Category Archives: Science

Measurement Devices

ಅಳತೆಯ ಸಾಧನಗಳು

೧. ದಿಕ್ಸೂಚಿ  ದಿಕ್ಕುಗಳನ್ನು ತಿಳಿಯಲು ಬಳಸುತ್ತಾರೆ.
೨. ರೇಡಾಕ  ಹಾರಾಡುವ ವಿಮಾನದ ದಿಕ್ಕು ಮತ್ತು ಮೂಲವನ್ನು ಅಳೆಯಲು ಬಳಸುತ್ತಾರೆ.
೩. ಮೈಕ್ರೊಫೋನ್  ಶಬ್ದ ತರಂಗಗಳನ್ನು ವಿದ್ಯುತ್ ಸಂಕೇತಗಳನ್ನಾಗಿ ಪರಿವತಿ೯ಸಲು ಬಳಸುವರು.
೪. ಮೆಘಾಪೋನ್  ಶಬ್ದವನ್ನು ಅತೀ ಮೂಲಕ್ಕೆ ಒಯ್ಯಲು ಬಳಸುತ್ತಾರೆ.
೫. ಟೆಲಿಫೋನ್  ದೂರದಲ್ಲಿರುವ ಶಬ್ದವನ್ನು ಕೇಳಲು ಬಳಸುತ್ತಾರೆ.
೬. ಲ್ಯಾಕ್ಟೋಮೀಟರ್  ಹಾಲಿನ ಸಾಂದ್ರತೆಯನ್ನು ಅಳೆಯಲು ಬಳಸುತ್ತಾರೆ.
೭. ಓಡೋಮೀಟರ್  ವಾಹನಗಳ ಚಲಿಸಿದ ದೂರ ಕಂಡುಹಿಡಿಯಲು ಬಳಸುತ್ತಾರೆ.
೮. ಮೈಕ್ರೋಮೀಟರ್  ಸೂಕ್ಷ್ಮ ಪ್ರಮಾಣದ ಉದ್ದ ಅಳೆಯಲು ಬಳಸುತ್ತಾರೆ.
೯. ಮೈಕ್ರೋಸ್ಕೋಪ್  ಸೂಕ್ಷ್ಮ ವಸ್ತುಗಳಲ್ಲಿ ದೊಡ್ಡ ಪ್ರತಿಬಿಂಬವಾಗಿ ತೋರಿಸುವುದು.
೧೦. ಹೈಗ್ರೋಮೀಟರ್  ವಾತಾವರಣದ ಆದ್ರ೯ತೆ ಅಳೆಯಲು ಬಳಸುತ್ತಾರೆ.
೧೧. ಹೈಡ್ರೋಮೀಟರ್  ದ್ರವಗಳ ನಿಧಿ೯ಷ್ಟ ಗುರುತ್ವಾಕಷ೯ಣೆ & ಸಾಂದ್ರತೆ ಅಳೆಯಲು ಬಳಸುತ್ತಾರೆ.
೧೨. ಹೈಡ್ರೋಫೋನ್  ನೀರಿನ ಒಳಗೆ ಶಬ್ದವನ್ನು ಅಳೆಯಲು ಬಳಸುತ್ತಾರೆ.
೧೩. ಹೈಡ್ರೋಸ್ಕೋಪ್  ನೀರಿನ ತಳದಲ್ಲಿರುವ ವಸ್ತುಗಳನ್ನು ಗುರುತಿಸಲು ಬಳಸುತ್ತಾರೆ
೧೪. ಥಮೋ೯ಮೀಟರ್  ಉಷ್ಣತೆಯನ್ನು  ಅಳೆಯಲು ಬಳಸುತ್ತಾರೆ.
೧೫. ಅಲ್ಟಿಮೀಟರ್  ಎತ್ತರ ಅಳೆಯಲು ಬಳಸುತ್ತಾರೆ.
೧೬. ಎಲೆಕ್ಟ್ರೋಮೀಟರ್  ವಿದ್ಯುತ್ ಅಳೆಯಲು ಬಳಸುತ್ತಾರೆ.
೧೭. ಪ್ಯಾದೋಮೀಟರ್  ಸಮುದ್ರದ ಆಳ ಕಂಡುಹಿಡಿಯಲು ಬಳಸುತ್ತಾರೆ.
೧೮. ಗ್ಯಾಲ್ವನೋಮೀಟರ್  ಸಣ್ಣ ಪ್ರಮಾಣದ ವಿದ್ಯುತ್ ಅಳೆಯಲು ಬಳಸುತ್ತಾರೆ.
೧೯. ಮೈಕ್ರೋ ಆ್ಯಮೀಟರ್  ಸೂಕ್ಷ್ಮ ಪ್ರಮಾಣದ ವಿದ್ಯುತ್ ಅಳೆಯಲು ಬಳಸುತ್ತಾರೆ.
೨೦. ವೋಲ್ಟ್ ಮೀಟರ್  ಎರಡು ಬಿಂದುಗಳ ನಡುವಿನ ವಿಭವಾಂತರ ಅಳೆಯಲು ( ವೋಲ್ಟೇಜ್) ಬಳಸುತ್ತಾರೆ.
೨೧. ಥಮೋ೯ ಸ್ಟ್ಯಾಟ್  ನಿಧಿ೯ಷ್ಠ ಮಟ್ಟದ ಉಷ್ಣತೆಯನ್ನು ಅಳೆಯಲು
22.ಮ್ಯಾನೋಮೀಟರ್  ಅನಿಲ ಒತ್ತಡ ಅಳೆಯಲು
೨೩. ರಿಫ್ರ್ಯಾಕ್ಟೋಮೀಟರ್  ವಕ್ರೀಭವನ ಸುಚಾಂಕ ಅಳೆಯ
24. ಲೇಸರ್  ಏಕವಣಿ೯ಯ ಅತೀ ತೀವ್ರಬೆಳಕನ್ನು ಉತ್ಪಾದಿಸುವ ವಿಧಾನ
25. ದ್ಯುತಿಕೋಶ  ಬೆಳಕಿನ ಶಕ್ತಿಯನ್ನು ವಿದ್ಯುತ್ ಶಕ್ತಿಯನ್ನಾಗಿ ಪರಿವತಿ೯ಸುವ ವಿಧಾನ
26. ಸೌರಕೋಶ  ಸೌರಶಕ್ತಿಯನ್ನು ವಿದ್ಯುತ್ ಶಕ್ತಿಯನ್ನಾಗಿ ಪರಿವತಿ೯ಸುವ ಸಾಧನ
27. ಶುಷ್ಕಕೋಶ  ರಾಸಾಯನಿಕ ಶಕ್ತಿಯನ್ನು ವಿದ್ಯುತ್ ಶಕ್ತಿಯನ್ನು ಪರಿವತಿ೯ಸುವ ವಿಧಾನ
28. ಸೆಂಟ್ರಿಪ್ಯೂಜ್  ವಿಭಿನ್ನ ಸಾಂದ್ರತೆಯ ಸೂಕ್ಷ್ಮ ಕಣಗಳನ್ನು ಪ್ರತ್ಯೇಕಿಸುವ ಸಾಧನ
 29. ಅಸಿಲೇಟರ್  ಅಪೇಕ್ಷಿತ ಆವೃತ್ತಿಯ ವಿದ್ಯುತ್ ಆಂದೋಲನಗಳನ್ನು ಉತ್ಪತ್ತಿ ಮಾಡುವ ಸಾಧನ
30. ಎ.ಸಿ.ಡೈನಮೋ  ಪಯಾ೯ಯ ವಿದ್ಯುತ್ ಶಕ್ತಿಯನ್ನು ತಯಾರಿಸುವ ಸಾಧನ
31. ಡಿ.ಸಿ. ಡೈನಮೋ  ನೇರ ವಿದ್ಯುತ್ ಶಕ್ತಿಯನ್ನು ತಯಾರಿಸುವ ಸಾಧನ
32. ಪೆರಿಸ್ಕೋಪ್  ನೀರಿನ ಆಳದಲ್ಲಿರುವ ಸಬ್ ಮೆರೀನ್ ನಿಂದ ಸಮುದ್ರದ ನೀರಿನ ಮೇಲಿರುವ ಹಡಗುಗಳನ್ನು ಕಂಡು ಹಿಡಿಯಲು
33. ಸೈಟೋಮೀಟರ್  ದೇಹದಲ್ಲಿರುವ ಜೀವಕೋಶಗಳ ಸಂಖ್ಯೆಯನ್ನು ಎಣಿಕೆ ಮಾಡಲು ಬಳಸುತ್ತಾರೆ.
34. ಸ್ಪೈರೋಮೀಟರ್  ಉಸಿರಾಡುವಾಗ ಗಾಳಿಯ ಪ್ರಮಾಣವನ್ನು  ಅಳೆಯಲು ಬಳಸುತ್ತಾರೆ.
35. ಎಂಡೋಸ್ಕೋಪ್  ದೇಹದ ಒಳ ಅಂಗಗಳನ್ನು ಪರಿಪರಿಯ ಬಡಿತವನ್ನು ಗ್ರಾಫಿಕ್ ಚಿತ್ರದ ರೂಪದಲ್ಲಿ ಉಪಯೋಗ:

 

Advertisements

pH Scale

pH ಮೌಲ್ಯ (pH Scale)

ಪಿಎಚ್ – pH (potential of Hydrogen)

pH ಮೌಲ್ಯವು ಒಂದು ದ್ರವವೋ ಅಥವಾ ಪ್ರತ್ಯಮ್ಲವೋ ಎಂದು ಕಂಡು ಹಿಡಿಯಲು ರಸಾಯನ ಶಾಸ್ತ್ರದಲ್ಲಿ ಬಳಸುವ ವಿಧಾನವಾಗಿದೆ. ಆಮ್ಲ ಅಥವಾ ಕ್ಷಾರ ಗುಣದಲ್ಲಿ ತಟಸ್ಥವಾಗಿರುವ ಶುದ್ಧ ನೀರಿನ ‘ಪಿಎಚ್’ ಅಳತೆ 7. ‘ಪಿಎಚ್’ 7ಕ್ಕಿಂತಲೂ ಕಡಿಮೆಯಾದರೆ ದ್ರವ ಆಮ್ಲೀಯ ಗುಣ ಪಡೆಯುತ್ತದೆ. ಅಂತೆಯೇ ‘ಪಿಎಚ್’ 7ಕ್ಕಿಂತಲೂ ಹೆಚ್ಚಿದ್ದರೆ ದ್ರವ ಕ್ಷಾರೀಯ ಗುಣ ಪಡೆಯುತ್ತದೆ.

pH = -log [H+1]

pH ಮೌಲ್ಯ ವು 0 ಯಿಂದ 14 ವರೆಗಿನ ಮೌಲ್ಯವನ್ನು ಹೊಂದಿರುತ್ತದೆ.

pH ಮೌಲ್ಯವು 7 ಕ್ಕಿಂತ ಕಡಿಮೆ ಇದ್ದರೆ ಅದು ಆಮ್ಲವಾಗಿರುತ್ತದೆ.

pH ಮೌಲ್ಯವು 7 ಕ್ಕಿಂತ ಹೆಚ್ಚಾಗಿದ್ದರೆ ಅದು ಪ್ರತ್ಯಾಮ್ಲ(ಕ್ಷಾರ)ವಾಗಿರುತ್ತದೆ.

pH ಮೌಲ್ಯವು 7 ಆಗಿದ್ದರೆ ಆಮ್ಲವೂ ಅಲ್ಲ ಪ್ರತ್ಯಾಮ್ಲವೂ ಆಗಿರುವುದಿಲ್ಲ ಅದು ತಟಸ್ಥವಾಗಿರುತ್ತದೆ. ಉದಾ:-ನೀರು

ಆಮ್ಲ ಮಳೆಯು pH ಮೌಲ್ಯದ 5.6 ಕ್ಕಿಂತ ಕಡಿಮೆ ಇರುತ್ತದೆ.

pH ಮೌಲ್ಯವು ವಿವಿಧ ದ್ರವಗಳಲ್ಲಿ ಈ ಕೆಳಗಿನಂತಿದೆ.

ದ್ರವಗಳು

pH ಮೌಲ್ಯ

ಜೀರ್ಣಕ ರಸ

 1

ಮೂತ್ರ

 6.0

ನಿಂಬೆ

 2.0

ವಿನೆಗಾರ್

 2.2

ಹಾಲು

 6.6

ಸೇಬು

 3

ಶುದ್ಧ ನೀರು

 7

ಟೊಮ್ಯಾಟೊ

 4.5

ರಕ್ತ

 7.4

ಸಮುದ್ರ ನೀರು

 7.5 -8.4

ಚರ್ಮ

 5.5

ಅಮೋನಿಯ

 11

ಬೇಕಿಂಗ್ ಸೋಡಾ

 8.3

ಮಿಲ್ಕ್ ಆಫ್ ಮ್ಯಾಗ್ನೀಶಿಯಾ

 10.5

ವೈನ್ & ಬೀರ್

 4

ಸುಣ್ಣ

 12.4

ಸೋಡಿಯಂ ಹೈಡ್ರಾಕ್ಸೈಡ್

14

PH

List of important Space Research Centres of India

ಭಾರತದಲ್ಲಿನ ಪ್ರಮುಖ ಬಾಹ್ಯಾಕಾಶ ಸಂಶೋಧನಾ ಕೇಂದ್ರಗಳು

ಕ್ರ.ಸಂ

ಸ್ಥಳ

ಕೇಂದ್ರದ ಹೆಸರು

1

ಥುಂಭಾ

ಥುಂಬಾ ಇಕ್ವೇಟೋರಿಯಲ್ ರಾಕೆಟ್ ಲಾಂಚಿಂಗ್ ಸೆಂಟರ್

2

ಶ್ರೀ ಹರಿಕೋಟ

ಸತೀಶ್ ಧವನ್ ಶ್ರೀ ಹರಿಕೋಟಾ ಸೆಂಟರ್

3

ಅಹಮದಾಬಾದ್

ಸ್ಪೇಸ್ ಅಪ್ಲಿಕೇಷನ್ ಸೆಂಟರ್

4

ಸಿಕಂದರಾಬಾದ್

ನ್ಯಾಷನಲ್ ರಿಮೋಟ್ ಸೆನ್ಸಿಂಗ್ ಏಜೆನ್ಸಿ

5

ಅಹ್ಮದಾಬಾದ

ಪಿಜಿಕಲ್ ರಿಸರ್ಚ್ ಲ್ಯಾಬರೇಟರಿ

6

ತಿರುವನಂತಪುರ

ಸೆಟಲೈಟ್ ಲಾಂಚ್ ವೆಹಿಕಲ್ ಪ್ರಾಜೆಕ್ಟ್

7

ಹಾಸನ

ಇನ್ ಸ್ಟಾ ಮಾಸ್ಟರ್ ಕಂಟ್ರೋಲ್ ಫೆಸಿಲಿಟಿ

8

ತಿರುವನಂತಪುರ

ಲಿಕ್ವಡ್ ಪ್ರೊಫೆಲ್ಲಿಂಗ್ ಪ್ಯೂಯೆಲ್ ಕಾಂಪ್ಲೆಕ್ಸ

9

ಕವಲೂರ ಸ್ಟೇಷನ್

ಸೆಟಲೈಟ್ ಟ್ರಾಕಿಂಗ್ ಆಂಡ್ ರೇಂಜರ್

10

ಬೆಂಗಳೂರು

ಇಂಡಿಯನ್ ಸೈಂಟಿಪಿಕ್ ಸೆಟಲೈಟ್

11

ತಿರುವನಂತಪುರ

ವಿಕ್ರಮ ಸಾರಾಭಾಯಿ ಸ್ಪೇಸ್ ಲಾಂಚಿಂಗ್ ಸ್ಟೇಶನ್

12

ಬೆಂಗಳೂರ

ಇಂಡಿಯನ್ ಸ್ಪೇಸ್ ರಿಸರ್ಚ ಆರ್ಗನೈಸೇಷನ್, ರಿಮೋಟ್ ಸೆನ್ಸಿಂಗ್ ಸೆಂಟರ್

 

%d bloggers like this: