PDO_Q&A20

1) ತಾಲ್ಲೂಕು ಪಂಚಾಯತಿಯ ಪ್ರತಿಯೊಂದು ಸ್ಥಾಯಿ ಸಮಿತಿಯು ಎಷ್ಟು ಜನ ಸದಸ್ಯರನ್ನು ಹೊಂದಿರಬೇಕು?
1)12
2)15
3)6
4)21

Ans : 3

2) ನೈಸರ್ಗಿಕ ವಿಪತ್ತುಗಳಿಗೆ ಪರಿಹಾರ ಕಾರ್ಯ ಮಾಡುವ ಸಮಿತಿ ಯಾವುದು?
1)ಸಾಮಾನ್ಯ ಸ್ಥಾಯಿ ಸಮಿತಿ✅
2)ಸಮಾಜಿಕ ನ್ಯಾಯ ಸಮಿತಿ
3)ಹಣಕಾಸು ಪರಿಶೋಧನ ಸಮಿತಿ
4)ಯಾವುದು ಅಲ್ಲ

Ans : 01

3) ಪ್ರತಿಯೊಂದು ಜಿಲ್ಲಾ ಪಂಚಾಯತಿಯು ಎಷ್ಟು ಸ್ಥಾಯಿ ಸಮಿತಿಗಳ ಮೂಲಕ ತನ್ನ ಕಾರ್ಯಗಳನ್ನು ನಿರ್ವಹಿಸುತ್ತದೆ?
1)18
2)6
3)5
4)15

Ans : 3

4) ಪಂಚಾಯಿತಿ ಅಧಿನಿಯಮ ತಿದ್ದುಪಡಿಯನ್ನು ಮಾಡುವಾಗ ತಿದ್ದುಪಡಿಯನ್ನು ಎಲ್ಲಿ ಮಂಡಿಸಬೇಕು…..,?

1.ರಾಜ್ಯ ವಿಧಾನ ಮಂಡಲಗಳಲ್ಲಿ
2.ಜಿಲ್ಲಾ ಪಂಚಾಯಿತಿ ಸಭೆಯಲ್ಲಿ
3.ತಾಲೂಕು ಪಂಚಾಯಿತಿ ಸಭೆಯಲ್ಲಿ
4.ಗ್ರಾಮ ಪಂಚಾಯಿತಿ

Ans : 1

5) ಜಿಲ್ಲಾ ಯೋಜನಾ ಸಮಿತಿಯ ಖಾಯಂ ಕಾರ್ಯದರ್ಶಿ ಯಾರಾಗಿರುತ್ತಾರೆ…..?

1.ಗ್ರಾಮ ಪಂಚಾಯಿತಿ ಕಾರ್ಯದರ್ಶಿ
2.ಕಾರ್ಯನಿರ್ವಾಹಕ ಅಧಿಕಾರಿ
3.ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ
4.ಜಿಲ್ಲಾ ಪಂಚಾಯಿತಿ ಅಧ್ಯಕ್ಷ

Ans : 3

6) 73 ನೇ ತಿದ್ದುಪಡಿಯನ್ನು  ಕರ್ನಾಟಕದಲ್ಲಿ ಜಾರಿಗೆ ತಂದ ದಿನಾಂಕ?

  1. a) ಮೇ 10 ,1994
    b) ಮೇ 10 ,1992
    c) ಮೇ 10 ,1993
    d) ಮೇ 20 ,1994

Ans : c

: 7) ಒಂದು ವಿಶೇಷ ಸಭೆಗೂ ಮತ್ತೊಂದು ವಿಶೇಷ ಸಭೆಗೂ ಕನಿಷ್ಟ ಎಷ್ಟು ತಿಂಗಳ ಅಂತರ ಇರ್ಬೇಕು?

  1. a) 6 ತಿಂಗಳು
    b) 5 ತಿಂಗಳು
    c) 3 ತಿಂಗಳು
    d) 4 ತಿಂಗಳು

Ans : C

8) ಪ್ರಕರಣ 4 ಇದು ಯಾವ ವಿಷ್ಯವನ್ನು ತಿಳಿಸುತ್ತದೆ?
a) ಪಂಚಾಯತ್ ಪ್ರದೇಶದ ಘೋಷಣೆ
b)ಗ್ರಾಮ ಪಂಚಾಯತಿ ಸ್ಥಾಪನೆ
c) ಗ್ರಾಮಪಂಚಾಯತಿ ವಿಸರ್ಜನೆ
d) A&B

Ans : D

9) ಗ್ರಾಮಪಂಚಾಯಿತಿಯ ಎಷ್ಟನೇ ಪ್ರಕರಣವು ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳಿಗೆ ಹೊಲಸು ನೀರಿನಿಂದಾಗುವ ಉಪದ್ರವನ್ನು ತಡೆಯುವ ಅಧಿಕಾರವನ್ನು ಕೊಡುತ್ತದೆ?

  1. a) 63
    b) 87
    c) 24
    d) 91

Ans : B

10) ಗ್ರಾಮೀಣ ಪ್ರದೇಶದಲ್ಲಿ
ಸ್ವಚ್ಚತೆಯನ್ನು ಕಾಪಾಡುವ ದ್ರಷ್ಟಿಯಿಂದ 2005 ರಲ್ಲಿ
ಅರಂಬಿಸಲಾದ ಸಂಪೂರ್ಣ ಸ್ವಚ್ಚತಾ ಆಂದೋಲನಕ್ಕೆ
ಕೇಂದ್ರ ಮತ್ತು ರಾಜ್ಯ ಸರ್ಕಾರದ ವೆಚ್ಚದಪಾಲು

  1. a) 75:25
    b) 50:50
    c) 80:20
    d) 60:40

Ans : C

11) ಇಂದಿರಾ ಆವಾಸ್ ಯೋಜನೆಗೆ ಕ್ರಮವಾಗಿ ಕೇಂದ್ರ ಸರ್ಕಾರ ಮತ್ತು ರಾಜ್ಯಸರ್ಕಾರ ಯಾವ ಅನುಪಾತದಲ್ಲಿ ಅನುದಾನ ನೀಡುತ್ತದೆ?

  1. a) 50:50
    b) 60:40
    c) 80:20
    d) 75:25

Ans : D

12) ಕೊಡಂಜ್ಜಿ ಬಸಪ್ಪ ಸಮಿತಿಯ ಅಧಿಕೃತ ಹೆಸರು ಏನಾಗಿತ್ತು?

  1. a) ಅಧಿಕಾರ ವಿಕೇಂದ್ರೀಕರಣ ಸಮಿತಿ
    b) ನೂತನ ಪಂಚಾಯತ್ ರಾಜ್ ಸಮಿತಿ
    c) ಪಂಚಾಯತ್ ರಾಜ್ ಸಮಿತಿ
    d) ಯಾವುದು ಅಲ್ಲ

Ans : C

13) ರಾಜೀವ್ ಗಾಂಧಿ ಗ್ರಾಮೀಣ ಗೃಹ ನಿರ್ಮಾಣ ಸಂಸ್ಥೆ, ನಿಯಮಿತ ಸರ್ಕಾರಿ ಸಂಸ್ಥೆಯನ್ನು ಸ್ಥಾಪಿಸಿದವರು?

  1. a) ಕೇಂದ್ರ ಸರ್ಕಾರ
    b) ಕರ್ನಾಟಕ ಸರ್ಕಾರ
    c) ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಂಯೋಗದಲ್ಲಿ
    d) ಮೇಲಿನ ಯಾವುದು ಅಲ್ಲ

Ans : B

14) ಒಂದು ಲಕ್ಷಕ್ಕಿಂತ ಹೆಚ್ಚಿಲ್ಲದ ಜನಸಂಖ್ಯೆಗೆ ಇರುವ ತಾಲೂಕುಗಳಿಗೆ ಕನಿಷ್ಠ ಎಷ್ಟು ಜನ ಚುನಾಯಿತ ಸದಸ್ಯರನ್ನು ಹೊಂದಿರಬೇಕು?
1)15
2)11
3)21
4)25

Ans : B

15) ತಾಲ್ಲೂಕು ಪಂಚಾಯತಿಯ ವಿಶೇಷ ಸಭೆಗೆ ಎಷ್ಟು ದಿನ ಮುಂಚಿತವಾಗಿ ಸದಸ್ಯರಿಗೆ ನೋಟಿಸನ್ನು ಕಳುಹಿಸಬೇಕು?

1)12
2)10
3)15
4)7

Ans : D

16) ವ್ಯವಹರಣೆಯ ಒಂದು ಪ್ರತಿಯನ್ನು ತಾಲ್ಲೂಕು ಪಂಚಾಯತಿಯ ಸೂಚನ ಫಲಕದ ಮೇಲೆ ಸಭೆ ನಡೆದ ಎಷ್ಟು ದಿನಗಳೊಳಗಾಗಿ ಲಗತ್ತಿಸಬೇಕು?

1)5
2)2
3)3
4)10

Ans : 3

17) ತಾಲ್ಲೂಕು ಪಂಚಾಯತಿಯ ಕಾರ್ಯನಿರ್ವಾಹಕ ಅಧಿಕಾರಿಯನ್ನು ಯಾರು ನೇಮಿಸುತ್ತಾರೆ?
1)ಅಧ್ಯಕ್ಷ
2)ಜಿಲ್ಲಾಧಿಕಾರಿ
3)ರಾಜ್ಯಸರ್ಕಾರ
4)ಸದಸ್ಯರು

Ans : 3

18) 1959ರಲ್ಲಿ ಮೈಸೂರು ಗ್ರಾಮ ಪಂಚಾಯತ್ ಮತ್ತು ಸ್ಥಳಿಯ ಮಂಡಳಿಗಳ ಕಾಯ್ದೆಯನ್ನು ಯಾವ ಸಮಿತಿಯ ಶಿಫಾರಸ್ಸಿನ ಮೇರೆಗೆ ಜಾರಿಗೊಳಿಸಲಾಯ್ತು?

1)ಅಶೋಕ ಮೇಹ್ತಾ
2)ಸಿಂಘ್ವಿ
3)ಬಲವಂತರಾವ್ ಮೇಹ್ತಾ
4)ವೆಂಕಟಪ್ಪ ಸಮಿತಿ

Ans : 3

: 19) ಗ್ರಾಮ ಪಂಚಾಯತಗಳನ್ನು ” ಪುಟ್ಟ ಗಣರಾಜ್ಯಗಳು” ಎಂದು ಕರೆದವರು?

1)ಚಾರ್ಲ್ಸ್ ಮೆಟ್ಕಾಪ
2) ಗೌಸ್
3)ಆಲ್ಮಂಡ
4)ಪೀಟರ್

Ans : 1

20) ಕೇಂದ್ರ ಸರ್ಕಾರವು ಇಂದಿರಾ ಆವಾಸ್ ಯೋಜನೆಗೆ ಸಹಕಾರ, ಸಹಾಯ ನೀಡಲು ಈ ವಿಷಯಗಳನ್ನು ಆಧಾರವಾಗಿಟ್ಟುಕೊಳ್ಳುತ್ತದೆ ………

  1. a) ರಾಜ್ಯದ ಗ್ರಾಮೀಣ ಬಡತನ ಮತ್ತು ದೇಶ ಗ್ರಾಮೀಣ ಬಡತನ ಇವುಗಳ ಸರಾಸರಿ ಅನುಪಾತಗಳ ಮೇರೆಗೆ
    b) ರಾಜ್ಯದ ಗ್ರಾಮೀಣ ಪ್ರದೇಶ ಮತ್ತು ದೇಶ ಗ್ರಾಮೀಣ ಪ್ರದೇಶ ಇವುಗಳ ಸರಾಸರಿ ಅನುಪಾತಗಳ ಮೇರೆಗೆ
    c) ರಾಜ್ಯದ ಪುರುಷ ಮತ್ತು ಸ್ತ್ರೀ ಯರ ಸರಾಸರಿ ಅನುಪಾತ
    d) ಮೇಲಿನ ಎಲ್ಲವೂ ಹೌದು

Ans : A

MGNREGA Karnataka state wage Rate
2006-07 – 69
2007-08 – 74
2008-09 – 82
2009-10 – 92
2010-11 – 100
2011-12 – 125
2012-13 – 155
2013-14 – 174
2014-15 – 191
2015-16 – 204
2016-17 – 224 Present

 

 

Advertisements

One response

  1. Zp stayi samitigalu 5 alva

    Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: