ) ಜಿಲ್ಲಾ ಪಂಚಾಯತಿ
ಸಿ) ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ
ಡಿ) ಸರ್ಕಾರ
ಉತ್ತರ : ಸಿ ) ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ✔✔

18) ಸಾಮಾನ್ಯ ಸಭೆಯ ಎಷ್ಟು ದಿನಗಳ ಮುಂಚೆ ನೋಟಿಸನ್ನು ನೀಡಬೇಕು?

ಎ) ಏಳು
ಬಿ) ಐದು
ಸಿ) ಮೂರು
ಡಿ) ಹತ್ತು

ಉತ್ತರ : ಎ ) ಏಳು ✔✔

19) ಒಮ್ಮೆ ಸಭೆಯಲ್ಲಿ ತೆಗೆದುಕೊಂಡ ನಿರ್ಣಯಗಳನ್ನು ಅಂಗೀಕರಿಸಿದ ನಂತರ ಅದನ್ನು ಎಷ್ಟು ತಿಂಗಳೊಳಗೆ ಬದಲಾಯಿಸಲು ಅಥವಾ ರದ್ದುಪಡಿಸಲು ಅವಕಾಶವಿದೆ?

ಎ) ಮೂರು ತಿಂಗಳು
ಬಿ) ಆರು ತಿಂಗಳು
ಸಿ) ಹನ್ನೆರಡು ತಿಂಗಳು
ಡಿ) ಯಾವುದೇ ರೀತಿಯ ತಿಂಗಳು ಇರುವುದಿಲ್ಲ
ಉತ್ತರ : ಬಿ ) ಆರು ತಿಂಗಳು ✔✔

20) ಸದಸ್ಯರು ಯಾವುದಾದರೂ ನಿರ್ದಿಷ್ಟ ಬೇಡಿಕೆ ಹಾಗೂ ಅವಶ್ಯಕತೆಗಳನ್ನು ಸಭೆಯಲ್ಲಿ ಮಂಡಿಸಬೇಕಾದಲ್ಲಿ ಎಷ್ಟು ದಿನಗಳ ಮುಂಚೆ ಅಧ್ಯಕ್ಷರ ಗಮನಕ್ಕೆ ವಿಷಯವನ್ನು ಸಲ್ಲಿಸಬೇಕು?

ಎ) ಮೂರು ದಿನ
ಬಿ) ಐದು ದಿನ
ಸಿ) ಆರು ದಿನ
ಡಿ) ಏಳು ದಿನ
ಉತ್ತರ : ಬಿ ) ಐದು ದಿನ ✔✔

21) ವಿಶೇಷ ಸಭೆಗೆ ಎಷ್ಟು ಪೂರ್ಣ ದಿನಗಳ ನೋಟಿಸನ್ನು ಕಾರ್ಯದರ್ಶಿ ನೀಡಬೇಕಾಗುತ್ತದೆ?

ಎ) ಮೂರು ದಿನ
ಬಿ) ಐದು ದಿನ
ಸಿ) ಆರು ದಿನ
ಡಿ) ಏಳು ದಿನ
ಉತ್ತರ : ಎ ) ಮೂರು ದಿನ ✔✔

22) ನಡವಳಿ ಪುಸ್ತಕವು ಯಾರ ಸುಪರ್ದಿನಲ್ಲಿರಬೇಕು?

ಎ) ಪಿಡಿಓ ಮತ್ತು ಕಾರ್ಯದರ್ಶಿ
ಬಿ) ಪಿಡಿಓ ಮತ್ತು ಅಧ್ಯಕ್ಷ
ಸಿ) ಪಿಡಿಓ ಮತ್ತು ಕಾರ್ಯನಿರ್ವಾಹಕ ಅಧಿಕಾರಿ
ಡಿ) ಪಂಚಾಯತ ಅಭಿವೃದ್ಧಿ ಅಧಿಕಾರಿ
ಉತ್ತರ : ಎ ) ಪಿಡಿಓ ಮತ್ತು ಕಾರ್ಯದರ್ಶಿ ✔✔

23) ಸಭಾ ನಡುವಳಿಯ ಒಂದು ಪ್ರತಿಯನ್ನು ಸಭೆ ನಡೆದ ಎಷ್ಟು ದಿನಗಳೊಳಗೆ ಕಾರ್ಯನಿರ್ವಾಹಕ ಅಧಿಕಾರಿ ಗೆ ಕಳುಹಿಸಬೇಕು?

ಎ) ಏಳು ದಿನ
ಬಿ) ಹತ್ತು ದಿನ
ಸಿ) ಹದಿನೈದು ದಿನ
ಡಿ) ಮೂವತ್ತು ದಿನ
ಉತ್ತರ : ಬಿ ) ಹತ್ತು ದಿನ ✔✔

24) ಗ್ರಾಮ ಪಂಚಾಯಿತಿ ಕಾರ್ಯನಿರ್ವಾಹಕ ಮುಖ್ಯಸ್ಥರು ಯಾರು?

ಎ) ಅಧ್ಯಕ್ಷರು
ಬಿ) ಪಿಡಿಓ
ಸಿ) ಕಾರ್ಯನಿರ್ವಾಹಕ ಅಧಿಕಾರಿ
ಡಿ) ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ
ಉತ್ತರ : ಎ ) ಅಧ್ಯಕ್ಷರು ✔️ ✔️

25) ಗ್ರಾಮ ಪಂಚಾಯತ ಅಧ್ಯಕ್ಷನ ವೇತನ ಎಷ್ಟು?

ಎ) 1000
ಬಿ) 1200
ಸಿ) 1500
ಡಿ) 1800

26) ಒಂದು ಬಾರಿ ಅವಿಶ್ವಾಸ ಗೊತ್ತುವಳಿ ವಿಫಲವಾದಲ್ಲಿ ಆ ದಿನಾಂಕದಿಂದ —————————- ಮರು ಅವಿಶ್ವಾಸ ಮಂಡಿಸುವ ಹಾಗಿಲ್ಲ.

ಎ) ಆರು ತಿಂಗಳು
ಬಿ) ಒಂದು ವರ್ಷ
ಸಿ) ಎರಡು ವರ್ಷ
ಡಿ) ಮೂರು ವರ್ಷ
ಉತ್ತರ : ಬಿ ) ಒಂದು ವರ್ಷ✔✔

27) ವಜಾಗೊಂಡ ನೌಕರ ಇವರಿಗೆ ಮೇಲ್ಮನವಿ ಮಾಡಿಕೊಳ್ಳಲ್ಲು ಅವಕಾಶವಿದೆ?

ಎ) C.E.O.
ಬಿ) E.O.
ಸಿ) A.C.
ಡಿ) D.C.
ಉತ್ತರ : ಎ ) C.E.O. ✔✔

28) ಜನನ ಮತ್ತು ಮರಣಗಳ ನೋಂದಣಿ ಪುಸ್ತಕ ಯಾರ ಜವಾಬ್ದಾರಿ ಯಾಗಿದೆ?

ಎ) ಕಾರ್ಯದರ್ಶಿ
ಬಿ) ಪಿಡಿಓ
ಸಿ) ಗ್ರಾಮ ಲೆಕ್ಕಿಗರು
ಡಿ) ಕಾರ್ಯನಿರ್ವಾಹಕ ಅಧಿಕಾರಿ
ಉತ್ತರ : ಸಿ ) ಗ್ರಾಮ ಲೆಕ್ಕಿಗರು ✔✔

29) ಗ್ರಾಮ ಪಂಚಾಯತಗಳು ಎಷ್ಟು ವರ್ಷಕ್ಕೊಮ್ಮೆ ತೆರಿಗಯನ್ನು ಪರಿಷ್ಕರಿಸಬೇಕು?

ಎ) ಮೂರು ವರ್ಷ
ಬಿ) ನಾಲ್ಕು ವರ್ಷ
ಸಿ) ಎರಡು ವರ್ಷ
ಡಿ) ಐದು ವರ್ಷ

ಉತ್ತರ : ಬಿ ) ನಾಲ್ಕು ವರ್ಷ ✔✔

30) ತೆರಿಗೆ ಪರಿಷ್ಕರಣೆ ಕುರಿತು ಗ್ರಾಮ ಪಂಚಾಯಿತಿ ಯಾವ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಬೇಕು?

ಎ) ವಿಶೇಷ ಸಭೆ
ಬಿ) ಸಾಮಾನ್ಯ ಸಭೆ
ಸಿ) ಗ್ರಾಮ ಸಭೆ
ಡಿ) ಯಾವುದೇ ರೀತಿಯ ಸಭೆಗಳಿಲ್ಲ

ಉತ್ತರ : ಬಿ ) ಸಾಮಾನ್ಯ ಸಭೆ ✔✔

31) 209 ನೇ ಪ್ರಕರಣ ಯಾವುದಕ್ಕೆ ಸಂಬಂಧಿಸಿದೆ?

ಎ) ಗ್ರಾಮ ಪಂಚಾಯಿತಿ ಸ್ವತ್ತುಗಳನ್ನು ಅರ್ಜಿಸುವುದು, ಧಾರಣೆ ವಿಲೇ ಮಾಡುವುದು
ಬಿ) ಗ್ರಾಮ ಪಂಚಾಯಿತಿ ಯಲ್ಲಿ ಸ್ವತ್ತನ್ನು ನಿಹಿತಗೊಳಿಸುವುದು.
ಸಿ) ಗ್ರಾಮ ಪಂಚಾಯತ ಸಾಲ ಎತ್ತುವುದು
ಡಿ) ಸ್ಥಿರ ಸೊತ್ತುಗಳ ವರ್ಗಾವಣೆಯ ಮೇಲೆ ಶುಲ್ಕ
ಉತ್ತರ : ಎ ) ಗ್ರಾಮ ಪಂಚಾಯಿತಿ ಸ್ವತ್ತುಗಳನ್ನು ಅರ್ಜಿಸುವುದು, ಧಾರಣೆ ವಿಲೇ ಮಾಡುವುದು ✔✔

32) ಪಂಚಾಯತ್ ರಾಜ್ ಸಂಸ್ಥೆಗಳಿಗೆ ಹಣಕಾಸನ್ನು ವಿಕೇಂದ್ರಿಕರಿಸಲು ರೂಪಿಸಿದ ಸಮಿತಿ ಯಾವುದು?
1)ಪಿ.ಕೆ.ತುಂಗನ ಸಮಿತಿ
2)ಕೆ.ಸಂತಾನಮ್ ಸಮಿತಿ
3)ಗಾಡ್ಗಿಲ್ ಸಮಿತಿ
4)ಜಿವಿಕೆ ರಾವ್ ಸಮಿತಿ

Ans: B

33) ಅಶೋಕ ಮೆಹ್ತಾ ಸಮಿತಿಯು ಎಷ್ಪು ಶಿಫಾರಸ್ಸುಗಳನ್ನು ಸೂಚಿಸಿತು?
1)123
2)132

3)143
4)156

Ans: B

34) ಅಶೋಕ ಮೆಹ್ತಾ ಸಮಿತಿಯು ಮಂಡಲ ಪಂಚಾಯತ್ ರಚನೆಗೆ ಎಷ್ಟು ಜನಸಂಖ್ಯೆ ಸಮೂಹವನ್ನು ಸೂಚಿಸಿತು?
1)15-20ಸಾವಿರ
2)20-25ಸಾವಿರ
3)10-12ಸಾವಿರ
4) 15-25ಸಾವಿರ

Ans: A

35) ಗ್ರಾಮೀಣ ಅಭಿವೃದ್ಧಿಯ ಆಡಳಿತಾತ್ಮಕ ಅಂಶಗಳ ಬಗ್ಗೆ ವರದಿ ನೀಡಿದ ಸಮೀತಿ ಯಾವುದು?
1)ಜಿವಿಕೆ ರಾವ್ ಸಮೀತಿ
2)ಗಾಡ್ಗಿಲ್ ಸಮೀತಿ
3)ಸಿಂಘ್ವೀ ಸಮೀತಿ
4)ಸಂತಾನಮ್ ಸಮೀತಿ

Ans: A

36) ಮೊದಲು ಪಂಚಾಯತ್ ಚುನಾವಣೆಯನ್ನು ಪಕ್ಷ ಆಧಾರಿತವಾಗಿ ನಡಸಲಾದ ರಾಜ್ಯ ಯಾವುದು?
1)ಗುಜರಾತ್
2)ರಾಜಸ್ತಾನ
3)ಪ.ಬಂಗಾಳ
4)ಆಂಧ್ರಪ್ರದೇಶ

Ans: C

37) ಅಶೋಕ ಮೆಹ್ತಾ ಸಮಿತಿಯು ತನ್ನ ವರದಿಯನ್ನು ಒಪ್ಪಿಸಿದ ವರ್ಷ?
1)1978 Aug 21
2)1978 jun 26
3)1978 july 28
4)1978 jan 22

Ans: A

38) 73&74 ರ ತಿದ್ದುಪಡಿ ಮಸೂದೆಗಳನ್ನು ಲೋಕಸಭೆಯಲ್ಲಿ ಅಂಗಿಕರಿಸಲಾದ ವರ್ಷ?
1)1992 Dec 22
2)1992 jan 23
3)1992 Feb 26
4)1992 Aug 25

Ans: A

39) ರಾಜ್ಯ ಮಟ್ಟದ ಅನುದಾನವನ್ನು ಪಂಚಾಯತ್ ಸಂಸ್ಥೆಗಳಿಗೆ ವರ್ಗಾಯಿಸಬೇಕು ಎಂದು ಶಿಫಾರಸ್ಸು ಮಾಡಿದ ಸಮೀತಿ ಯಾವುದು?
1)ಬಲವಂತ ರಾವ್ ಮೆಹ್ತಾ
2)ಅಶೋಕ ಮೆಹ್ತಾ
3)ಎಲ್.ಎಂ.ಸಿಂಘ್ವೀ
4)ಕೆ.ಸಂತಾನಮ್ ಸಮೀತಿ

Ans: D

40) 64ನೇ ತಿದ್ಧುಪಡಿ ಮಸೂದೆಯು ಯಾವ ವರ್ಷ ಲೋಕಸಭೆ ವಿಸರ್ಜನೆಯಿಂದ ಮಸೂದೆಯು ಬಿದ್ದು ಹೊಯಿತು?
1)1990
2)1993
3)1983
4)1995

Ans: A

41) ಅನುಸೂಚಿತ ಪ್ರದೇಶಗಳಿಗೆ ಪಂಚಾಯತಿಯನ್ನು ಅಳವಡಿಸಲು ಯಾವ ಕಾಯ್ದೆಯನ್ನು ಜಾರಿಗೆ ತರಲಾಯಿತು?
1)1993
2)1983
3)1996
4)1995

Ans: C

42) ಯಾವ ವಿಧಿಯ ಅನ್ವಯ ಅರುಣಚಲ ಪ್ರದೇಶದ ಪರಿಶಿಷ್ಟ ಜಾತಿಗೆ ಮೀಸಲಾತಿಗೆ ಸಂಬಂಧಿಸಿದಂತೆ ಕಾಯ್ದೆಯು ಜಾರಿಗೆ ಬಂದಿತು?
1)244A
2)243K
3)243M
4)245F

Ans: C

43) 73ನೇ ಸಂವಿಧಾನ ತಿದ್ದುಪಡಿ ತಂದ ವರ್ಷ?
1)1992
2)1993
3)1995
4)1986

Ans: A

44) 73ನೇ ಸಂವಿಧಾನ ತಿದ್ದುಪಡಿ ಜಾರಿಗೆ ಬಂದ ದಿನ ಯಾವಾಗ?
1)April 22-1993
2)Aug 251983
3)April 24-1993
4)May 24-1993

Ans: C

45) ಪಂಚಾಯತ್ ಅಧಿಕಾರವಧಿಯನ್ನು ತಿಳಿಸುವ ವಿಧಿ ಯಾವುದು?
1)243B
2)243E
3)243F
4)243H

Ans: B

46) ರಾಜ್ಯ ಚುನಾವಣಾ ಆಯೋಗಕ್ಕೆ ವಹಿಸಿದ ಕಾರ್ಯಗಳನ್ನು ನಿರ್ವಹಿಸಲು ಅವಶ್ಯವಾದ ಸಿಬ್ಬಂಧಿಯನ್ನು ಒದಗಿಸುವಂತೆ ರಾಜ್ಯ ಚುನಾವಣಾ ಆಯೋಗ ಕೋರಿದಾಗ ಯಾರಿಗೆ ಒದಗಿಸುವ ಆಧಿಕಾರವಿದೆ?
1)ಜಿಲ್ಲಾಧಿಕಾರಿ
2)ಮುಖ್ಯಮಂತ್ರಿ
3)ರಾಜ್ಯಪಾಲ
4)ತಹಸಿಲ್ದಾರ್

Ans: C

47) “ರಾಷ್ಟ್ರೀಯ ಪಂಚಾಯತ್ ದಿವಸ” ವನ್ನು ಆಚರಿಸುವದು?
1)ಏಪ್ರಿಲ್ 24
2)ಮೇ 24
3)ಮಾರ್ಚ 24
4)ಜನವರಿ 24

Ans: A

48) ಕರ್ನಾಟಕ ಪಂಚಾಯತ್ ರಾಜ್  1983 ರ ಕಾಯ್ದೆ ರಾಷ್ಟ್ರಪತಿಗಳ ಅಂಕಿತ ಪಡೆದ ವರ್ಷ?
1)may 11-1985
2)Feb 15-1985
3)July 10-1985
4)Marc 16-1985

Ans: C

49) ವಾರ್ಡ ಸಭೆಗೆ ಹಾಜರಾಗುವ ಮತದಾರರಲ್ಲಿ ಎಷ್ಟು ಕಡಿಮೆಯಿಲ್ಲದಷ್ಟು ಮಹಿಳೆಯರು ಇರಬೇಕು?
1)ಶೇ25
2)ಶೇ15
3)ಶೇ30
4)ಶೇ12

Ans: C

50) ಪಂಚಾಯತ್ ಪ್ರದೇಶದ ಪ್ರತಿಯೊಂದು ವಾರ್ಡ ಸಭೆಯಿಂದ ಕನಿಷ್ಠ ಎಷ್ಟು ಜನ ಸದಸ್ಯರು ಸಭೆಗೆ ಹಾಜರಾಗಬೇಕು?
1)18
2)20
3)10
4)5

Ans: C

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: