PDO_Q&A30

1) 73 ನೇ ಸಂವಿಧಾನ ತಿದ್ದುಪಡಿ ರಾಷ್ಟ್ರಪತಿ ಅವರಿಂದ ಯಾವಾಗ ಅನುಮೋದನೆ ಪಡೆಯಿತು?

ಎ) ಡಿಸೆಂಬರ್ 22, 1992
ಬಿ) ಡಿಸೆಂಬರ್ 23, 1992
ಸಿ) ಏಪ್ರಿಲ್      20, 1993
ಡಿ) ಏಪ್ರಿಲ್      24, 1993
ಉತ್ತರ : ಸಿ ) ಏಪ್ರಿಲ್ 20,  1993 ✔️✔️

2) ಪಂಚಾಯತ ಶೀರ್ಷಿಕೆಯನ್ನು ಯಾವ ಭಾಗದಲ್ಲಿ ಸೇರಿಸಲಾಗಿದೆ?

ಎ) ಒಂಬತ್ತನೇ ಭಾಗ
ಬಿ) ಹತ್ತನೇ ಭಾಗ
ಸಿ) ಹನ್ನೊಂದನೇ ಭಾಗ
ಡಿ) ಹನ್ನೆರಡನೇ ಭಾಗ
ಉತ್ತರ : ಎ ) ಒಂಬತ್ತನೇ ಭಾಗ ✔️✔️
3) ಮೆಹ್ತಾ ಹುಟ್ಟಿದ ದಿನಾಂಕ ಫೆಬ್ರುವರಿ 19 ರಂದು ಯಾವ ರಾಜ್ಯದಲ್ಲಿ ಪಂಚಾಯತ್ ರಾಜ್ ದಿನ ಎಂದು ಆಚರಿಸಲಾಗುತ್ತದೆ?

ಎ) ರಾಜಸ್ತಾನ
ಬಿ) ಆಂಧ್ರಪ್ರದೇಶ
ಸಿ) ಕರ್ನಾಟಕ
ಡಿ) ಕೇರಳ
ಉತ್ತರ : ಡಿ) ಕೇರಳ ✔️✔️
4) ಒಂದು ವಿಶೇಷ ಸಭೆಗೂ ಮತ್ತೊಂದು ವಿಶೇಷ ಸಭೆಗೂ ಕನಿಷ್ಠ ಎಷ್ಟು ತಿಂಗಳ ಅಂತರವಿರಬೇಕು?

ಎ) ಒಂದು ತಿಂಗಳು
ಬಿ) ಎರಡು ತಿಂಗಳು
ಸಿ) ಮೂರು ತಿಂಗಳು
ಡಿ) ಆರು ತಿಂಗಳು
ಉತ್ತರ : ಸಿ ) ಮೂರು ತಿಂಗಳು ✔️✔️
5) ಯಾವುದೇ ಪಂಚಾಯತ ಪ್ರದೇಶ ಕಾರ್ಯಸ್ಥಾನವನ್ನು ಬದಲಾಯಿಸುವ ಅಧಿಕಾರ ಯಾರು ಹೊಂದಿರುತ್ತಾರೆ?

ಎ) ಜಿಲ್ಲಾಧಿಕಾರಿಗಳು
ಬಿ) ಉಪವಿಭಾಗಾಧಿಕಾರಿಗಳು
ಸಿ) ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ
ಡಿ) ರಾಜ್ಯ ಚುನಾವಣಾ ಆಯುಕ್ತರು
ಉತ್ತರ : ಎ ) ಜಿಲ್ಲಾಧಿಕಾರಿಗಳು ✔️✔️
6) ಮತದಾರರ ಪಟ್ಟಿ ಸಿದ್ಧಪಡಿಸುವವರು ಯಾರು?

ಎ) ಜಿಲ್ಲಾಧಿಕಾರಿಗಳು
ಬಿ) ತಹಶೀಲ್ದಾರರು
ಸಿ) ಉಪವಿಭಾಗಾಧಿಕಾರಿಗಳು
ಡಿ) ರಾಜ್ಯ ಚುನಾವಣಾ ಆಯುಕ್ತರು
ಉತ್ತರ : ಬಿ ) ತಹಶೀಲ್ದಾರರು ✔️✔️
7) ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ ಜಾರಿಗೆ ಬಂದದ್ದು?

ಎ) 1998
ಬಿ) 1999
ಸಿ) 2000
ಡಿ) 2001
ಉತ್ತರ : ಸಿ ) 2000✔️✔️
8) “ಜನಶ್ರೀ ಭೀಮಾ ಯೋಜನೆ “ಯ ಕಾರ್ಯಕ್ರಮ ದನ್ವಯ ಸ್ವಾಭಾವಿಕ ಸಾವು ಸಂಭವಿಸಿದಾಗ ಪರಿಹಾರ ವಿಮಾ ಮೊತ್ತ ಎಷ್ಟು ಕೊಡಲಾಗುತ್ತದೆ ?

ಎ) 30000
ಬಿ) 37500
ಸಿ) 45000
ಡಿ) 75000
ಉತ್ತರ : ಎ ) 30000 ✔️✔️
9) ಚುನಾವಣಾ ತಕರಾರು ಅರ್ಜಿಗಳ ವಿಚಾರಣೆಯ ಕಡತಗಳಿಗಾಗಿ ಮುಂಗಡವಾಗಿ ಎಷ್ಟು ರೂಪಾಯಿ ಶುಲ್ಕ ಭರಿಸಬೇಕಾಗುತ್ತದೆ?

ಎ) 250
ಬಿ) 400
ಸಿ) 500
ಡಿ) 1000
ಉತ್ತರ : ಸಿ ) 500✔️✔️
10) ಚುನಾವಣಾ ತಕರಾರು ಅರ್ಜಿಯನ್ನು ಸಿವಿಲ್ ನ್ಯಾಯಾಧೀಶರಿಗೆ ಸಲ್ಲಿಸಿದ ದಿನಾಂಕದಿಂದ ಎಷ್ಟು ತಿಂಗಳೊಳಗೆ ವಿಚಾರಣೆ ಮುಕ್ತಾಯಗೊಳಿಸತಕ್ಕದ್ದು?

ಎ) ಎರಡು ತಿಂಗಳು
ಬಿ) ಮೂರು ತಿಂಗಳು
ಸಿ) ಆರು ತಿಂಗಳು
ಡಿ) ಮೇಲಿನ ಯಾವುದೂ ಅಲ್ಲ
ಉತ್ತರ : ಸಿ) ಆರು ತಿಂಗಳು ✔️✔️
11) ಸಿವಿಲ್ ನ್ಯಾಯಾಧೀಶರು 18 ಮತ್ತು 19 ನೇ ಪ್ರಕರಣದ ಅಡಿಯಲ್ಲಿ ಮಾಡಿದ ಆದೇಶಗಳನ್ನು ಪ್ರಕಟಿಸಿದ ತರುವಾಯ ಅದರ ಒಂದು ಪ್ರತಿಯನ್ನು ಯಾರಿಗೆ ಕಳುಹಿಸಬೇಕು?

ಎ) ತಹಶೀಲ್ದಾರರು
ಬಿ) ಉಪವಿಭಾಗಾಧಿಕಾರಿಗಳು
ಸಿ) ಡೆಪ್ಯುಟಿ ಕಮಿಷನರ್
ಡಿ) ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ
ಉತ್ತರ : ಸಿ ) ಡೆಪ್ಯುಟಿ ಕಮಿಷನರ್ ✔️✔️
12) ಮತದಾನದ ರಹಸ್ಯವನ್ನು ಉಲ್ಲಂಘಿಸಿದ ವ್ಯಕ್ತಿಗೆ ನೀಡಬಹುದಾದ ಶಿಕ್ಷೆ ಯಾವುದು?

ಎ) ಎರಡು ತಿಂಗಳು ಜೈಲು ಅಥವಾ ದಂಡ
ಬಿ) ಮೂರು ತಿಂಗಳು ಜೈಲು ಅಥವಾ ದಂಡ
ಸಿ) ಆರು ತಿಂಗಳು ಜೈಲು ಅಥವಾ ದಂಡ
ಡಿ) ಹನ್ನೆರಡು ತಿಂಗಳು ಜೈಲು ಅಥವಾ ದಂಡ
ಉತ್ತರ : ಬಿ ) ಮೂರು ತಿಂಗಳು ಜೈಲು ಅಥವಾ ದಂಡ ✔️✔️
13) ಚುನಾವಣಾ ಕೆಲಸಕ್ಕೆ ನಿಯೋಜಿತನಾಗಿದ್ದ ಅಧಿಕಾರಿ ಗೈರು ಹಾಜರಾದರೆ ಯಾವ ರೀತಿ ದಂಡ ವಿಧಿಸಬಹುದು?

ಎ) 250 ರೂ
ಬಿ) 300 ರೂ
ಸಿ) 500 ರೂ
ಡಿ) 1000 ರೂ
ಉತ್ತರ : ಸಿ ) 500 ✔️✔️
14) 206 ನೇ ಪ್ರಕರಣ ಯಾವುದಕ್ಕೆ ಸಂಬಂಧಿಸಿದೆ?

ಎ) ತೆರಿಗೆಗಳು ಮತ್ತು ಬಾಕಿ ವಸೂಲಿ
ಬಿ) ಗ್ರಾಮ ಪಂಚಾಯಿತಗಳಿಗೆ ಅನುದಾನ
ಸಿ) ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿಗಳಿಗೆ ಸಿಬ್ಬಂದಿ ಅನುದಾನ
ಡಿ) ಗ್ರಾಮ ಪಂಚಾಯಿತಿ ಸಾಲಗಳನ್ನು ಮರು ಪಾವತಿ ಮಾಡಲು ಅವಕಾಶ
ಉತ್ತರ : ಬಿ) ಗ್ರಾಮ ಪಂಚಾಯಿತಗಳಿಗೆ ಅನುದಾನ ✔️✔️
15) ನೀರಿನ ದರ ಬೇಡಿಕೆ ಮತ್ತು ವಸೂಲಾತಿ ರಿಜಿಸ್ಟರ್ ಬಗ್ಗೆ ತಿಳಿಸುವ ನಮೂನೆ ಯಾವುದು?

ಎ) ನಮೂನೆ 11
ಬಿ) ನಮೂನೆ 12
ಸಿ) ನಮೂನೆ 13
ಡಿ) ನಮೂನೆ 14
ಉತ್ತರ : ಡಿ) ನಮೂನೆ 14 ✔️✔️
16) ವೇತನ ಬಟವಾಡೆಯ ಮೂಲ ಪುಟ ದ ಬಗ್ಗೆ ತಿಳಿಸುವ ನಮೂನೆ ಯಾವುದು?

ಎ) ನಮೂನೆ 21
ಬಿ) ನಮೂನೆ 22
ಸಿ) ನಮೂನೆ 23
ಡಿ) ನಮೂನೆ 24
ಉತ್ತರ : ಡಿ ) ನಮೂನೆ 24 ✔️✔️
17) ಗ್ರಾಮ ಪಂಚಾಯಿತಿಯ ಮಾಸಿಕ ಲೆಕ್ಕ ಪತ್ರಗಳನ್ನು ಮುಂಬರುವ ತಿಂಗಳ ————————– ದಿನಾಂಕದ ಒಳಗೆ ಗ್ರಾಮ ಪಂಚಾಯತಿಗೆ ಸಲ್ಲಿಸಬೇಕು?

ಎ) ಹತ್ತನೇ ದಿನಾಂಕ
ಬಿ) ಹದಿನೈದನೇ ದಿನಾಂಕ
ಸಿ) ಮೂವತ್ತನೇ ದಿನಾಂಕ
ಡಿ) ಮೂವತ್ತೋಂದನೇಯ ದಿನಾಂಕ
ಉತ್ತರ : ಎ ) ಹತ್ತನೇ ದಿನಾಂಕ ✔️✔️
18) ತಾಲೂಕಿನ ಜನಸಂಖ್ಯೆ 1 ಲಕ್ಷಕ್ಕಿಂತ ಒಳಗೆ ಇರುವಾಗ ಕನಿಷ್ಠ ಎಷ್ಟು ಸದಸ್ಯರನ್ನು ಹೊಂದಿರತಕ್ಕದ್ದು?

ಎ) 10 ಸದಸ್ಯರು
ಬಿ) 11 ಸದಸ್ಯರು
ಸಿ) 12 ಸದಸ್ಯರು
ಡಿ) 13 ಸದಸ್ಯರು
ಉತ್ತರ : ಬಿ ) 11 ಸದಸ್ಯರು ✔️✔️
19) ಪಿ.ಕೆ.ತುಂಗನ ಸಮಿತಿ ನೇಮಕವಾದ್ದದು?

ಎ) 1985
ಬಿ) 1986
ಸಿ) 1988
ಡಿ) 1989
ಉತ್ತರ : ಸಿ ) 1988 ✔️✔️
20) 1978 ಜನತಾ ಸರ್ಕಾರ ಅಶೋಕ ಮೆಹ್ತಾ ಶಿಫಾರಸ್ಸಿನ ಅನ್ವಯ ಮಂಡಲ ಪಂಚಾಯಿತಿಯನ್ನು ಸ್ಥಾಪನೆ ಮಾಡಿದ ಮೊದಲ ರಾಜ್ಯ ಯಾವುದು?

ಎ) ಕೇರಳ
ಬಿ) ಆಂಧ್ರಪ್ರದೇಶ
ಸಿ) ಕರ್ನಾಟಕ
ಡಿ) ರಾಜಸ್ಥಾನ
ಉತ್ತರ : ಸಿ ) ಕರ್ನಾಟಕ ✔️✔️

21. ಪ್ರಸ್ತುತ ಕರ್ನಾಟಕದಲ್ಲಿ ಉದ್ಯೋಗ ಖಾತ್ರಿಯ ದಿನದ ಕೂಲಿ ಎಷ್ಟು? ?
A. 175
B.224
C.150
D.180

Answer: B.224

22. ಪಂಚಾಯತಿ ತಾನು ನಿರ್ಧರಿಸುವ ಉದ್ದೇಶಗಳಿಗೆ ಯಾರು ವಿವೇಚನಾ ಅನುದಾನ ನೀಡುತ್ತಾರೆ??
A. ರಾಜ್ಯ ಸರ್ಕಾರ
B. ಕೇಂದ್ರ ಸರ್ಕಾರ
C. ಹಣಕಾಸು ಇಲಾಖೆ
D. ಆಯಾ ಪಂಚಾಯತಿಗಳು

Answer: A. ರಾಜ್ಯ ಸರ್ಕಾರ

23. ತಾಲ್ಲೂಕು ಪಂಚಾಯತಿ ಲೆಕ್ಕಪತ್ರಗಳನ್ನು ಯಾರು ಪರಿಶೋಧನೆ ಮಾಡುತ್ತಾರೆ??
A. ಮುಖ್ಯ ಲೆಕ್ಕಾಧಿಕಾರಿ
B. ಮುಖ್ಯಯೋಜನಾಧಿಕಾರಿ
C. ಸರ್ಕಾರ
D. ಭಾರತದ ಕಂಟ್ರೋಲರ್ & ಆಡಿಟರ್ ಜನರಲ್

Answer: D. ಭಾರತದ ಕಂಟ್ರೋಲರ್ & ಆಡಿಟರ್ ಜನರಲ್

24. NREP ಜಾರಿಗೆ ಬಂದ ವರ್ಷ? ?
A.1978
B.1980
C.1989
D. 2006

Answer: B.1980

25. ಗ್ರಾಮ ಪಂ. ನೌಕರರು ಅನಧಿಕೃತವಾಗಿ ಕೆಲಸ ಮಾಡಿದಾಗ ಅವರ ಸಂಬಳವನ್ನು ತಡೆಹಿಡಿಯುವ ಅಧಿಕಾರ ಯಾರಿಗಿದೆ??
A. ಪಂಚಾಯತಿ ಕಾರ್ಯದರ್ಶಿಗೆ
B. ಅಧ್ಯಕ್ಷರಿಗೆ
C. ಉಪಾದ್ಯಕ್ಷರಿಗೆ
D. PDO ಗೆ

Answer: D. PDO ಗೆ

26. ಪ್ರಸ್ತುತ ಕರ್ನಾಟಕದಲ್ಲಿರುವ ಗ್ರಾಮ ಪಂಚಾಯತಿಗಳ ಸಂಖ್ಯೆ? ??
A. 5640
B.6068
C.6070
D.5068

Answer: B.6068

27.ಪ್ರಸ್ತುತ ಗ್ರಾಮ ಪಂ ಅಧ್ಯಕ್ಷರ ಅಧಿಕಾರಿಯ ಅವಧಿ??
A. 2.5 ವರ್ಷ
B. 5 ವರ್ಷ
C. 20 ತಿಂಗಳು
D.30 ತಿಂಗಳು

Answer: B. 5 ವರ್ಷ

28. ಮತಗಟ್ಟೆ ಅಧಿಕಾರಿಗೆ ದಂಡ ವಿದಿಸುವ ಬಗ್ಗೆ ಎಷ್ಟನೇ ಪ್ರಕರಣ ತಿಳಿಸುತ್ತದೆ??
A. 27 ನೆ
B. 28 ನೆ
C. 29. ನೆ
D. 30 ನೆ

Answer: D. 30 ನೆ

29. ಗ್ರಾಮ ಸಭೆಯ ಅಧ್ಯಕ್ಷತೆಯನ್ನು ಇವರು ವಹಿಸುತ್ತಾರೆ? ?
A. ಗ್ರಾಮ ಪಂ. ಸದಸ್ಯ
B. ಗ್ರಾಮ ಪಂ.ಅಧ್ಯಕ್ಷ
C.ತಾಲ್ಲೂಕು ಪಂ. ಅಧ್ಯಕ್ಷ
D. ಜಿಲ್ಲಾ ಪಂಚಾಯತಿ ಅಧ್ಯಕ್ಷ

Answer: B. ಗ್ರಾಮ ಪಂ.ಅಧ್ಯಕ್ಷ

30. ಗ್ರಾಮ ಪಂಚಾಯತಿ ಅಧ್ಯಕ್ಷರು ಯಾರಿಗೆ ರಾಜಿನಾಮೆ ನೀಡುವದು? ??
A. ಗ್ರಾಮ ಪಂ. ಉಪಾದ್ಯಕ್ಷರಿಗೇ
B. ತಹಶೀಲ್ದಾರರಿಗೆ
C. ಸಹಾಯಕ ಕಮಿಷನರ್ ಗೆ
D. ಜಿಲ್ಲಾಧಿಕಾರಿಗೆ

Answer: C. ಸಹಾಯಕ ಕಮಿಷನರ್ ಗೆ

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: