Author Archive: Nagaraj

KSISF-KSRP Notification 2018

ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆ  ಸಬ್ ಇನೆಸ್ಪೆಕ್ಟರ್ (ಪುರುಷ & ಮಹಿಳಾ) ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ವಿಧ್ಯಾರ್ಹತೆ: ಪದವಿ – ಯಾವುದೇ ಅಂಗೀಕೃತ ವಿಶ್ವವಿಧ್ಯಾನಿಲಯದಿಂದ ಪದವಿ ಪಡೆದಿರಬೇಕು.

ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 25.5.2018

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 15.6.2018

ಅರ್ಜಿ ಶುಲ್ಕ  ತುಂಬಲು ಕೊನೆಯ ದಿನಾಂಕ: 18.6.2018

ಅರ್ಜಿಯ ಶುಲ್ಕ : SC/ST/Cat-1  ರೂ. 100  ಮತ್ತು GM/OBC  ರೂ. 250 (Payment should be made in SBI or Post offices only)

ವಯೂಮಿತಿ: GM – 21 ರಿಂದ 26 ಮತ್ತು : SC/ST/CAT -1 : 21 ರಿಂದ 28

For more details visit official website : Click here

 

 

 

Advertisements

KPSC Notification-2018

Karnataka Public Service Commission issued notification for Group A and B Technical and Non-Technical posts, details as follows: 

Online link will be available from : 26.03.2018

Last Date for submitting Application : 24.04.2018

Last date for Fee payment : 25.04.2018 (Post Office)

Online Application: Click here

For detailed Notification: Click here

 

Nt1nt2

Karnataka Budget-2018-19

ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯನವರು ವಿಧಾನಸೌದದಲ್ಲಿ ಕರ್ನಾಟಕದ 2018-19 ನೆ ಸಾಲಿನ ಆಯವ್ಯಯ ಪಟ್ಟಿಯನ್ನು ಮಂಡಿಸಿದರು.

2018-19 ನೇ ಸಾಲಿನ ಪೂರ್ಣ ವಿವರದ  ಬಜೆಟ್ ಪ್ರತಿಯನ್ನು ಡೌನಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ – ಬಜೆಟ್ 2018-19

FDA and SDA 2017 Admission tickets

Karnataka Public Service Commission uploaded FDA and SDA 2017 Admission tickets on the official website, download the same by clicking on the following link.

Kindly enter your Registration ID and Date of Birth.

Click Here

Notification-Graduate Primary Teacher 2017

ಸಾರ್ವಜನಿಕ ಶಿಕ್ಷಣ ಇಲಾಖೆಯು 2017-18 ನೇ ಸಾಲಿನಲ್ಲಿ “ಪದವಿಧರ ಪ್ರಾಥಮಿಕ ಶಿಕ್ಷಕರ ನೇಮಕ” ಕ್ಕೆ  ಜಿಲ್ಲಾಮಟ್ಟದ ಸ್ವರ್ದಾತ್ಮಕ ಪರೀಕ್ಷೆ ಮೂಲಕ ನೇರನೇಮಕಾತಿ ಮಾಡಿಕೊಳ್ಳಲು ಜಿಲ್ಲಾವಾರು ಅಧಿಸೂಚನೆಯನ್ನು ಹೊರಡಿಸಿದ್ದು ವಿವರ ಈ ಕೆಳಗಿನಂತೆ ಇರುತ್ತದೆ. 

ಹುದ್ದೆಯ ಹೆಸರು: ಪದವಿಧರ ಪ್ರಾಥಮಿಕ ಶಿಕ್ಷಕರ

ಒಟ್ಟು ಹುದ್ದೆಗಳು : 10000

ವಿಧ್ಯಾ ರ್ಹತೆ: 

1. ಪದವಿಯಲ್ಲಿ ಕನಿಷ್ಠ 50% ಅಂಕಗಳೊಂದಿಗೆ ತೆರ್ಗಡೆ ಹೊಂದಿರಬೇಕು ಮತ್ತು ಪ್ರಾಥಮಿಕ ಶಿಕ್ಷಣದಲ್ಲಿ ಎರಡು ವರ್ಷದ ಡಿಪ್ಲೋಮಾ ಹೊಂದಿರಬೇಕು. ಅಥವಾ ಪದವಿಯಲ್ಲಿ ಕನಿಷ್ಠ 50% ಅಂಕಗಳೊಂದಿಗೆ ತೆರ್ಗಡೆ ಹೊಂದಿರಬೇಕು ಮತ್ತು ಬಿ.ಎಡ್ ಪದವಿ ಹೊಂದಿರಬೇಕು.

2. ಶಿಕ್ಷಕರ ಅರ್ಹತಾ ಪರೀಕ್ಷೆಯಲ್ಲಿ ಅರ್ಹತೆ ಗಳಿಸಿರಬೇಕು.

3. ಸ್ಪ ರ್ದಾತ್ಮಕ ಪರೀಕ್ಷೆ ಪೇಪರ್ -2 ರಲ್ಲಿ ಕನಿಷ್ಠ 50% ಅಂಕ ಪಡೆಯಬೇಕು.

4. ಸ್ಪ ರ್ದಾತ್ಮಕ ಪರೀಕ್ಷೆ ಪೇಪರ್ -3 ರಲ್ಲಿ ಕನಿಷ್ಠ 60% ಅಂಕ ಪಡೆಯಬೇಕು.

5. ಆಧಾರ ನೊಂದಣಿ ಸಂಖ್ಯೆ ಹೊಂದಿರಬೇಕು.

ಇತರೆ: 1. ಆಂಗ್ಲ ಭಾಷೆ ಶಿಕ್ಷಕರಾಗಲು ಆಂಗ್ಲ ಭಾಷೆಯನ್ನು ಐಚ್ಚಿಕ ವಿಷಯವಾಗಿ ಪದವಿಯಲ್ಲಿ 3 ವರ್ಷ ಓದಿರಬೇಕು. 

          2. ಗಣಿತ ಮತ್ತು ವಿಜ್ಞಾನ ಶಿಕ್ಷಕರಾಗಲು ರಸಾಯನಶಾಸ್ತ್ರ, ಗಣಿತ ಮತ್ತು ಭೌತಶಾಸ್ತ್ರ ಐಚ್ಚಿಕ ವಿಷಯವಾಗಿ ಪದವಿಯಲ್ಲಿ 3  ವರ್ಷ ಓದಿರಬೇಕು ಮತ್ತು ಶೇ 50% (ಪ.ಜಾ/ಪಂ-45%) ತೆರ್ಗಡೆ ಹೊಂದಿರಬೇಕು.

          3. ಸಮಾಜ ಪಾಠಗಳು ವಿಷಯಕ್ಕೆ ಶಿಕ್ಷಕರಾಗಲು ರಾಜ್ಯಶಾಸ್ತ್ರ, ಅರ್ಥಶಾಸ್ತ್ರ, ಭೂಗೋಳಶಾಸ್ತ್ರ ಮತ್ತು ಇತಿಹಾಸ ಐಚ್ಚಿಕ ವಿಷಯವಾಗಿ ಪದವಿಯಲ್ಲಿ 3 ವರ್ಷ ಓದಿರಬೇಕು ಮತ್ತು ಶೇ 50% (ಪ.ಜಾ/ಪಂ-45%) ತೆರ್ಗಡೆ ಹೊಂದಿರಬೇಕು.

ಅಭ್ಯರ್ಥಿಗಳು ಆನ್ ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಬೇಕು.

ಅರ್ಜಿಯ ಶುಲ್ಕ: ಪ.ಜಾತಿ/ಪಂ /ಪ್ರ.ವರ್ಗ – 1 ಹುದ್ದೆಗೆ ರೂ.500/-  2 ಹುದ್ದೆಗೆ ರೂ.1000/-  ಹಾಗೂ ಇತರೆ ಎಲ್ಲಾ ಅಭ್ಯರ್ಥಿಗಳಿಗೆ 1 ಹುದ್ದೆಗೆ ರೂ.1000/- ,  2 ಹುದ್ದೆಗೆಳಿಗೆ ರೂ.2000/-

ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ: 29.09.2017

ವಯೋಮಿತಿ: ಪ.ಜಾ./ಪಂ/ಪ್ರ.ವರ್ಗ – 45 ವರ್ಷಗಳು, ಸಾಮಾನ್ಯ – 40 ವರ್ಷಗಳು, 2ಎ,2ಬಿ,3ಎ,3ಬಿ – 43 ವರ್ಷಗಳು.

ಮೆರಿಟ್ ನಿರ್ಧರಿಸುವ ವಿಧಾನ :

1. ಸ್ಪರ್ದಾತ್ಮಕ ಪರೀಕ್ಷ ಅಂಕಗಳು- 0.35 ಅಂಕಗಳು

2. ಟಿ.ಇ.ಟಿ ಪಡೆದ ಅಂಕಗಳು-0.15 ಅಂಕಗಳು

3. ಪದವಿ ಅಕಗಳು – 0.25 ಅಂಕಗಳು

4. ಡಿ.ಎಡ್ ಅಥವಾ ಬಿ.ಎಡ್ – 0.25  ಅಂಕಗಳು

ಹೆಚ್ಚಿನ ಮಾಹಿತಿಗಾಗಿ http://www.schooleducation.kar.in

 

 

 

PDO_Document verification list

Karnataka Examination Authority has published eligible candidates list for document verification, kindly click on the following link for the details.

  Document Verification list

Notification – Postponement of Document Verification

Instructions to candidates for document verification

Day-wise list of candidates for document verification – 16-Aug-2017 to 19-Aug-2017

PROV-ELIGIBLE CANDIDATES FOR VERIFICATION OF RECORDS – PDO – Non Hyd-Kar

PROV-ELIGIBLE CANDIDATES FOR VERIFICATION OF RECORDS – PDO – Hyd-Kar

PROV-ELIGIBLE CANDIDATES FOR VERIFICATION OF RECORDS – GPS – Grade-1 – Non Hyd-Kar

PROV-ELIGIBLE CANDIDATES FOR VERIFICATION OF RECORDS – GPS – Grade-1 – Hyd-Kar

KPSC_ Various Dept. provisional list

KPSC has published provisional lists of various department. click on the following link for the details.

 

Asst. Statistical Officer in the Dept. of Economics and Statistics
6+1(HK)posts of Protection Officer in the Department of Women and Child Development
04(HK) posts of Assistant Engineer (Civil) in the Dept. of Agricultural Marketing
01(HK)post of Assistant Engineer Civil in Karnataka Housing Board
10+2(HK) posts of Assistant Engineer (Civil) in Karnataka Slum Development Board
20+13 POSTS OF INDUSTRIAL EXTENSION OFFICER (DEPT OF INDUSTRIES AND COMMERCE)
167+44 POSTS OF WORK INSPECTOR IN THE DEPT OF MUNICIPAL ADMINISTRATION
25+05 POSTS OF ELECTRICAL ENGINEER JE IN THE DEPT OF MUNICIPAL ADMN

PSI_Notification-2017

ರಾಜ್ಯ ಪೋಲಿಸ್ ಇಲಾಖೆಯಲ್ಲಿ ಖಾಲಿ ಇರುವ ಸಿವಿಲ್ ಮತ್ತು ರಾಜ್ಯ ಗುಪ್ತ ವಾರ್ತೆ ಹುದ್ದೆಗಳಿಗೆ ಪೂಲಿಸ್ ಸಬ್ ಇನಸ್ಪೆಕ್ಟರ್  ನೇಮಕಾತಿಗಾಗಿ ಪ್ರಕಟಣೆ

ಹುದ್ದೆಯ ಹೆಸರು: ಪೂಲಿಸ್ ಸಬ್ ಇನಸ್ಪೆಕ್ಟರ್

ಒಟ್ಟು ಹುದ್ದೆಗಳು : 184 + 43

ವಯೋಮಿತಿ: ಸಾಮಾನ್ಯ ಅಭ್ಯರ್ಥಿಗಳಿಗೆ 28, ಪ.ಜಾ/ಪ.ಪಂ: 30 ವರ್ಷ ದಾಟಿರಬಾರದು, ಸೇವಾ ನಿರತ ಅಭ್ಯರ್ಥಿಗಳಿಗೆ 35(ಪ.ಜಾ/ಪಂ:40)

ವಿದ್ಯಾರ್ಹತೆ: ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಪಡೆದಿರಬೇಕು.

ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ: 09.06.2017

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 28.06.2017

ಪರೀಕ್ಷಾ ಶುಲ್ಕವನ್ನು ಪಾವತಿಸಲು ಕೊನೆಯ ದಿನಾಂಕ: 29.06.2017 ,  ಎಸ್.ಬಿ.ಐ ಬ್ಯಾಂಕಗಳಲ್ಲಿ ಮಾತ್ರ ಭರಿಸತಕ್ಕದ್ದು.  

ಪರೀಕ್ಷಾ ಶುಲ್ಕ : ಸಾ.ಅ.ಗಳಿಗೆ- ರೂ.250,  ಪ.ಜಾ/ಪ.ಪಂ.ಅ.ಗಳಿಗೆ- ರೂ.100,

ಪರೀಕ್ಷಾ ಹಂತಗಳು:

  1. ಸಹಿಷ್ಣುತೆ ಮತ್ತು ದೇಹದಾಡ್ಯತೆ ಪರೀಕ್ಷೆ
  2. ಲಿಖಿತ ಪರೀಕ್ಷೆ
  3. ಮೌಕಿಕ ಪರೀಕ್ಷೆ

For detailed Notification: Click here

For Online Application:Click here

KPSC_Eligibility and document verification list

KPSC has announced following posts Eligibility and document verification list on the official websites. Kindly click on the following web link for the detail.

Work Inspectors in City Corporation in the Dept. of Municipal Administration (BATCH-2)
SUB REGISTRAR
inspector of motor vehicles (batch 2)
LIST OF CANDIDATES ELIGIBLE FOR INTERVIEW TO THE POST OF ASSISTANT CONSERVATOR OF FORESTS

 

KPSC Notification for Teaching/Non-Teaching posts in KREIS

ಕರ್ನಾಟಕ ಲೋಕ ಸೇವಾ ಆಯೋಗವು ಮೊರಾರ್ಜಿ ದೇಸಾಯಿ ವಸತಿ/ಕಿತ್ತೂರ ರಾಣಿ ಚೆನ್ನಮ್ಮ/ಏಕಲವ್ಯ ಮಾದರಿ/ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆಗಳಲ್ಲಿ ಈ ಕೆಳಕಂಡ ಗ್ರೂಫ್ ಬಿ ಮತ್ತು ಸಿ ವೃಂದದ ಬೋಧಕ/ಬೋಧಕೇತರ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಹುದ್ದೆಗಳ ವಿವರ  ಕೆಳಗಿನಂತಿದೆ.

ಪ್ರಾಂಶುಪಾಲರು 309
ಕನ್ನಡ ಭಾಷಾ ಉಪನ್ಯಾಸಕರು 253
ಇಂಗ್ಲೀಷ ಭಾಷಾ ಉಪನ್ಯಾಸಕರು – 288
ಹಿಂದಿ ಭಾಷಾ ಶಿಕ್ಷಕರು  191
ಗಣಿತ ಶಿಕ್ಷಕರು  165
ವಿಜ್ಷಾನ ಶಿಕ್ಷಕರು 271
ಸಮಾಜ ವಿಜ್ಞಾನ ಶಿಕ್ಷಕರು  239
ದೈಹಿಕ ಶಿಕ್ಷಕರು  189
ಗಣಕ ಯಂತ್ರ ಶಿಕ್ಷಕರು  226
ಪ್ರಥಮ ದರ್ಜೆ ಸಹಾಯಕರು ಕಮ್ ಕಂಪ್ಯುಟರ್ ಶಿಕ್ಷಕರು  465
ನಿಲಯ ಪಾಲಕರು  517
ಸ್ಟಾಪ್ ನರ್ಸ  263

ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 23.06.2017

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 24.07.2017

ಶುಲ್ಕವನ್ನು ಪಾವತಿಸಲು ಕೊನೆಯ ದಿನಾಂಕ: 25.07.2017 (ಅಂಚೆ ಕಛೇರಿಗಳಲ್ಲಿ ಮಾತ್ರ)

ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

Apply online here Click here

Syllabus Click here

%d bloggers like this: