Karnataka Budget-2017-18

ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯನವರು ವಿಧಾನಸೌದದಲ್ಲಿ ಕರ್ನಾಟಕದ 2017-18 ನೆ ಸಾಲಿನ ಆಯವ್ಯಯ ಪಟ್ಟಿಯನ್ನು ಮಂಡಿಸಿದರು, ಇದು ಅವರು ಮಂಡಿಸುತ್ತಿರುವ 12 ನೇ ಬಜೆಟ್ ಆಗಿದೆ. ಪ್ರಸಕ್ತ ಸಾಲಿನ ಬಜಟ್ ಗಾತ್ರ ಸುಮಾರು 2 ಲಕ್ಷ ಕೋಟಿ ಆಗಿದೆ.

2017-18 ನೇ ಸಾಲಿನ ಪೂರ್ಣ ವಿವರದ  ಬಜೆಟ್ ಪ್ರತಿಯನ್ನು ಡೌನಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ – ಬಜೆಟ್ 2017-18

2017-18 ನೇ ಸಾಲಿನ ಬಜೆಟ್ ಮುಖ್ಯಾಂಶಗಳನ್ನು ಪ್ರತಿಯನ್ನು ಡೌನಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ – ಬಜೆಟ್ 2017-18

ಅದರ ಮುಖ್ಯಾಂಶಗಳು:

 • ನಗರದಲ್ನಿ 198 ನಮ್ಮ ಕ್ಯಾಂಟಿನ್ ಯೋಜನೆ ಜಾರಿ
 • ಅಂಗನವಾಡಿ ಮಕ್ಕಳಿಗೆ ವಾರದಲ್ಲಿ 2 ದಿನ ಮೊಟ್ಟೆ ವಿತರಣೆ
 • ಶೂನ್ಯ ಬಡ್ಡಿದರದಲ್ಲಿ 3 ಲಕ್ಷ ವರೆಗೆ  ಸಾಲ ಸೌಲಭ್ಯ
 • ಶೇ.3 ರ ಬಡ್ಡಿದರದಲ್ಲಿ 10 ಲಕ್ಷ ದವರೆಗೆ ಕೃಷಿ ಸಾಲ
 • 21 ಜಿಲ್ಲೆಗಳಲ್ಲಿ 19 ಹೊಸ ತಾಲೂಕುಗಳ ಘೋಷಣೆ
 • 25 ಲಕ್ಷ ರೈತರಿಗೆ 13,500 ಕೋಟಿ ರೂ. ಸಾಲ ನೀಡುವ ಗುರಿ
 • ಲೈಂಗಿಕ ದೌರ್ಜನ್ಯಕ್ಕೊಳಗಾದ ಮಹಿಳೆಯರಿಗಾಗಿ 145 ಚಿಕತ್ಸಾ ಘಟಕಗಳು
 • ಅನ್ನಭಾಗ್ಯದಡಿ ಪ್ರತಿ ವ್ಯಕ್ತಿಗೆ 5 ಕೆಜಿ ಅಕ್ಕಿಯಂದ 7 ಕೆಜಿಗೆ ಏರಿಕೆ
 • ಒಂದನೇ ತರಗತಿಯಿಂದಲೇ ಆಂಗ್ಲ ಪಠ್ಯ ಬೋಧನೆ
 • ರಾಜ್ಯದಲ್ಲಿ ಐದು ಮಲ್ಟಿ ಸ್ಪೇಷಾಲಿಟಿ ಆಸ್ಪತ್ರೆ ಆರಂಭ
 • ಕ್ಷಿರಭಾಗ್ಯ ಯೋಜನೆಯಡಿ ವಾರದಲ್ಲಿ ಐದು ದಿನ ಹಾಲು ವಿತರಣೆ
 • ದಾವಣಗೆರೆ, ಕೋಲಾರ, ರಾಮನಗರದಲ್ಲಿ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆ ನಿರ್ಮಾಣ
 • 8-10 ತರಗತಿ ವಿದ್ಯಾರ್ಥಿನಿಯರಿಗೆ ಚೂಡಿದಾರ, ಸಮವಸ್ತ್ರ ವಿತರಣೆ
 • ರಾಜ್ಯದಲ್ಲಿ 176 ಸಂಯೋಜಿತ ಕಾಲೇಜುಗಳ ಸ್ಥಾಪನೆ
 • ಖಾಸಗಿ ಸಂಸ್ಥೆಹಗಳಲ್ಲಿ ಎಸ್‌ಸಿ-ಎಸ್‌ಟಿ ಕಾರ್ಮಿಕರಿಗೆ ಉದ್ಯೋಗ
 • ವಿಶ್ವ ಕನ್ನಡ ಸಮ್ಮೇಳನ ಆಯೋಜನೆಗೆ 20 ಕೋಟಿ ರೂ. ಮೀಸಲು
 • ಕರಾವಳಿ ಭಾಗದಲ್ಲಿ ಪಶ್ಚಿಮ ವಾಹಿನಿ ಯೋಜನೆ ಜಾರಿ
 • ಗ್ರಾಮೀಣ ಪ್ರದೇಶದಲ್ಲಿ 2500 ಶುದ್ಧ ನೀರಿನ ಘಟಕ ಸ್ಥಾಪನೆ
 • ಅಮ್ಮಾ ಕ್ಯಾಂಟಿನ್ ಮಾದರಿಯಲ್ಲಿ ನಮ್ಮ ಕ್ಯಾಂಟಿನ್
 • 5 ರೂ.ಗಳಿಗೆ ಬೆಳಗಿನ ತಿಂಡಿ, 10 ರೂ,ಗಳಿಗೆ ಊಟ ಸೌಲಭ್ಯ
 • ದುಬಾರಿ ದ್ವಿಚಕ್ರ ವಾಹನ ಕೊಳ್ಳುವವರಿಗೆ ಬರೆ
 • ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳಲ್ಲಿ ಗರಿಷ್ಠ ಟಿಕೆಟ್ ದರ 200 ರೂ.
 • ಬಿಯರ್ ಲಿಕ್ಕರ್, ಫೆನ್ನಿ, ವೈನ್, ಮೌಲ್ಯ ವರ್ಧಿತ ತೆರಿಗೆ ರದ್ದು
 • ಮದ್ಯದ ಮೇಲೆ ಹೆಚ್ಚುವರಿಯಾಗಿ ಅಬಕಾರಿ ಸುಂಕ
 • ಕನ್ನಡ ಚಿತ್ರೋದ್ಯಮದ ಅಭಿವೃದ್ಧಿಗೆ ಹಿಮ್ಮಾವು ಗ್ರಾಮದಲ್ಲಿ ಚಿತ್ರನಗರಿ ನಿರ್ಮಾಣ
 • ಬೆಂಗಳೂರು ಒನ್ ಮಾದರಿಯಲ್ಲಿ ಕರ್ನಾಟಕ ಓನ್ ಯೋಜನೆ
 • ರಾಜ್ಯದ 9 ಜಿಲ್ಲೆಗಳಲ್ಲಿ ಕರ್ನಾಟಕ ಒನ್ ಕೇಂದ್ರ ಆರಂಭ
 • ಹೈ-ಕ ಅಭಿವೃದ್ಧಿ ಮಂಡಳಿಗೆ 1500 ಕೋಟಿ ರೂಪಾಯಿ
 • ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಸವಿರುಚಿ ಸಂಚಾರಿ ಕ್ಯಾಂಟಿನ್
 • ರಾಜ್ಯ ಅಬಕಾರಿ ಕಾಯ್ದೆಗೆ ತಿದ್ದುಪಡಿ
 • ರಾಜ್ಯದ ಎಲ್ಲಾ ಗ್ರಾಮ ಪಂಚಾಯತ್‌ಗಳಲ್ಲಿ ಉಚಿತ ವೈೃಫೈ
 • ರಾಜ್ಯದ ಬರ ಪೀಡಿತ ಪ್ರದೇಶಗಳಲ್ಲಿ 30 ಕೋಟಿ ವೆಚ್ಚದಲ್ಲಿ ಮೋಡ ಬಿತ್ತನೆ ಕಾರ್ಯ
 •  ನೀರಿನ ಟ್ಯಾಂಕರ್ ಖರೀದಿಸುವ ರೈತರಿಗೆ 50 ಸಾವಿರ ಸಹಾಯ ಧನ
 • ಸರಕಾರಿ ನೌಕರರ ವೇತನ ಪರಿಷ್ಕರಣೆಗೆ 7ನೇ ಆಯೋಗ ರಚನೆ
 • ಹನಿ ನೀರಾವರಿ ಅಳವಡಿಸಿಕೊಳ್ಳುವ ರೈತರಿಗೆ ಶೇ.90 ರಷ್ಟು ಸಬ್ಸಿಡಿ
 • ಕಾರವಾರ, ಮಡಿಕೇರಿ, ಚಿಕ್ಮೂಕಮಗಳೂರು ಜಿಲ್ಲೆಗಳಲ್ಲಿ ವಿಮಾನ ಇಳಿದಾಣ ನಿರ್ಮಾಣ
 • 10 ಸಾವಿರ ಉತ್ಕ್ರಷ್ಠ ಟಗರು ಉತ್ಪಾದನಾ ಘಟಕ
 • ರಾಜ್ಯದ ಪ್ರತಿ ಮಾಂಸದಂಗಡಿಗೆ 1.25 ಲಕ್ಷ ರೂ ಸಹಾಯ ಧನ ನೆರವು
 • ಬಿಬಿಎಂಪಿ ವ್ಯಾಪ್ತಿಯಲ್ಲಿ 43 ಪ್ರಮುಖ ರಸ್ತೆಗಳ ಅಭಿವೃದ್ಧಿ
 • ಟೆಂಡರ್ ಶ್ಯೂರ್ ಮಾದರಿಯಲ್ಲಿ 25 ಕಿ.ಮೀ ರಸ್ತೆ ಅಭಿವೃದ್ಧಿ
 • 690 ಕೋಟಿ ವೆಚ್ಚದಲ್ಲಿ ರಸ್ತೆಗಳು ಮೇಲ್ದರ್ಜೆಗೆ
 • 250 ಕೋಟಿ ವೆಚ್ಚದಲ್ಲಿ ಟೆಂಡರ್ ಶ್ಯೂರ್ ರಸ್ತೆಗಳ ನಿರ್ಮಾಣ
 • 2 ಸ್ಟ್ರೋಕ್ ಅಟೋಗಳ ರದ್ದತಿಗೆ ಕ್ರಮ
 • ಎಲ್‌ಪಿಜಿ ಅಟೋ ರಿಕ್ಷಾಗಳಿಗೆ 30 ಸಾವಿರ ರೂ.ಸಹಾಯ ಧನ
 • ಅಪಘಾತದಲ್ಲಿ ಹಸು ಎತ್ತು ಸಾವನ್ನಪ್ಪಿದರೆ 10 ಸಾವಿರ ರೂ.ಪರಿಹಾರ
 • 10 ಸಾವಿರ ಅಟೋಗಳಿಗೆ ಇ-ಸಹಾಯ ಧನ
 • ರಾಜ್ಯದ 16 ಪ್ರರ್ವಾಸಿ ಕೇಂದ್ರಗಳು ವಿಶ್ವದರ್ಜೆಗೆ ಅಭಿವೃದ್ಧಿ
 • ಕರ್ನಾಟಕ ಶಾಲಾ ಶಿಕ್ಷಣ ನೀತಿ ಜಾರಿಗೆ ನಿರ್ಧಾರ
 • ಶ್ರವಣಬೆಳಗೊಳ ಮಹಾಮಸ್ತಾಭಿಷೇಕಕ್ಕೆ 175 ಕೋಟಿ ಅನುದಾನ
 • ಸಂಚಾರ ದಟ್ಟಣೆಯುಳ್ಳು 12 ಕಾರಿಡಾರ್ ಅಭಿವೃದ್ಧಿ
Advertisements

One response

 1. No special no use comen man

  Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: