PSI_Notification-2017

ರಾಜ್ಯ ಪೋಲಿಸ್ ಇಲಾಖೆಯಲ್ಲಿ ಖಾಲಿ ಇರುವ 12 ಪೂಲಿಸ್ ಸಬ್ ಇನಸ್ಪೆಕ್ಟರ್ (ಡಿಟೆಕ್ಟಿವ್)  ನೇಮಕಾತಿಗಾಗಿ ಪ್ರಕಟಣೆ

ಹುದ್ದೆಯ ಹೆಸರು: ಪೂಲಿಸ್ ಸಬ್ ಇನಸ್ಪೆಕ್ಟರ್ (ಡಿಟೆಕ್ಟಿವ್)

ಒಟ್ಟು ಹುದ್ದೆಗಳು : 12

ವಯೋಮಿತಿ: ಸಾಮಾನ್ಯ ಅಭ್ಯರ್ಥಿಗಳಿಗೆ 28, ಪ.ಜಾ/ಪ.ಪಂ: 30 ವರ್ಷ ದಾಟಿರಬಾರದು, ಸೇವಾ ನಿರತ ಅಭ್ಯರ್ಥಿಗಳಿಗೆ 35(ಪ.ಜಾ/ಪಂ:40)

ವಿದ್ಯಾರ್ಹತೆ: ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಪಡೆದಿರಬೇಕು.

ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ: 04.01.2017

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 25.01.2017

ಪರೀಕ್ಷಾ ಶುಲ್ಕವನ್ನು ಪಾವತಿಸಲು ಕೊನೆಯ ದಿನಾಂಕ: 28.01.2016 ,  ಎಸ್.ಬಿ.ಎಮ್ ಮತ್ತು ಎಸ್.ಬಿ.ಹೆಚ್ ಬ್ಯಾಂಕಗಳಲ್ಲಿ ಮಾತ್ರ ಭರಿಸತಕ್ಕದ್ದು.  

ಪರೀಕ್ಷಾ ಶುಲ್ಕ : ಸಾ.ಅ.ಗಳಿಗೆ- ರೂ.250,  ಪ.ಜಾ/ಪ.ಪಂ.ಅ.ಗಳಿಗೆ- ರೂ.100,

ಪರೀಕ್ಷಾ ಹಂತಗಳು:

  1. ಸಹಿಷ್ಣುತೆ ಮತ್ತು ದೇಹದಾಡ್ಯತೆ ಪರೀಕ್ಷೆ
  2. ಲಿಖಿತ ಪರೀಕ್ಷೆ
  3. ಮೌಕಿಕ ಪರೀಕ್ಷೆ

For detailed Notification: Click here

For Online Application:Click here

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: