Category Archives: Notifications

KPSC Notification-2018

Karnataka Public Service Commission issued notification for Group A and B Technical and Non-Technical posts, details as follows: 

Online link will be available from : 26.03.2018

Last Date for submitting Application : 24.04.2018

Last date for Fee payment : 25.04.2018 (Post Office)

Online Application: Click here

For detailed Notification: Click here

 

Nt1nt2

Advertisements

FDA and SDA 2017 Admission tickets

Karnataka Public Service Commission uploaded FDA and SDA 2017 Admission tickets on the official website, download the same by clicking on the following link.

Kindly enter your Registration ID and Date of Birth.

Click Here

PSI_Notification-2017

ರಾಜ್ಯ ಪೋಲಿಸ್ ಇಲಾಖೆಯಲ್ಲಿ ಖಾಲಿ ಇರುವ ಸಿವಿಲ್ ಮತ್ತು ರಾಜ್ಯ ಗುಪ್ತ ವಾರ್ತೆ ಹುದ್ದೆಗಳಿಗೆ ಪೂಲಿಸ್ ಸಬ್ ಇನಸ್ಪೆಕ್ಟರ್  ನೇಮಕಾತಿಗಾಗಿ ಪ್ರಕಟಣೆ

ಹುದ್ದೆಯ ಹೆಸರು: ಪೂಲಿಸ್ ಸಬ್ ಇನಸ್ಪೆಕ್ಟರ್

ಒಟ್ಟು ಹುದ್ದೆಗಳು : 184 + 43

ವಯೋಮಿತಿ: ಸಾಮಾನ್ಯ ಅಭ್ಯರ್ಥಿಗಳಿಗೆ 28, ಪ.ಜಾ/ಪ.ಪಂ: 30 ವರ್ಷ ದಾಟಿರಬಾರದು, ಸೇವಾ ನಿರತ ಅಭ್ಯರ್ಥಿಗಳಿಗೆ 35(ಪ.ಜಾ/ಪಂ:40)

ವಿದ್ಯಾರ್ಹತೆ: ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಪಡೆದಿರಬೇಕು.

ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ: 09.06.2017

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 28.06.2017

ಪರೀಕ್ಷಾ ಶುಲ್ಕವನ್ನು ಪಾವತಿಸಲು ಕೊನೆಯ ದಿನಾಂಕ: 29.06.2017 ,  ಎಸ್.ಬಿ.ಐ ಬ್ಯಾಂಕಗಳಲ್ಲಿ ಮಾತ್ರ ಭರಿಸತಕ್ಕದ್ದು.  

ಪರೀಕ್ಷಾ ಶುಲ್ಕ : ಸಾ.ಅ.ಗಳಿಗೆ- ರೂ.250,  ಪ.ಜಾ/ಪ.ಪಂ.ಅ.ಗಳಿಗೆ- ರೂ.100,

ಪರೀಕ್ಷಾ ಹಂತಗಳು:

  1. ಸಹಿಷ್ಣುತೆ ಮತ್ತು ದೇಹದಾಡ್ಯತೆ ಪರೀಕ್ಷೆ
  2. ಲಿಖಿತ ಪರೀಕ್ಷೆ
  3. ಮೌಕಿಕ ಪರೀಕ್ಷೆ

For detailed Notification: Click here

For Online Application:Click here

KPSC Notification for Teaching/Non-Teaching posts in KREIS

ಕರ್ನಾಟಕ ಲೋಕ ಸೇವಾ ಆಯೋಗವು ಮೊರಾರ್ಜಿ ದೇಸಾಯಿ ವಸತಿ/ಕಿತ್ತೂರ ರಾಣಿ ಚೆನ್ನಮ್ಮ/ಏಕಲವ್ಯ ಮಾದರಿ/ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆಗಳಲ್ಲಿ ಈ ಕೆಳಕಂಡ ಗ್ರೂಫ್ ಬಿ ಮತ್ತು ಸಿ ವೃಂದದ ಬೋಧಕ/ಬೋಧಕೇತರ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಹುದ್ದೆಗಳ ವಿವರ  ಕೆಳಗಿನಂತಿದೆ.

ಪ್ರಾಂಶುಪಾಲರು 309
ಕನ್ನಡ ಭಾಷಾ ಉಪನ್ಯಾಸಕರು 253
ಇಂಗ್ಲೀಷ ಭಾಷಾ ಉಪನ್ಯಾಸಕರು – 288
ಹಿಂದಿ ಭಾಷಾ ಶಿಕ್ಷಕರು  191
ಗಣಿತ ಶಿಕ್ಷಕರು  165
ವಿಜ್ಷಾನ ಶಿಕ್ಷಕರು 271
ಸಮಾಜ ವಿಜ್ಞಾನ ಶಿಕ್ಷಕರು  239
ದೈಹಿಕ ಶಿಕ್ಷಕರು  189
ಗಣಕ ಯಂತ್ರ ಶಿಕ್ಷಕರು  226
ಪ್ರಥಮ ದರ್ಜೆ ಸಹಾಯಕರು ಕಮ್ ಕಂಪ್ಯುಟರ್ ಶಿಕ್ಷಕರು  465
ನಿಲಯ ಪಾಲಕರು  517
ಸ್ಟಾಪ್ ನರ್ಸ  263

ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 23.06.2017

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 24.07.2017

ಶುಲ್ಕವನ್ನು ಪಾವತಿಸಲು ಕೊನೆಯ ದಿನಾಂಕ: 25.07.2017 (ಅಂಚೆ ಕಛೇರಿಗಳಲ್ಲಿ ಮಾತ್ರ)

ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

Apply online here Click here

Syllabus Click here

KPSC_Gazetted Probationers Notification

Karnataka Public Service Commission has issued a notification for the post of 401 Gazetted Probationers. Interested candidates apply online for  KAS Notification 2017. The details as follows:

Number of vacancies: 401  Group A: 150 and Group B : 251

Application start from : 12.05.2017

Closing date of application submission: 12.06.2017

Exam date: 20.08.2017

Qualification : Degree

Exam fees: General Rs.300 others 2a,b/3a,b: 150   SC/ST-Exempted

Click here for the instructionNotification and Detailed instruction

Click here for online application: Click

This slideshow requires JavaScript.

Dena Bank_Notification

ದೇನಾ ಬ್ಯಾಂಕನಲ್ಲಿ ಪ್ರೋಬೇಷನರಿ ಆಫಿಸರ್ ಹುದ್ದೆಗೆ ಅರ್ಜಿಗಳನ್ನು ಆಹ್ವಾನಿಸಿದ್ದಾರೆ.

ಹುದ್ದೆಗಳ ವಿವರ  ಕೆಳಗಿನಂತಿದೆ.

  1. ಪ್ರೋಬೇಷನರಿ ಆಫಿಸರ್

  • ಹುದ್ದೆಗಳ ಸಂಖ್ಯೆ – 300
  • ವಿದ್ಯಾರ್ಹತೆ : ಯಾವುದೇ ಪದವಿ
  • ಪರೀಕ್ಷೆ : ಪ್ರಿಮಿಲಿನರಿ, ಮುಖ್ಯ ಪರೀಕ್ಷೆ ಮತ್ತು ಗ್ರೂಪ್ ಸಂದರ್ಶನ ಅರ್ಜಿ ಶುಲ್ಕ: 400/- ಎಸ್.ಸಿ/ಎಸ್.ಟಿ ಗೆ – 50 ರೂ. ಆನ್ ಲೈನ್ ಮೂಲಕ ಪಾವತಿ

ವಯೋಮಿತಿ: 20 ರಿಂದ 29 ವರ್ಷದೊಳಗಿರಬೇಕು. ಓಬಿಸಿ – 03  ವರ್ಷ ಹಾಗೂ ಎಸ್ ಸಿ/ಎಸ್ ಟಿ  ಅಭ್ಯರ್ಥಿಗಳಿಗೆ 05 ವರ್ಷ  ವಯೋಮಿತಿ ಸಡಿಲಿಕೆ ಇರುತ್ತದೆ.

 

ಅರ್ಜಿ ಸಲ್ಲಿಸಲು  ಪ್ರಾರಂಭದ ದಿನಾಂಕ: 18.04.2017

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 09.05.2017 (ಆನ್ ಮೂಲಕ)

ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವೆಬ್ ಸೈಟ್ ಗೆ ಬೇಟಿ ನೀಡಿ. : Click here.

Excise Inspector_Admission ticket

ಕರ್ನಾಟಕ ಲೋಕಸೇವಾ ಆಯೋಗವು, ಕರ್ನಾಟಕ ರಾಜ್ಯದ ಅಬಕಾರಿ ಇಲಾಖೆಯಲ್ಲಿನ ಅಬಕಾರಿ ಉಪನೀರಿಕ್ಷಕ ಮತ್ತು ಅಬಕಾರಿ ರಕ್ಷಕ (ಪುರುಷ ಮತ್ತು ಮಹಿಳೆ) ಖಾಲಿ ಇರುವ ಹುದ್ದೆಗಳಿಗೆ ಸರ್ಕಾರಿ ಆದೇಶದನ್ವಯ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿತ್ತು, ಅದಕ್ಕೆ ಸಂಬಂಧಿದಂತೆ ಅರ್ಹ ಅಭ್ಯರ್ಥಿಗಳ ಲಿಖಿತ ಪರೀಕ್ಷೆಯ ಪ್ರವೇಶ ಪತ್ರಗಳನ್ನು ವೆಬ್ ಸೈಟ್ ನಲ್ಲಿ ಪ್ರಕಟಿಸಲಾಗಿದ್ದು, ಅಭ್ಯರ್ಥಿಗಳು ತಮ್ಮ ಅಪ್ಲಿಕೇಶನ್ ನಂಬರ ನೊಂದಾಯಿಸಿ ಪ್ರವೇಶ ಪತ್ರಗಳನ್ನು ಡೌನಲೋಡ ಮಾಡಿಕೊಳ್ಳಲು ತಿಳಿಸಲಾಗಿದೆ.

ಪ್ರವೇಶ ಪತ್ರಗಳನ್ನು ಡೌನಲೋಡ ಮಾಡಿಕೊಳ್ಳಲು ಈ ಕೆಳಗಿನ ಲಿಂಕ ಮೇಲೆ ಕ್ಲಿಕ್ ಮಾಡಿ.

Click here

Indian Post_Karnataka Circle Notification

ಭಾರತ ಅಂಚೆ ಕಚೇರಿ ಕರ್ನಾಟಕದಾದ್ಯಂತ ಒಟ್ಟು 1048 ಗ್ರಾಮೀಣ ಡಾಕ್ ಸೇವಕ ಹುದ್ದೆಗಳಿಗೆ ಪುರುಷ ಮತ್ತು ಮಹಿಳೆಯರಿಗೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ.

ಒಟ್ಟು ಹುದ್ದೆಗಳು: 1048 :  ಓಬಿಸಿ 240, ಪರಿಶಿಷ್ಟ ಜಾತಿಗೆ 150, 79 ಪರಿಶಿಷ್ಟ ಪಂಗಡಕ್ಕೆ, ಸಾಮಾನ್ಯ ವರ್ಗಕ್ಕೆ 579 ಹುದ್ದೆಗಳನ್ನು ಮೀಸಲಿಡಲಾಗಿದೆ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 08.05.2017

ವಯೋಮಿತಿ: 18 ರಿಂದ 40. ಎಸ್ ಸಿ ಮತ್ತು ಎಸ್ ಟಿ ಅಭ್ಯರ್ಥಿಗಳಿಗೆ 5, ಓಬಿಸಿಗೆ 3, ಅಂಗವಿಕಲ ಅಭ್ಯರ್ಥಿಗಳಿಗೆ 10 ವರ್ಷ ವಯೋಮಿತಿ ಸಡಿಲಿಕೆ ನೀಡಲಾಗಿದೆ.

Apply Online for this post : Click here

ಆಯ್ಕೆ ವಿಧಾನ: ಎಸ್ ಎಸ್ ಎಲ್ ಸಿ ಅಂಕಗಳ ಆಧಾರದ ಮೇಲೆ ಗ್ರಾಮೀಣ ಡಾಕ್ ಸೇವಕ ಹುದ್ದೆಗಳಿಗೆ ಆಯ್ಕೆ ಮಾಡಲಾಗುತ್ತದೆ.

ಅರ್ಜಿ ಶುಲ್ಕ: ಸಾಮಾನ್ಯ ಅಭ್ಯರ್ಥಿಗಳಿಗೆ ರೂ 100 ರು ಅರ್ಜಿ ಶುಲ್ಕವನ್ನು ನಿಗದಿ ಮಾಡಲಾಗಿದೆ, ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಮಹಿಳಾ ಅಭ್ಯರ್ಥಿಗಳಿಗೆ ಯಾವುದೇ ಶುಲ್ಕವಿರುವುದಿಲ್ಲ.

ಜಿಲ್ಲಾವಾರು ಹುದ್ದೆಗಳು:

ಬೆಂಗಳೂರು ಈಶಾನ್ಯ 19 ಬೆಂಗಳೂರು ದಕ್ಷಿಣ 20 ಬೆಂಗಳೂರು ಪಶ್ಚಿಮ 07 ಬೆಂಗಳೂರು ಗ್ರಾಮೀಣ 10
ಚಾಮರಾಜನಗರ 41 ಬಾಗಲಕೋಟ್ 28 ಬೆಳಗಾವಿ 40 ಬಳ್ಳಾರಿ 48
ಬೀದರ್ 65 ವಿಜಯಪುರ 31 ಚಿಕ್ಕೋಡಿ 38 ದಾರವಾಡ 24
ಗದಗ 52 ಗೋಕಾಕ್ 15 ಕಲಬುರಗಿ 52 ಹಾವೇರಿ 24
ಕಾರವಾರ 28 ರಾಯಚೂರು 42 ಶಿರಸಿ 23 ಚಿಕ್ಕಬಳ್ಳಾಪುರ 30
ಚಿತ್ರದುರ್ಗಾ 58 ಹಾಸನ 58 ಕೊಡಗು 19 ಕೋಲಾರ 50
ಮಂಡ್ಯ 29 ಮಂಗಳೂರು 07 ಮೈಸೂರು 29 ನಂಜನಗೂಡು 15
ಪುತ್ತೂರು 21 ಶಿವಮೊಗ್ಗ 30 ತುಮಕೂರು 66

A

ಉಡುಪಿ 18.

Forest Guard Notification 2017-18

ಅರಣ್ಯ ರಕ್ಷಕ ಹುದ್ದೆಗಳಿಗೆ ನೇರ ನೇಮಕಾತಿ

ಕರ್ನಾಟಕ ಅರಣ್ಯ ಇಲಾಖಾ ಸೇವೆಗಳು (ನೇಮಕಾತಿ) (ತಿದ್ದುಪಡಿ) ನಿಯಮಗಳು 2012 ರಂತೆ, ಅರಣ್ಯ ಇಲಾಖೆಯಲ್ಲಿ ಒಟ್ಟು 240 ಅರಣ್ಯ ರಕ್ಷಕ ಹುದ್ದೆಗಳಿಗೆ  ಅಭ್ಯರ್ಥಿಗಳನ್ನು ನೇರ ನೇಮಕಾತಿ ಮೂಲಕ ಆಯ್ಕೆ ಮಾಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಹುದ್ದೆಯ ಹೆಸರು: ಅರಣ್ಯ ರಕ್ಷಕ

ಒಟ್ಟು ಹುದ್ದೆಗಳು : 240

ವಿದ್ಯಾರ್ಹತೆ : ಪಿ.ಯು.ಸಿ

ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 15.05.2017

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 14.06.2017  ಅಪರಾಹ್ನ 4.30 ಘಂ. ವರೆಗೆ

Click here for Official Notification

DYRFO Notification 2017-18

ಉಪ ವಲಯ ಅರಣ್ಯಾಧಿಕಾರಿ ಹುದ್ದೆಗಳಿಗೆ ನೇರ ನೇಮಕಾತಿ

ಕರ್ನಾಟಕ ಅರಣ್ಯ ಇಲಾಖಾ ಸೇವೆಗಳು (ನೇಮಕಾತಿ) (ತಿದ್ದುಪಡಿ) ನಿಯಮಗಳು 2012 ಮತ್ತು ಕರ್ನಾಟಕ ಸಾರ್ವಜನಿಕ ಉದ್ಯೋಗ ನಿಯಮ 2013 ರ ನಿಯಮಗಳಂತೆ, ಅರಣ್ಯ ಇಲಾಖೆಯಲ್ಲಿ ಒಟ್ಟು 329 ಉಪ ವಯಲ ಅರಣ್ಯಾಧಿಕಾರಿ ಹುದ್ದೆಗಳಿಗೆ ನೇರ ನೇಮಕಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಹುದ್ದೆ : ಉಪ ವಲಯ ಅರಣ್ಯಾಧಿಕಾರಿ

ಒಟ್ಟು ಹುದ್ದೆಗಳು: 329

ವಿದ್ಯಾರ್ಹತೆ : ಬಿ.ಎಸ್.ಸಿ (ಅರಣ್ಯ ಶಾಸ್ತ್ರ)/ವಿಜ್ಞಾನ ಪದವಿ

ಅರ್ಜಿ ಶುಲ್ಕ: ಸಾಮಾನ್ಯ ಅಭ್ಯರ್ಥಿಗಳಿಗೆ ರೂ. 112  ಮತ್ತು ಪ.ಜಾ/ಪ.ಪಂ : ರೂ.62

ವಯೋಮಿತಿ: ಕನಿಷ್ಠ 18 ವರ್ಷ,  ಗರಿಷ್ಠ ವಯೋಮಿತಿ ಸಾಮಾನ್ಯ ಅಭ್ಯರ್ಥಿಗಳಿಗೆ 25 ವರ್ಷ, ಪ್ರ.ವರ್ಗ 2ಎ, 2ಬಿ, 3ಎ,3ಬಿ-28 ವರ್ಷ ಮತ್ತು ಪ.ಜಾತಿ/ಪ.ಪಂ ಮತ್ತು ಪ.ವರ್ಗ – 30 ವರ್ಷಗಳು.

ಶುಲ್ಕ ಪಾವತಿ ವಿಧಾನ :  ಎಲ್ಲಾ ಅಂಚೆ ಕಛೇರಿಗಳಲ್ಲಿ ಪಾವತಿ

ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 15.5.2017

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 14.06.2017  ಅಪರಾಹ್ನ 4.30 ಘಂ. ವರೆಗೆ

ಲಿಖಿತ ಪರೀಕ್ಷೆ: ಬಹು ಆಯ್ಕೆ ಮಾದರಿ (100 ಅಂಕಗಳು) 3 ಘಂ.

Click here for official Notification

Click here for Official wesite

%d bloggers like this: