Notification

ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ ನಿಯಮಿತ. ಚಿಕ್ಕಮಂಗಳೂರು ಇದರಲ್ಲಿ ಖಾಲಿ ಇರುವ ಈ ಕೆಳಕಂಡ ಹುದ್ದೆಗಳ ನೇರ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಆನ್ ಲೈನ್ ಮುಖಾಂತರ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಹುದ್ದೆಗಳ ವಿವರ:

1. ಪ್ರಥಮ ದರ್ಜೆ ಸಹಾಯಕರು – 28 ಹುದ್ದೆಗಳು 

ವಿದ್ಯಾರ್ಹತೆ:  ಯಾವುದೇ ಪದವಿ, ಕನಿಷ್ಠ 55% ಅಂಕ ಗಳಿಸಿರಬೇಕು. (ಪ.ಜಾ/ಪ.ಪಂ/ಪ್ರ ವರ್ಗ 1 ಕ್ಕೆ 50%) ಮತ್ತು ಕಂಪ್ಯೂಟರ್ ನಲ್ಲಿ ಸಾಮಾನ್ಯ ಜ್ಣಾನ ಹೊಂದಿರಬೇಕು.

2. ಕಿರಿಯ ಸಹಾಯಕರು : 50 ಹುದ್ದೆಗಳು 

ವಿದ್ಯಾರ್ಹತೆ:  ಯಾವುದೇ ಪದವಿ, ಕನಿಷ್ಠ 50% ಅಂಕ ಗಳಿಸಿರಬೇಕು. (ಪ.ಜಾ/ಪ.ಪಂ/ಪ್ರ ವರ್ಗ 1 ಕ್ಕೆ 45% ) ಮತ್ತು ಕಂಪ್ಯೂಟರ್ ನಲ್ಲಿ ಸಾಮಾನ್ಯ ಜ್ಣಾನ ಹೊಂದಿರಬೇಕು.

ವಯೋಮಿತಿ: ಕನಿಷ್ಟ ವಯೋಮಿತಿ 18 ವರ್ಷಗಳು ಮತ್ತು ಗರಿಷ್ಠ ಸಾ.ವ.-35, 2ಎ,2ಬಿ,3ಎ,3ಬಿ – 38 ಮತ್ತು ಪ.ಜಾ/ಪ.ಪಂ-40 ವರ್ಷಗಳನ್ನು ಹೊಂದಿರಬೇಕು.

ಅರ್ಜಿ ಶುಲ್ಕ: ಸಾಮಾನ್ಯ- ರೂ.1000 ಮತ್ತು ಪ.ಜಾ/ಪ.ಪಂ/ಪ್ರ ವರ್ಗ 1 ಕ್ಕೆ ರೂ. 500. ಶುಲ್ಕವನ್ನು ಅಂಚೆ ಕಛೇರಿಯಲ್ಲಿ ಮಾತ್ರ ಪಾವತಿಸಬೇಕು.

ಅರ್ಜಿ ಸಲ್ಲಿಸಲು ಪ್ರಾರಂಭಿಕ ದಿನಾಂಕ:29.03.2017

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 28.04.2017

ಅರ್ಜಿಯನ್ನು ಸಲ್ಲಿಸಲು ಬ್ಯಾಂಕಿನ ವೆಬ್ ಸೈಟ್ : http://recruit-app.com/cdccb2017

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: