Excise Sub Inspector_Notification

ಕರ್ನಾಟಕ ಲೋಕಸೇವಾ ಆಯೋಗವು, ಕರ್ನಾಟಕ ರಾಜ್ಯದ ಅಬಕಾರಿ ಇಲಾಖೆಯಲ್ಲಿನ ಅಬಕಾರಿ ಉಪನೀರಿಕ್ಷಕ ಮತ್ತು ಅಬಕಾರಿ ರಕ್ಷಕ (ಪುರುಷ ಮತ್ತು ಮಹಿಳೆ) ಖಾಲಿ ಇರುವ ಹುದ್ದೆಗಳಿಗೆ ಸರ್ಕಾರಿ ಆದೇಶದನ್ವಯ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.

ವಿವರ  ಈ ಕೆಳಕಂಡತೆ ಇರುತ್ತದೆ.

ಹುದ್ದೆಯ ಹೆಸರು: ಅಬಕಾರಿ ಉಪನೀರಿಕ್ಷಕರು

ಒಟ್ಟು ಹುದ್ದೆಗಳು : 177

ಹುದ್ದೆಯ ಹೆಸರು: ಅಬಕಾರಿ ರಕ್ಷರರು(ಪುರುಷ) 952 ಹುದ್ದೆಗಳು ಮಹಿಳೆ 51 ಹುದ್ದೆಗಳು.

ವಯೋಮಿತಿ: ಸಾಮಾನ್ಯ ಅಭ್ಯರ್ಥಿಗಳಿಗೆ 26, 2ಎ, 2ಬಿ, 3ಎ, 3ಬಿ – 29 ಮತ್ತು ಪ.ಜಾ/ಪ.ಪಂ: 31 ವರ್ಷ ದಾಟಿರಬಾರದು,

ವಿದ್ಯಾರ್ಹತೆ:

ಅಬಕಾರಿ ಉಪನೀರಿಕ್ಷಕರು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಪಡೆದಿರಬೇಕು.

ಅಬಕಾರಿ ರಕ್ಷಕರು: ಎಸ್.ಎಸ್.ಎಲ್.ಸಿ ಉತ್ತೀರ್ಣರಾಗಿರಬೇಕು.

ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ: 28.02.2017

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 30.03.2017

ಪರೀಕ್ಷಾ ಶುಲ್ಕವನ್ನು ಪಾವತಿಸಲು ಕೊನೆಯ ದಿನಾಂಕ: 31.03.2017 , ಅಂಚೆ ಕಛೇರಿಯಲ್ಲಿ ಭರಿಸತಕ್ಕದ್ದು.  

ಪರೀಕ್ಷಾ ಶುಲ್ಕ : ಸಾ.ಅ.ಗಳಿಗೆ- ರೂ.300,  2ಎ, 2ಬಿ, 3ಬಿ, 3ಎ ಅಭ್ಯರ್ಥಿಗಳಿಗೆ ರೂ. 150 ಮತ್ತು ಪ.ಜಾ/ಪ.ಪಂ.ಅ.ಗಳಿಗೆ- ವಿನಾಯಿತಿ,

ಸ್ಪರ್ದಾತ್ಮಕ ಪರೀಕ್ಷಾ ದಿನಾಂಕ: ಅಬಕಾರಿ ಉಪನೀರಿಕ್ಷಕರು  30.04.2017

                                               ಅಬಕಾರಿ ರಕ್ಷಕರು: 07.05.2017 

For detailed Notification: Click here

For Online Application

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: